Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇರಾನ್‌ಗೆ ಕಡೇ ಎಚ್ಚರಿಕೆ: ಸಂಧಾನ ಮುರಿದರೆ ಇರಾನ್ ಮೇಲೆ ದಾಳಿ ಖಚಿತ; ಇಸ್ರೇಲ್‌ಗೆ ಬೆಂಬಲ ಘೋಷಿಸಿದ ಡೊನಾಲ್ಡ್ ಟ್ರಂಪ್!

16/02/2026 7:43 AM

ALERT : `ಮೊಬೈಲ್’ ನೋಡುತ್ತಾ ಊಟ ಮಾಡುವವರೇ ಎಚ್ಚರ : ತಪ್ಪದೇ ಇದನ್ನೊಮ್ಮೆ ಓದಿ !

16/02/2026 7:38 AM

2026ರ ಟಿ20 ವಿಶ್ವಕಪ್ : ಭಾರತ ಪಾಕಿಸ್ತಾನವನ್ನು ಮಣಿಸಿದ ನಂತರ ಸೂರ್ಯಕುಮಾರ್ ಯಾದವ್ ಅವರ 3 ಪದಗಳ ಟ್ವೀಟ್ ವೈರಲ್ !

16/02/2026 7:34 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪತ್ನಿ ಬಿಟ್ಟು ಹೋಗಿದ್ದಕ್ಕೆ ವಿಷ ಕುಡಿದ ಪತಿಗೆ, ತರಾಟೆಗೆ ತೆಗೆದುಕೊಂಡ ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ
KARNATAKA

ಪತ್ನಿ ಬಿಟ್ಟು ಹೋಗಿದ್ದಕ್ಕೆ ವಿಷ ಕುಡಿದ ಪತಿಗೆ, ತರಾಟೆಗೆ ತೆಗೆದುಕೊಂಡ ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ

By kannadanewsnow0529/10/2025 12:39 PM

ಕೊಪ್ಪಳ : ಪತ್ನಿ ಬಿಟ್ಟು ಹೋಗಿದ್ದಕ್ಕೆ ವಿಷ ಕುಡಿದ ಪತಿಗೆ ಉಪಲೋಕಾಯುಕ್ತ ನ್ಯಾ.ವೀರಪ್ಪ ತರಾಟೆ ತೆಗೆದುಕೊಂಡಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಉಪಲೋಪಯುಕ್ತ ಬಿ.ವೀರಪ್ಪ ಕ್ಲಾಸ್ ತೆಗೆದುಕೊಂಡಿದ್ದಾರೆ. ವಿಷ ಕುಡಿದು ಏನು ಸಾಧನೆ ಮಾಡುತ್ತೀಯಾ? ಎಂದು ಬೈದು ಬುದ್ಧಿವಾದ ಹೇಳಿದ್ದಾರೆ.

ಹೆಂಡತಿ ಬಿಟ್ಟು ಹೋದರೆ ಕೋರ್ಟಿಗೆ ಹೋಗು. ನೀನು ಡ್ರಿಂಕ್ಸ್ ಮಾಡ್ತೀಯಾ?ಯಾವ ಬ್ರಾಂಡ್ ಕುಡಿತಿಯ ಎಂದು ಉಪ ಲೋಕಾಯುಕ್ತ ವೀರಪ್ಪ ಇದೆ ವೇಳೆ ಕೇಳಿದರು. ಕೊಪ್ಪಳದ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದಾಗ ಈ ಒಂದು ಘಟನೆ ನಡೆದಿದೆ.

ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಉಪ ಲೋಕಾಯುಕ್ತ ನ್ಯಾ. ಬಿ. ವೀರಪ್ಪ ಭೇಟಿ ನೀಡಿದಾಗ ಹರಿದ ಹಾಸಿಗೆ ತಲೆದೆಂಬ ನೋಡಿ ಉಪಲೋಕಾಯುಕ್ತ ವೀರಪ್ಪ ಗರಂ ಆದರು. ಅವರು ಆಸ್ಪತ್ರೆಯ ಬೆಡ್ ಪರಿಶೀಲನೆ ನಡೆಸಿದರು.
ರೋಗಿಗಳಿಗೆ ಹರಿದ ಬೆಡ್ ತಲೆದೆಂಬು ನೀಡಿರುವುದಕ್ಕೆ ಆಕ್ರೋಶ ಹೊರಹಾಕಿದರು.

ಕೊಪ್ಪಳ ಜಿಲ್ಲಾ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.ನಾಳೆಯೊಳಗೆ ರೋಗಿಗಳಿಗೆ ಒಳ್ಳೆಯ ಬೆಡ್ ತಲೆದೆಂಬು ನೀಡಿ ಎಂದು ವೈದ್ಯರಿಗೆ ಸೂಚನೆ ನೀಡಿದರು.

Share. Facebook Twitter LinkedIn WhatsApp Email

Related Posts

ALERT : `ಮೊಬೈಲ್’ ನೋಡುತ್ತಾ ಊಟ ಮಾಡುವವರೇ ಎಚ್ಚರ : ತಪ್ಪದೇ ಇದನ್ನೊಮ್ಮೆ ಓದಿ !

16/02/2026 7:38 AM2 Mins Read

ALERT : `ಮದ್ಯ’ ಪ್ರಿಯರೇ ಎಚ್ಚರ : ಪ್ರತಿದಿನ `ಮದ್ಯಪಾನ’ ಮಾಡುವುದರಿಂದ ಈ ರೋಗಗಳು ಬರಬಹುದು !

16/02/2026 7:04 AM2 Mins Read

SHOCKING: ಕರ್ನಾಟಕದಲ್ಲಿ ಪೌಷ್ಠಿಕಾಂಶ ಯೋಜನೆ ನಡುವೆಯೂ 4.8 ಲಕ್ಷ ‘ಮಕ್ಕಳ ಬೆಳವಣಿಗೆ ಕುಂಠಿತ’

16/02/2026 6:50 AM2 Mins Read
Recent News

ಇರಾನ್‌ಗೆ ಕಡೇ ಎಚ್ಚರಿಕೆ: ಸಂಧಾನ ಮುರಿದರೆ ಇರಾನ್ ಮೇಲೆ ದಾಳಿ ಖಚಿತ; ಇಸ್ರೇಲ್‌ಗೆ ಬೆಂಬಲ ಘೋಷಿಸಿದ ಡೊನಾಲ್ಡ್ ಟ್ರಂಪ್!

16/02/2026 7:43 AM

ALERT : `ಮೊಬೈಲ್’ ನೋಡುತ್ತಾ ಊಟ ಮಾಡುವವರೇ ಎಚ್ಚರ : ತಪ್ಪದೇ ಇದನ್ನೊಮ್ಮೆ ಓದಿ !

16/02/2026 7:38 AM

2026ರ ಟಿ20 ವಿಶ್ವಕಪ್ : ಭಾರತ ಪಾಕಿಸ್ತಾನವನ್ನು ಮಣಿಸಿದ ನಂತರ ಸೂರ್ಯಕುಮಾರ್ ಯಾದವ್ ಅವರ 3 ಪದಗಳ ಟ್ವೀಟ್ ವೈರಲ್ !

16/02/2026 7:34 AM

ಪಾಕಿಸ್ತಾನ ಜಗತ್ತಿನ `ಜಿಹಾದ್ ರಾಜಧಾನಿ’ : ಎಪ್ಸ್ಟೀನ್‌ ಫೈಲ್ಸ್’ ನಲ್ಲಿ ಸ್ಪೋಟಕ ರಹಸ್ಯ ಬಹಿರಂಗ !

16/02/2026 7:23 AM
State News
KARNATAKA

ALERT : `ಮೊಬೈಲ್’ ನೋಡುತ್ತಾ ಊಟ ಮಾಡುವವರೇ ಎಚ್ಚರ : ತಪ್ಪದೇ ಇದನ್ನೊಮ್ಮೆ ಓದಿ !

By kannadanewsnow5716/02/2026 7:38 AM KARNATAKA 2 Mins Read

ಇಂದಿನ ವೇಗದ ಜೀವನದಲ್ಲಿ, ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿವೆ. ಕಚೇರಿಯಲ್ಲಿ ಲ್ಯಾಪ್‌ಟಾಪ್…

ALERT : `ಮದ್ಯ’ ಪ್ರಿಯರೇ ಎಚ್ಚರ : ಪ್ರತಿದಿನ `ಮದ್ಯಪಾನ’ ಮಾಡುವುದರಿಂದ ಈ ರೋಗಗಳು ಬರಬಹುದು !

16/02/2026 7:04 AM

SHOCKING: ಕರ್ನಾಟಕದಲ್ಲಿ ಪೌಷ್ಠಿಕಾಂಶ ಯೋಜನೆ ನಡುವೆಯೂ 4.8 ಲಕ್ಷ ‘ಮಕ್ಕಳ ಬೆಳವಣಿಗೆ ಕುಂಠಿತ’

16/02/2026 6:50 AM

ತುರ್ತು ಸಂದರ್ಭದಲ್ಲಿ ಬೇಕಾಗುವ ಈ ನಂಬರ್ ಗಳನ್ನು ಮೊಬೈಲ್ ನಲ್ಲಿ ತಪ್ಪದೇ `ಸೇವ್’ ಮಾಡಿಟ್ಟುಕೊಳ್ಳಿ..!

16/02/2026 6:37 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.