Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನ್ಯೂಜಿಲೆಂಡ್ ‘ಹೊಸ ದೀರ್ಘಾವಧಿಯ ವೀಸಾ’ ಆಯ್ಕೆ ಘೋಷಣೆ, ಭಾರತೀಯರು ಈಗ ತಮ್ಮ ಪೋಷಕರನ್ನ 10 ವರ್ಷ ಉಳಿಸಿಕೊಳ್ಬೋದು!

18/06/2025 4:44 PM

ಚಿತ್ರದುರ್ಗದಲ್ಲಿ ಭೀಕರ ಅಪಘಾತ: ಕಾರು-ಬೈಕ್ ನಡುವೆ ಡಿಕ್ಕಿಯಾಗಿ ಸ್ಥಳದಲ್ಲೇ ಓರ್ವ ವ್ಯಕ್ತಿ ಸಾವು

18/06/2025 4:40 PM

ಜಸ್ಟ್ 2 ಲವಂಗದಿಂದ ಈ ಪ್ರಯೋಗ ಮಾಡಿ, ಎಂಥ ಬಡವರು ಕೂಡ ಶ್ರೀಮಂತರಾಗುತ್ತೀರಿ

18/06/2025 4:29 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಚಿತ್ರದುರ್ಗದಲ್ಲಿ ಭೀಕರ ಅಪಘಾತ: ಕಾರು-ಬೈಕ್ ನಡುವೆ ಡಿಕ್ಕಿಯಾಗಿ ಸ್ಥಳದಲ್ಲೇ ಓರ್ವ ವ್ಯಕ್ತಿ ಸಾವು
KARNATAKA

ಚಿತ್ರದುರ್ಗದಲ್ಲಿ ಭೀಕರ ಅಪಘಾತ: ಕಾರು-ಬೈಕ್ ನಡುವೆ ಡಿಕ್ಕಿಯಾಗಿ ಸ್ಥಳದಲ್ಲೇ ಓರ್ವ ವ್ಯಕ್ತಿ ಸಾವು

By kannadanewsnow0918/06/2025 4:40 PM

ಚಿತ್ರದುರ್ಗ: ಜಿಲ್ಲೆಯಲ್ಲಿ ಕಾರೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ, ಸ್ಥಳದಲ್ಲೇ ಬೈಕ್ ಸವಾರ ಸಾವನ್ನಪ್ಪಿರುವಂತ ಘಟನೆ ಹಿರಿಯೂರು ತಾಲ್ಲೂಕಿನ ಹಿಂಡಸಕಟ್ಟೆ ಬಳಿಯಲ್ಲಿ ನಡೆದಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹಿಂಡಸಕಟ್ಟೆ ಬಳಿಯಲ್ಲಿ ಕಾರೊಂದು ಬೈಕಿಗೆ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಬೈಕ್ ಸವಾರ ಹಿಂಡಸಕಟ್ಟೆಯ ವಿಠಲಪ್ಪ(50) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇನ್ನೂ ಕಾರು ಮತ್ತು ಬೈಕ್ ನಡುವಿನ ಅಪಘಾತದಲ್ಲಿ ಕಾರಿನಲ್ಲಿದ್ದಂತ ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಹಿರಿಯೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಈ ವಿಷಯ ತಿಳಿದು ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಸ್ಟ್ 2 ಲವಂಗದಿಂದ ಈ ಪ್ರಯೋಗ ಮಾಡಿ, ಎಂಥ ಬಡವರು ಕೂಡ ಶ್ರೀಮಂತರಾಗುತ್ತೀರಿ

BIG NEWS: ಸಾಗರದಲ್ಲಿ ‘ಸದಾನಂದ ಮರ್ಡರ್’ ಕೇಸ್: ಪೊಲೀಸರು ‘ಕೊಲೆ ಆರೋಪಿ’ಗಳನ್ನು ಬಿಟ್ಟು ಕಳುಹಿಸಿದ್ದು ಯಾಕೆ.?

Share. Facebook Twitter LinkedIn WhatsApp Email

Related Posts

ಜಸ್ಟ್ 2 ಲವಂಗದಿಂದ ಈ ಪ್ರಯೋಗ ಮಾಡಿ, ಎಂಥ ಬಡವರು ಕೂಡ ಶ್ರೀಮಂತರಾಗುತ್ತೀರಿ

18/06/2025 4:29 PM2 Mins Read

ಬೆಂಗಳೂರಿನ ಪ್ರೀಮಿಯಂ ಬೈಕ್‌ಗಳ ಮೇಲಿನ ಉತ್ಸಾಹಕ್ಕೆ ಇಂಬು ನೀಡಲು ಜಾವಾ ಯೆಜ್ಡಿ 12ನೇ ಡೀಲರ್‌ಶಿಪ್ ಪ್ರಾರಂಭ

18/06/2025 4:20 PM1 Min Read

BREAKING: ಬೆಂಗಳೂರಲ್ಲಿ ಶಾಲೆಯ ಕಟ್ಟಡದಿಂದ ಬಿದ್ದು SSLC ವಿದ್ಯಾರ್ಥಿನಿ ತಲೆಗೆ ಗಂಭೀರ ಗಾಯ

18/06/2025 4:04 PM1 Min Read
Recent News

ನ್ಯೂಜಿಲೆಂಡ್ ‘ಹೊಸ ದೀರ್ಘಾವಧಿಯ ವೀಸಾ’ ಆಯ್ಕೆ ಘೋಷಣೆ, ಭಾರತೀಯರು ಈಗ ತಮ್ಮ ಪೋಷಕರನ್ನ 10 ವರ್ಷ ಉಳಿಸಿಕೊಳ್ಬೋದು!

18/06/2025 4:44 PM

ಚಿತ್ರದುರ್ಗದಲ್ಲಿ ಭೀಕರ ಅಪಘಾತ: ಕಾರು-ಬೈಕ್ ನಡುವೆ ಡಿಕ್ಕಿಯಾಗಿ ಸ್ಥಳದಲ್ಲೇ ಓರ್ವ ವ್ಯಕ್ತಿ ಸಾವು

18/06/2025 4:40 PM

ಜಸ್ಟ್ 2 ಲವಂಗದಿಂದ ಈ ಪ್ರಯೋಗ ಮಾಡಿ, ಎಂಥ ಬಡವರು ಕೂಡ ಶ್ರೀಮಂತರಾಗುತ್ತೀರಿ

18/06/2025 4:29 PM

Watch Video : ‘ಮೋದಿ’ ಜೊತೆಗಿನ ಭೇಟಿಯಲ್ಲಿ ‘ನಿಜ್ಜರ್’ ಹತ್ಯೆ ವಿಷಯ ಪ್ರಸ್ತಾಪವಾಗಿದ್ಯಾ.? ‘ಕೆನಡಾ ಪ್ರಧಾನಿ’ ಹೇಳಿದ್ದೇನು ನೋಡಿ!

18/06/2025 4:25 PM
State News
KARNATAKA

ಚಿತ್ರದುರ್ಗದಲ್ಲಿ ಭೀಕರ ಅಪಘಾತ: ಕಾರು-ಬೈಕ್ ನಡುವೆ ಡಿಕ್ಕಿಯಾಗಿ ಸ್ಥಳದಲ್ಲೇ ಓರ್ವ ವ್ಯಕ್ತಿ ಸಾವು

By kannadanewsnow0918/06/2025 4:40 PM KARNATAKA 1 Min Read

ಚಿತ್ರದುರ್ಗ: ಜಿಲ್ಲೆಯಲ್ಲಿ ಕಾರೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ, ಸ್ಥಳದಲ್ಲೇ ಬೈಕ್ ಸವಾರ ಸಾವನ್ನಪ್ಪಿರುವಂತ ಘಟನೆ ಹಿರಿಯೂರು ತಾಲ್ಲೂಕಿನ ಹಿಂಡಸಕಟ್ಟೆ…

ಜಸ್ಟ್ 2 ಲವಂಗದಿಂದ ಈ ಪ್ರಯೋಗ ಮಾಡಿ, ಎಂಥ ಬಡವರು ಕೂಡ ಶ್ರೀಮಂತರಾಗುತ್ತೀರಿ

18/06/2025 4:29 PM

ಬೆಂಗಳೂರಿನ ಪ್ರೀಮಿಯಂ ಬೈಕ್‌ಗಳ ಮೇಲಿನ ಉತ್ಸಾಹಕ್ಕೆ ಇಂಬು ನೀಡಲು ಜಾವಾ ಯೆಜ್ಡಿ 12ನೇ ಡೀಲರ್‌ಶಿಪ್ ಪ್ರಾರಂಭ

18/06/2025 4:20 PM

BREAKING: ಬೆಂಗಳೂರಲ್ಲಿ ಶಾಲೆಯ ಕಟ್ಟಡದಿಂದ ಬಿದ್ದು SSLC ವಿದ್ಯಾರ್ಥಿನಿ ತಲೆಗೆ ಗಂಭೀರ ಗಾಯ

18/06/2025 4:04 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.