ನವದೆಹಲಿ : ರಕ್ಷಣಾ ಸಚಿವಾಲಯ (MoD) ಬುಧವಾರ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಅವರ ಸೇವೆಯನ್ನ ಮೇ 30, 2026 ರವರೆಗೆ ವಿಸ್ತರಿಸಲು ಅನುಮೋದನೆ ನೀಡಿದೆ.
ರಕ್ಷಣಾ ಸಚಿವಾಲಯ, “ಜನರಲ್ ಅನಿಲ್ ಚೌಹಾಣ್ ಅವರ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಮತ್ತು ಮಿಲಿಟರಿ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆಯನ್ನ ಮೇ 30, 2026 ರವರೆಗೆ ಅಥವಾ ಮುಂದಿನ ಆದೇಶದವರೆಗೆ, ಯಾವುದು ಮೊದಲೋ ಅಲ್ಲಿಯವರೆಗೆ ವಿಸ್ತರಿಸಲು ಸರ್ಕಾರ ಅನುಮೋದನೆ ನೀಡಿದೆ” ಎಂದು X ನಲ್ಲಿ ತಿಳಿಸಿದೆ.
Government has approved the extension of service of General Anil Chauhan as Chief of Defence Staff (#CDS) & Secretary, Department of Military Affairs, upto 30th May 2026, or until further orders, whichever is earlier.
Commissioned in 1981, Gen Chauhan has had a distinguished…
— Ministry of Defence, Government of India (@SpokespersonMoD) September 24, 2025
ಅಗರಬತ್ತಿ ಹೊಗೆ ಧೂಮಪಾನದಷ್ಟೇ ವಿಷಕಾರಿ ; ತಜ್ಞರಿಂದ ಶಾಕಿಂಗ್ ಎಚ್ಚರಿಕೆ
ವಾಟ್ಸಾಪ್ ಬೊಂಬಾಟ್ ವೈಶಿಷ್ಟ್ಯ ; ಈಗ 19 ಭಾಷೆಗಳಲ್ಲಿ ಸಂದೇಶವನ್ನ ಅನುವಾದ ಮಾಡ್ಬೋದು!