Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot
Budget (2)

BUDGET BREAKING : ರಾಜ್ಯದಲ್ಲಿ 18 ವರ್ಷದವರೆಗಿನ `Type-1 Diabetes’ ಇರುವ ಮಕ್ಕಳಿಗೆ ಉಚಿತ ಇನ್ಸುಲಿನ್ !

06/03/2026 11:58 AM
Budget (2)

BUDGET BREAKING : ಬಜೆಟ್ ನಲ್ಲಿ ಮೀನುಗಾರರಿಗೆ ಬಂಪರ್ ಘೋಷಣೆ : 20 ಸಾವಿರ ಪ್ರೋತ್ಸಾಹ ಧನ ಏರಿಕೆ

06/03/2026 11:57 AM
Budget (2)

BUDGET BREAKING : ಸಮಾಜಕಲ್ಯಾಣ, ಹಿಂದುಳಿದ, ಅಲ್ಪಸಂಖ್ಯಾತರಿಗೆ ಬಂಪರ್ : 2500 ಖಾಲಿ ಹುದ್ದೆ ಭರ್ತಿ : ಸಿಎಂ ಸಿದ್ದರಾಮಯ್ಯ

06/03/2026 11:53 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಪತನಗೊಂಡ ವಿಮಾನದಲ್ಲಿ ಗುಜರಾತ್‌ ಮಾಜಿ ಸಿಎಂ ‘ವಿಜಯ್ ರೂಪಾನಿ’ ಇದ್ದರು ; ವರದಿ
INDIA

BREAKING : ಪತನಗೊಂಡ ವಿಮಾನದಲ್ಲಿ ಗುಜರಾತ್‌ ಮಾಜಿ ಸಿಎಂ ‘ವಿಜಯ್ ರೂಪಾನಿ’ ಇದ್ದರು ; ವರದಿ

By KannadaNewsNow12/06/2025 2:53 PM

ಅಹಮದಾಬಾದ್‌ : ಅಹಮದಾಬಾದ್‌’ನಲ್ಲಿ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದಲ್ಲಿ ಗುಜರಾತ್‌’ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಇದ್ದರು. ಅವರು ಲಂಡನ್‌’ನಲ್ಲಿ ವಾಸಿಸುವ ತಮ್ಮ ಮಗಳನ್ನು ಭೇಟಿ ಮಾಡಲು ಹೋಗುತ್ತಿದ್ದರು ಎಂದು ವರದಿಯಾಗಿದೆ.

ಅದು ಏರ್ ಇಂಡಿಯಾ ಪ್ರಯಾಣಿಕ ವಿಮಾನ – ಬೋಯಿಂಗ್ ಡ್ರೀಮ್‌ಲೈನರ್ 787 ವಿಮಾನ. ಇದು 300 ಪ್ರಯಾಣಿಕರ ಸಾಮರ್ಥ್ಯವನ್ನ ಹೊಂದಿತ್ತು. ಇದು ಲಂಡನ್‌’ಗೆ ಹೋಗುತ್ತಿತ್ತು ಮತ್ತು ಪ್ರಯಾಣಕ್ಕೆ ಸಾಕಷ್ಟು ಇಂಧನವನ್ನು ಹೊಂದಿತ್ತು.

ಸುದ್ದಿ ಸಂಸ್ಥೆ ANI ಪ್ರಕಾರ, ವಿಮಾನದಲ್ಲಿ ಸುಮಾರು 242 ಪ್ರಯಾಣಿಕರು ಇದ್ದಿರಬಹುದು. ವಿಮಾನವು ನಿರ್ಮಾಣ ಹಂತದ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ ಎಂದು ನಂಬಲಾಗಿದೆ.

BREAKING : ಗುಜರಾತ್ ನ ಅಹಮದಾಬಾದ್ ನಲ್ಲಿ 135 ಪ್ರಯಾಣಿಕರಿದ್ದ ವಿಮಾನ ಪತನ | Plane crash in Ahmedabad

Share. Facebook Twitter LinkedIn WhatsApp Email

Related Posts

BREAKING: ಅನಿಲ್ ಅಂಬಾನಿಗೆ ತಪ್ಪದ ಸಂಕಷ್ಟ: ಮುಂಬೈ ಮತ್ತು ಹೈದರಾಬಾದ್‌ನ ‘ರಿಲಯನ್ಸ್ ಪವರ್’ ಕಚೇರಿಗಳ ಮೇಲೆ ED ದಾಳಿ!

06/03/2026 11:48 AM1 Min Read

ಹಳೆ ಫೋಟೋ ಡಿಲೀಟ್ ಮಾಡದಿದ್ದಕ್ಕೆ ದ್ವೇಷ: ಪತಿಯೊಂದಿಗೆ ಸೇರಿ ಮಾಜಿ ಲಿವ್-ಇನ್ ಪಾರ್ಟ್ನರ್‌ನನ್ನೇ ಸುಟ್ಟು ಹಾಕಿದ ಮಹಿಳೆ!

06/03/2026 11:32 AM1 Min Read

ಅಮೆರಿಕದ ಬ್ಲಾಕ್‌ಮೇಲ್ ಇನ್ನು ಎಷ್ಟು ದಿನ?” – ರಷ್ಯಾ ತೈಲ ಆಮದಿಗೆ US ಅನುಮತಿ ನೀಡಿದ್ದಕ್ಕೆ ಕಾಂಗ್ರೆಸ್ ಆಕ್ರೋಶ

06/03/2026 11:26 AM1 Min Read
Recent News
Budget (2)

BUDGET BREAKING : ರಾಜ್ಯದಲ್ಲಿ 18 ವರ್ಷದವರೆಗಿನ `Type-1 Diabetes’ ಇರುವ ಮಕ್ಕಳಿಗೆ ಉಚಿತ ಇನ್ಸುಲಿನ್ !

06/03/2026 11:58 AM
Budget (2)

BUDGET BREAKING : ಬಜೆಟ್ ನಲ್ಲಿ ಮೀನುಗಾರರಿಗೆ ಬಂಪರ್ ಘೋಷಣೆ : 20 ಸಾವಿರ ಪ್ರೋತ್ಸಾಹ ಧನ ಏರಿಕೆ

06/03/2026 11:57 AM
Budget (2)

BUDGET BREAKING : ಸಮಾಜಕಲ್ಯಾಣ, ಹಿಂದುಳಿದ, ಅಲ್ಪಸಂಖ್ಯಾತರಿಗೆ ಬಂಪರ್ : 2500 ಖಾಲಿ ಹುದ್ದೆ ಭರ್ತಿ : ಸಿಎಂ ಸಿದ್ದರಾಮಯ್ಯ

06/03/2026 11:53 AM
Budget (2)

BUDGET BREAKING : ರಾಜ್ಯದ ವಿದ್ಯಾರ್ಥಿನಿಯರಿಗೆ 30,000 ರೂ. ಸ್ಕಾಲರ್ ಶಿಪ್ : ಈ ವರ್ಷವೂ ʻದೀಪಿಕಾ ವಿದ್ಯಾರ್ಥಿ ವೇತನʼ ಮುಂದುವರಿಕೆ !

06/03/2026 11:52 AM
State News
Budget (2) KARNATAKA

BUDGET BREAKING : ರಾಜ್ಯದಲ್ಲಿ 18 ವರ್ಷದವರೆಗಿನ `Type-1 Diabetes’ ಇರುವ ಮಕ್ಕಳಿಗೆ ಉಚಿತ ಇನ್ಸುಲಿನ್ !

By kannadanewsnow5706/03/2026 11:58 AM KARNATAKA 3 Mins Read

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ಬಹುನಿರೀಕ್ಷಿತ ಕರ್ನಾಟಕ ರಾಜ್ಯ ಬಜೆಟ್‌ ಅನ್ನು ಇಂದು ವಿಧಾನಸಭೆಯಲ್ಲಿ ಮಂಡಿಸಿದರು. ಇದು…

Budget (2)

BUDGET BREAKING : ಬಜೆಟ್ ನಲ್ಲಿ ಮೀನುಗಾರರಿಗೆ ಬಂಪರ್ ಘೋಷಣೆ : 20 ಸಾವಿರ ಪ್ರೋತ್ಸಾಹ ಧನ ಏರಿಕೆ

06/03/2026 11:57 AM
Budget (2)

BUDGET BREAKING : ಸಮಾಜಕಲ್ಯಾಣ, ಹಿಂದುಳಿದ, ಅಲ್ಪಸಂಖ್ಯಾತರಿಗೆ ಬಂಪರ್ : 2500 ಖಾಲಿ ಹುದ್ದೆ ಭರ್ತಿ : ಸಿಎಂ ಸಿದ್ದರಾಮಯ್ಯ

06/03/2026 11:53 AM
Budget (2)

BUDGET BREAKING : ರಾಜ್ಯದ ವಿದ್ಯಾರ್ಥಿನಿಯರಿಗೆ 30,000 ರೂ. ಸ್ಕಾಲರ್ ಶಿಪ್ : ಈ ವರ್ಷವೂ ʻದೀಪಿಕಾ ವಿದ್ಯಾರ್ಥಿ ವೇತನʼ ಮುಂದುವರಿಕೆ !

06/03/2026 11:52 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.