ಕೊಚ್ಚಿ : ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಯರ ಮೇಲೆ ಬಸ್ ವೊಂದು ಹರಿದ ಘಟನೆ ಕೇರಳದಲ್ಲಿ ನಡೆದಿದ್ದು, ಸದ್ಯ ಆಘಾತಕಾರಿ ವಿಡಿಯೋ ವೈರಲ್ ಆಗಿದೆ.
ಕೇರಳದ ತ್ರಿಶೂರ್ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚೋವೂರ್ನಲ್ಲಿ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ಪ್ರಯಾಣಿಕರ ಮೇಲೆ ಖಾಸಗಿ ಬಸ್ ಹರಿದಿದೆ. ಅಪಘಾತದಲ್ಲಿ ಮೂವರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ.
केरल के चेंबूर में बस स्टॉप पर इंतजार कर रहे लोग अचानक एक प्राइवेट बस की चपेट में आ गए। जिसका एक CCTV वीडियो भी सामने आया है।#Kerala #busaccident #chemboor #CCTV pic.twitter.com/ULWFJTUJOw
— Imran The Artist (@thelastartistt) June 22, 2025
ఘోర ప్రమాదం.. మహిళలపై దూసుకెళ్లిన బస్సు
ఒక బస్టాండ్ వద్ద ముగ్గురు మహిళలు ఉండగా..
వేగంగా వచ్చి వారిపైకి దూసుకెళ్లిన ఒక బస్సు
ఒకరి పరిస్థితి విషమం.. మరో ఇద్దరికి గాయాలు
CCTV కెమెరాలో రికార్డైన ఘటన దృశ్యాలు
కేరళలోని త్రిస్సూర్లో చోటు చేసుకున్న ఘటన#Kerala #KeralaBusAccident… pic.twitter.com/IbBmA0TXyl
— PulseNewsBreaking (@pulsenewsbreak) June 21, 2025
"ஆக்சிடென்ட் பண்ணிட்டு ஓடுறான் பாருங்க.. அவனை விடாதீங்க.. புடிங்க புடிங்க…" பேருந்து நிறுத்தத்தில் நின்று கொண்டிருந்த 3 பெண்கள் மீது மோதிய தனியார் பேருந்து.. விபத்தை ஏற்படுத்திவிட்டு தலைதெறிக்க தப்பியோடிய ஓட்டுநரை விரட்டி சென்ற மக்கள்.. வெளியான பரபரப்பு சிசிடிவி காட்சி#Kerala… pic.twitter.com/GZVVCqxFH2
— Polimer News (@polimernews) June 21, 2025
A tragic #accident occurred in #Thrissur, #Kerala, when a speeding #bus ran over three women waiting at a bus stop. All three women sustained serious injuries, with one reported to be in critical condition. The bus driver abandoned the vehicle and fled the spot. pic.twitter.com/YdxE4WzM1H
— Yasir Mushtaq (@path2shah) June 21, 2025
ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಘಟನೆಯ ನಂತರ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.