ಹುಬ್ಬಳ್ಳಿ : ಸಮಾಜದಲ್ಲಿ ಎಂತೆಂತಹ ವಿಕೃತ ಮನಸ್ಸು ಹೊಂದಿರುವವರು, ಕಾಮುಕಗಳು ಇರುತ್ತಾರೆ ಎಂದರೆ ಹುಬ್ಬಳ್ಳಿಯಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ಇದೀಗ ನಡೆದಿದೆ ಕಾಮುಕನೊಬ್ಬ ತಡರಾತ್ರಿ ಮನೆಗಳಿಗೆ ನುಗ್ಗಿ, ಮಹಿಳೆಯರ ಒಳಉಡುಪು ಕದ್ದು ಪರಾರಿಯಾಗಿರುವ ಘಟನೆ ವರದಿಯಾಗಿದೆ.
ಹೌದು ಹುಬ್ಬಳ್ಳಿಯಲ್ಲಿ ಮಹಿಳೆಯರ ಒಳಉಡುಪು ಕಳ್ಳತನ ನಡೆದಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೈಕೋಪಾತ್ ಕೃತ್ಯ ಸೆರೆಯಾಗಿದೆ. ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಈ ಒಂದು ಘಟನೆ ನಡೆದಿದೆ. ರಾತ್ರಿ ಕಳ್ಳಬೆಕ್ಕಿನಂತೆ ಬಂದು ಕಿರಾತಕ ಒಳಉಡುಪು ಕದ್ದಿದ್ದಾನೆ. ಕೇವಲ ಮಹಿಳೆಯರ ಒಳಉಡುಪು, ಕದಿಯುತ್ತಿದ್ದ ಕಾಮುಕ ಪರಾರಿಯಾಗುತ್ತಿದ್ದ. ಇದೀಗ ಕಾಮುಕನ ಬಂಧನಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.