ಅಜೆರ್ಬೈಜಾನ್ : ಇರಾನ್ನ ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದ ರಾಜಧಾನಿ ತಬ್ರಿಜ್ ನಗರದ ಮೇಲೆ ಇಸ್ರೇಲಿ ಪಡೆಗಳು ನಡೆಸಿದ ದಾಳಿಯಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದು, 12 ಜನರು ಗಾಯಗೊಂಡಿದ್ದಾರೆ.
Air Crash Miracle : ಅಪಘಾತದಲ್ಲಿ ಕಬ್ಬಿಣದ ವಿಮಾನವೇ ಕರಗಿದೆ, ‘ಭಗವದ್ಗೀತೆ’ ಸುರಕ್ಷಿತವಾಗಿ ಪತ್ತೆ, ವಿಡಿಯೋ ವೈರಲ್
ಶಿವಮೊಗ್ಗ: ಜೂ.17ರಂದು ಲೋಕಾಯುಕ್ತ ಸಾರ್ವಜನಿಕ ಕುಂದುಕೊರತೆ ಅರ್ಜಿ ಸ್ವೀಕಾರ ಸಭೆ