Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ED ದಂಡ ಪಾವತಿಸುವಂತೆ BCCIಗೆ ಆದೇಶ ಕೋರಿ ಲಲಿತ್ ಮೋದಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

30/06/2025 12:40 PM

BIG NEWS : ಈ ಬಾರಿ ನಾನೆ ದಸರಾ ಉದ್ಘಾಟಿಸುತ್ತೇನೆ : ಆರ್.ಅಶೋಕ್ ಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

30/06/2025 12:37 PM

BREAKING : ಶಿವಮೊಗ್ಗದಲ್ಲಿ ಕಸದ ವಿಚಾರಕ್ಕೆ ಗಲಾಟೆ : ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಥಳಿತ ಮೂವರ ವಿರುದ್ಧ ‘FIR’ ದಾಖಲು!

30/06/2025 12:31 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಈ ಬಾರಿ ನಾನೆ ದಸರಾ ಉದ್ಘಾಟಿಸುತ್ತೇನೆ : ಆರ್.ಅಶೋಕ್ ಗೆ ಸಿಎಂ ಸಿದ್ದರಾಮಯ್ಯ ತಿರುಗೇಟು
KARNATAKA

BIG NEWS : ಈ ಬಾರಿ ನಾನೆ ದಸರಾ ಉದ್ಘಾಟಿಸುತ್ತೇನೆ : ಆರ್.ಅಶೋಕ್ ಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

By kannadanewsnow0530/06/2025 12:37 PM

ಮೈಸೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಲಿದೆ ಎಂದು ಕಾಂಗ್ರೆಸ್ ಪಕ್ಷದ ಕೆಲವು ನಾಯಕರೇ ಹೇಳಿಕೆ ನೀಡುತ್ತಿದ್ದಾರೆ. ಅತ್ತ ವಿಪಕ್ಷದ ನಾಯಕ ಆರ್ ಅಶೋಕ ಕೂಡ ಸಿಎಂ ಬದಲಾಗಿದ್ದು, ಈ ಬಾರಿಯ ದಸರಾವನ್ನು ಹೊಸ ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ ಎಂದು ಹೇಳಿಕೆ ನೀಡಿದರು ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ತಿರುಗೇಟು ನೀಡಿದ್ದಾರೆ.

ಮೈಸೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಅವರು ಯಾವಾಗಲೂ ಸುಳ್ಳು ಹೇಳುವುದರಲ್ಲಿ ನಿಸ್ಸಿಮರು. ಈ ಬಾರಿ ನಾನೇ ದಸರಾ ಉದ್ಘಾಟಿಸುತ್ತೇನೆ ಎಂದು ನಿಮಗೆ ಅನಿಸಿದೆ ಅಲ್ವಾ? ಅದೇ ಸತ್ಯ. ನಮ್ಮ ಬಗ್ಗೆ ಮಾತನಾಡುವ ಶ್ರೀರಾಮಲು ಎಷ್ಟು ಸಲ ಸೋತಿದ್ದಾರೆ ಹೇಳಿ? ಆಗ ಶ್ರೀರಾಮುಲುಗೆ ತಮ್ಮ ಭವಿಷ್ಯ ಗೊತ್ತಿರಲಿಲ್ಲವಾ? ಎಂದು ಬಿಜೆಪಿ ನಾಯಕರ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ನಮ್ಮ ಸರ್ಕಾರ 5 ವರ್ಷ ಬಂಡೆ ರೀತಿ ಭದ್ರಾವಗಿರುತ್ತೆ

ಇನ್ನು ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಸುದ್ದಿ ಹರಿದಾಡುತ್ತಿದ್ದು, ಈ ಕುರಿತು ನಮ್ಮ ಸರ್ಕಾರ ಬಂಡೆ ರೀತಿ 5 ವರ್ಷ ಸುಭದ್ರವಾಗಿರುತ್ತದೆ. ನಾನು ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಚೆನ್ನಾಗಿಯೇ ಇದ್ದೇವೆ ಎಂದು ನಗುತ್ತಾ ಡಿಕೆ ಶಿವಕುಮಾರ್ ಅವರ ಕೈ ಹಿಡಿದು ಹೇಳಿಕೆ ನೀಡಿದರು. ಈ ವೇಳೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮುಗುಳ್ನಕ್ಕ ಘಟನೆ ನಡೆಯಿತು. ನಾವು ಈಗಲೂ ಒಗ್ಗಟ್ಟಾಗಿದ್ದೇವೆ ಮುಂದೆ ಒಗಟ್ಟಾಗಿ ಇರುತ್ತೇವೆ ಯಾರೇ ಏನೇ ತಂದು ಹಾಕಿದರೂ ಅವರ ಮಾತನ್ನು ನಾವು ಕೇಳಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದರು.

Share. Facebook Twitter LinkedIn WhatsApp Email

Related Posts

BREAKING : ಶಿವಮೊಗ್ಗದಲ್ಲಿ ಕಸದ ವಿಚಾರಕ್ಕೆ ಗಲಾಟೆ : ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಥಳಿತ ಮೂವರ ವಿರುದ್ಧ ‘FIR’ ದಾಖಲು!

30/06/2025 12:31 PM1 Min Read

BREAKING : ಹಾಸನದಲ್ಲಿ ಹೆಚ್ಚುತ್ತಿರುವ ‘ಹೃದಯಾಘಾತ’ ಪ್ರಕರಣ : 10 ಜನರ ಟೆಕ್ನಿಕಲ್ ಕಮಿಟಿ ರಚಿಸಿ ಆರೋಗ್ಯ ಇಲಾಖೆ ಸೂಚನೆ

30/06/2025 12:24 PM1 Min Read

SHOCKING : ಹಾಸನದಲ್ಲಿ ಹೃದಯಾಘಾತಕ್ಕೆ 22ನೇ ಬಲಿ : ಮಲಗಿದ್ದಾಗಲೇ ನಾಡಕಚೇರಿಯ ಡಿ ಗ್ರೂಪ್ ನೌಕರ ಸಾವು!

30/06/2025 12:18 PM1 Min Read
Recent News

BREAKING: ED ದಂಡ ಪಾವತಿಸುವಂತೆ BCCIಗೆ ಆದೇಶ ಕೋರಿ ಲಲಿತ್ ಮೋದಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

30/06/2025 12:40 PM

BIG NEWS : ಈ ಬಾರಿ ನಾನೆ ದಸರಾ ಉದ್ಘಾಟಿಸುತ್ತೇನೆ : ಆರ್.ಅಶೋಕ್ ಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

30/06/2025 12:37 PM

BREAKING : ಶಿವಮೊಗ್ಗದಲ್ಲಿ ಕಸದ ವಿಚಾರಕ್ಕೆ ಗಲಾಟೆ : ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಥಳಿತ ಮೂವರ ವಿರುದ್ಧ ‘FIR’ ದಾಖಲು!

30/06/2025 12:31 PM

BREAKING: ತೆಲಂಗಾಣ ಕೈಗಾರಿಕಾ ಘಟಕದಲ್ಲಿ ಸ್ಫೋಟ: 5 ಸಾವು, 12ಕ್ಕೂ ಹೆಚ್ಚು ಮಂದಿಗೆ ಗಾಯ

30/06/2025 12:30 PM
State News
KARNATAKA

BIG NEWS : ಈ ಬಾರಿ ನಾನೆ ದಸರಾ ಉದ್ಘಾಟಿಸುತ್ತೇನೆ : ಆರ್.ಅಶೋಕ್ ಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

By kannadanewsnow0530/06/2025 12:37 PM KARNATAKA 1 Min Read

ಮೈಸೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಲಿದೆ ಎಂದು ಕಾಂಗ್ರೆಸ್ ಪಕ್ಷದ ಕೆಲವು ನಾಯಕರೇ ಹೇಳಿಕೆ…

BREAKING : ಶಿವಮೊಗ್ಗದಲ್ಲಿ ಕಸದ ವಿಚಾರಕ್ಕೆ ಗಲಾಟೆ : ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಥಳಿತ ಮೂವರ ವಿರುದ್ಧ ‘FIR’ ದಾಖಲು!

30/06/2025 12:31 PM

BREAKING : ಹಾಸನದಲ್ಲಿ ಹೆಚ್ಚುತ್ತಿರುವ ‘ಹೃದಯಾಘಾತ’ ಪ್ರಕರಣ : 10 ಜನರ ಟೆಕ್ನಿಕಲ್ ಕಮಿಟಿ ರಚಿಸಿ ಆರೋಗ್ಯ ಇಲಾಖೆ ಸೂಚನೆ

30/06/2025 12:24 PM

SHOCKING : ಹಾಸನದಲ್ಲಿ ಹೃದಯಾಘಾತಕ್ಕೆ 22ನೇ ಬಲಿ : ಮಲಗಿದ್ದಾಗಲೇ ನಾಡಕಚೇರಿಯ ಡಿ ಗ್ರೂಪ್ ನೌಕರ ಸಾವು!

30/06/2025 12:18 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.