Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಧ್ಯಪ್ರಾಚ್ಯದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರದಿಂದ ಸಹಾಯವಾಣಿ ಆರಂಭ : ತಪ್ಪದೇ ಈ ಸಂಖ್ಯೆಗೆ ಕರೆ ಮಾಡಿ

03/03/2026 5:43 AM

BIG NEWS: ರಾಜ್ಯದ SSLC ವಿದ್ಯಾರ್ಥಿಗಳ ಗಮನಕ್ಕೆ: ಪರೀಕ್ಷೆ-1ರ ಅಂತಿಮ `ಪ್ರವೇಶ ಪತ್ರ’ ಬಿಡುಗಡೆ

03/03/2026 5:35 AM

ಮಾ.11ರಿಂದ ‘ಸರ್ಕಾರಿ ವೈದ್ಯ’ರ ಮುಷ್ಕರ ಫಿಕ್ಸ್: ರಾಜ್ಯಾಧ್ಯಂತ OPD ಸೇವೆ ಸ್ಥಗಿತ

03/03/2026 5:34 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: 30,000 ಲಂಚ ಸ್ವೀಕರಿಸುತ್ತಿದ್ದ ಜೆಇ ಲೋಕಾಯುಕ್ತ ಬಲೆಗೆ
KARNATAKA

BREAKING: 30,000 ಲಂಚ ಸ್ವೀಕರಿಸುತ್ತಿದ್ದ ಜೆಇ ಲೋಕಾಯುಕ್ತ ಬಲೆಗೆ

By kannadanewsnow0916/06/2025 6:52 PM

ಶಿವಮೊಗ್ಗ: ಜಿಲ್ಲೆಯಲ್ಲಿ ಗುತ್ತಿಗೆದಾರರೊಬ್ಬರಿಂದ 30,000 ಲಂಚ ಸ್ವೀಕರಿಸುತ್ತಿದ್ದಂತ ಸಂದರ್ಭದಲ್ಲಿ ಜೆಇ ಒಬ್ಬರು ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪದ ಗ್ರಾಮೀಣಾಭಿವೃದ್ಧಿ ಇಲಾಖೆಯ ಜೆಇ ಪುರುಷೋತ್ತಮ್ ಎಂಬುವರೇ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ.

ರಸ್ತೆ ಕಾಮಗಾರಿ ಬಿಲ್ ಮಂಜೂರಾತಿಗಾಗಿ ಶೇ.3ರಷ್ಟು ಲಂಚಕ್ಕೆ ಗುತ್ತಿಗಾರ ಲಿಂಗರಾಜುಗೆ ಬೇಡಿಕೆ ಇಟ್ಟಿದ್ದರು. 77.59 ಲಕ್ಷ ವೆಚ್ಚದ ಕಾಮಗಾರಿ ನಡೆಸಿದ್ದಂತ ಗುತ್ತಿಗೆದಾರ ಲಿಂಗರಾಜು ಈಗಾಗಲೇ ಬಿಲ್ ಮಂಜೂರಾತಿಗಾಗಿ 1.63 ಲಕ್ಷ ಲಂಚವನ್ನು ಜೆಇ ಪುರುಷೋತ್ತಮ್ ಗೆ ನೀಡಿದ್ದರು.

ಉಳಿದ 70,000 ರೂ ಲಂಚದ ಹಣ ನೀಡುವಂತೆ ಗುತ್ತಿಗೆದಾರ ಲಿಂಗರಾಜುಗೆ ಜೆಇ ಪುರುಷೋತ್ತಮ್ ಒತ್ತಾಯಿಸಿದ್ದರು. ಈ ಸಂಬಂಧ ಗುತ್ತಿಗೆದಾರ ಲಿಂಗರಾಜು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಇಂದು 70,000 ಉಳಿದ ಲಂಚದ ಹಣದಲ್ಲಿ 30,000 ಹಣವನ್ನು ಶಿಕಾರಿಪುರ ರಸ್ತೆಯ ಲಕ್ಷ್ಮೀ ಮೆಡಿಕಲ್ಸ್ ಬಳಿಯಲ್ಲಿ ಗುತ್ತಿಗೆದಾರರಿಂದ ಪಡೆಯುತ್ತಿದ್ದ ವೇಳೆಯಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ಈ ದಾಳಿಯನ್ನು ನಡೆಸಲಾಗಿದೆ.

Rain in Karnataka: ಮುಂದಿನ 7 ದಿನ ರಾಜ್ಯದ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆ

BIG NEWS: ಸಾಗರದಲ್ಲಿ ‘ಸದಾನಂದ ಹತ್ಯೆ’ ಪ್ರಕರಣದಲ್ಲಿ ಮೂವರ ವಿರುದ್ಧ ಕೇಸ್ ದಾಖಲು: ‘FIR’ನಲ್ಲಿ ಏನಿದೆ?

Share. Facebook Twitter LinkedIn WhatsApp Email

Related Posts

ಮಧ್ಯಪ್ರಾಚ್ಯದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರದಿಂದ ಸಹಾಯವಾಣಿ ಆರಂಭ : ತಪ್ಪದೇ ಈ ಸಂಖ್ಯೆಗೆ ಕರೆ ಮಾಡಿ

03/03/2026 5:43 AM2 Mins Read

BIG NEWS: ರಾಜ್ಯದ SSLC ವಿದ್ಯಾರ್ಥಿಗಳ ಗಮನಕ್ಕೆ: ಪರೀಕ್ಷೆ-1ರ ಅಂತಿಮ `ಪ್ರವೇಶ ಪತ್ರ’ ಬಿಡುಗಡೆ

03/03/2026 5:35 AM1 Min Read

ಮಾ.11ರಿಂದ ‘ಸರ್ಕಾರಿ ವೈದ್ಯ’ರ ಮುಷ್ಕರ ಫಿಕ್ಸ್: ರಾಜ್ಯಾಧ್ಯಂತ OPD ಸೇವೆ ಸ್ಥಗಿತ

03/03/2026 5:34 AM1 Min Read
Recent News

ಮಧ್ಯಪ್ರಾಚ್ಯದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರದಿಂದ ಸಹಾಯವಾಣಿ ಆರಂಭ : ತಪ್ಪದೇ ಈ ಸಂಖ್ಯೆಗೆ ಕರೆ ಮಾಡಿ

03/03/2026 5:43 AM

BIG NEWS: ರಾಜ್ಯದ SSLC ವಿದ್ಯಾರ್ಥಿಗಳ ಗಮನಕ್ಕೆ: ಪರೀಕ್ಷೆ-1ರ ಅಂತಿಮ `ಪ್ರವೇಶ ಪತ್ರ’ ಬಿಡುಗಡೆ

03/03/2026 5:35 AM

ಮಾ.11ರಿಂದ ‘ಸರ್ಕಾರಿ ವೈದ್ಯ’ರ ಮುಷ್ಕರ ಫಿಕ್ಸ್: ರಾಜ್ಯಾಧ್ಯಂತ OPD ಸೇವೆ ಸ್ಥಗಿತ

03/03/2026 5:34 AM

GOOD NEWS: ರಾಜ್ಯದಲ್ಲಿ ಇ-ಸ್ವತ್ತಿಗೆ ಅರ್ಜಿ ಸಲ್ಲಿಸಿದ್ದವರಿಗೆ ಗುಡ್ ನ್ಯೂಸ್: 1,14,907 ಅರ್ಜಿ ಅನುಮೋದನೆ

03/03/2026 5:25 AM
State News
KARNATAKA

ಮಧ್ಯಪ್ರಾಚ್ಯದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರದಿಂದ ಸಹಾಯವಾಣಿ ಆರಂಭ : ತಪ್ಪದೇ ಈ ಸಂಖ್ಯೆಗೆ ಕರೆ ಮಾಡಿ

By kannadanewsnow5703/03/2026 5:43 AM KARNATAKA 2 Mins Read

ಬೆಂಗಳೂರು: ಮಧ್ಯಪ್ರಾಚ್ಯ ದೇಶಗಳಲ್ಲಿ ಉಂಟಾಗಿರುವ ಅನಿರೀಕ್ಷಿತ ಉದ್ವಿಗ್ನತೆ ಮತ್ತು ವಿಮಾನಯಾನ ವ್ಯತ್ಯಯದಿಂದಾಗಿ ವಿದೇಶಗಳಲ್ಲಿ ಸಿಲುಕಿರುವ ಕನ್ನಡಿಗರ ಸುರಕ್ಷತೆಗೆ ರಾಜ್ಯ ಸರ್ಕಾರ…

BIG NEWS: ರಾಜ್ಯದ SSLC ವಿದ್ಯಾರ್ಥಿಗಳ ಗಮನಕ್ಕೆ: ಪರೀಕ್ಷೆ-1ರ ಅಂತಿಮ `ಪ್ರವೇಶ ಪತ್ರ’ ಬಿಡುಗಡೆ

03/03/2026 5:35 AM

ಮಾ.11ರಿಂದ ‘ಸರ್ಕಾರಿ ವೈದ್ಯ’ರ ಮುಷ್ಕರ ಫಿಕ್ಸ್: ರಾಜ್ಯಾಧ್ಯಂತ OPD ಸೇವೆ ಸ್ಥಗಿತ

03/03/2026 5:34 AM

GOOD NEWS: ರಾಜ್ಯದಲ್ಲಿ ಇ-ಸ್ವತ್ತಿಗೆ ಅರ್ಜಿ ಸಲ್ಲಿಸಿದ್ದವರಿಗೆ ಗುಡ್ ನ್ಯೂಸ್: 1,14,907 ಅರ್ಜಿ ಅನುಮೋದನೆ

03/03/2026 5:25 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.