ಛತ್ತೀಸ್ ಗಢ : ಛತ್ತೀಸ್ ಗಢದಲ್ಲಿ ಐಇಡಿ ಸ್ಪೋಟಗೊಂಡಿದ್ದು, ಎಎಸ್ ಪಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಛತ್ತೀಸ್‌ಗಢ ಕೊಂಟಾ-ಎರ್ರಬೋರಾ ರಸ್ತೆಯ ದೋಂಡ್ರಾ ಬಳಿ ಪ್ರೆಶರ್ ಐಇಡಿ ಸ್ಫೋಟಗೊಂಡಿದ್ದು, ಸುಕ್ಮಾ ಜಿಲ್ಲೆಯ ಕೊಂಟಾ ವಿಭಾಗದ ಎಎಸ್‌ಪಿ ಆಕಾಶ್ ರಾವ್ ಗಿರಿಪುಂಜೆ ಗಂಭೀರ ಗಾಯಗೊಂಡಿದ್ದಾರೆ. ಈ ಪ್ರೆಶರ್ ಐಇಡಿ ಸ್ಫೋಟದಲ್ಲಿ ಇತರ ಕೆಲವು ಅಧಿಕಾರಿಗಳು ಮತ್ತು ಜವಾನರು ಗಾಯಗೊಂಡಿದ್ದಾರೆ ಎಂದು ಐಜಿ ಬಸ್ತಾರ್ ಪಿ ಸುಂದರರಾಜ್ ತಿಳಿಸಿದ್ದಾರೆ.
Chhattisgarh | A pressure IED blast near Dondra on Konta-Errabora road; ASP Konta Division, District Sukma, Akash Rao Giripunje sustains serious injuries. Some other officers and jawans have also been injured in this pressure IED blast: IG Bastar P Sundarraj pic.twitter.com/BwFMvSCwb1
— ANI (@ANI) June 9, 2025