ಬೆಂಗಳೂರು : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ನಡೆಯುತ್ತಿದೆ.
ಈ ನಡುವೆ ಸಮೀಕ್ಷೆಯಲ್ಲಿ ಭಾಗಿಯಾದರೆ ರೇಷನ್ ಕಾರ್ಡ್ ರದ್ದಾಗುತ್ತಾ? ಎಂಬ ನಿಮ್ಮ ಈ ಗೊಂದಲಕ್ಕೆ ಪ್ರಶ್ನೆಗೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಮಧುಸೂದನ್ ನಾಯ್ಕ್ ಅವರು ಉತ್ತರಿಸಿದ್ದಾರೆ. ವಿಡಿಯೋ ನೋಡಿ..
ಸಮೀಕ್ಷೆಯಲ್ಲಿ ಭಾಗಿಯಾದರೆ ರೇಷನ್ ಕಾರ್ಡ್ ರದ್ದಾಗುತ್ತಾ?
ನಿಮ್ಮ ಈ ಗೊಂದಲಕ್ಕೆ ಪ್ರಶ್ನೆಗೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಮಧುಸೂದನ್ ನಾಯ್ಕ್ ಅವರು ಉತ್ತರಿಸಿದ್ದಾರೆ. ವಿಡಿಯೋ ನೋಡಿ.. pic.twitter.com/oReYGKkKOy
— DIPR Karnataka (@KarnatakaVarthe) October 16, 2025
ಹಿಂದುಳಿದ ವರ್ಗಗಳ ಆಯೋಗವೇ ಯಾಕೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದೆ?
ಈ ಪ್ರಶ್ನೆಗೆ ಸ್ವತಃ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಮಧುಸೂದನ್ ನಾಯ್ಕ್ ಅವರೇ ಉತ್ತರಿಸಿದ್ದಾರೆ. ವಿಡಿಯೋ ನೋಡಿ..
ಹಿಂದುಳಿದ ವರ್ಗಗಳ ಆಯೋಗವೇ ಯಾಕೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದೆ?
ಈ ಪ್ರಶ್ನೆಗೆ ಸ್ವತಃ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಮಧುಸೂದನ್ ನಾಯ್ಕ್ ಅವರೇ ಉತ್ತರಿಸಿದ್ದಾರೆ. ವಿಡಿಯೋ ನೋಡಿ.. pic.twitter.com/fgdlctSwxP
— DIPR Karnataka (@KarnatakaVarthe) October 15, 2025