Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ‘ವರದಕ್ಷಿಣೆ ಕಿರುಕುಳ’ ಪ್ರಕರಣದಲ್ಲಿ ಪತಿಯ ಪ್ರಿಯತಮೆಯ ವಿಚಾರಣೆ ಮಾಡಲಾಗದು : ಹೈಕೋರ್ಟ್‌ ಆದೇಶ

11/02/2026 12:51 PM

BIG NEWS : ವಿದೇಶದಲ್ಲಿ `ವೈದ್ಯ ಪದವಿ’ ಪಡೆದವರಿಗೆ ಬಿಗ್ ರಿಲೀಫ್ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು.!

11/02/2026 12:50 PM
BREAKING NEWS

BREAKING : ಮಹಾರಾಷ್ಟ್ರದಲ್ಲಿ ಖಾಸಗಿ ಹೆಲಿಕ್ಯಾಪ್ಟರ್ ತುರ್ತು ಭೂಸ್ಪರ್ಶ : ಪ್ರಯಾಣಿಕರೆಲ್ಲರೂ ಸೇಫ್!

11/02/2026 12:49 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : `SSLC’ಯಲ್ಲಿ ಶೇ.60ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ಜಿಲ್ಲೆಗಳ `DDPI’ಗಳಿಗೆ ನೋಟಿಸ್ : CM ಸಿದ್ದರಾಮಯ್ಯ ಖಡಕ್ ಸೂಚನೆ.!
KARNATAKA

BREAKING : `SSLC’ಯಲ್ಲಿ ಶೇ.60ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ಜಿಲ್ಲೆಗಳ `DDPI’ಗಳಿಗೆ ನೋಟಿಸ್ : CM ಸಿದ್ದರಾಮಯ್ಯ ಖಡಕ್ ಸೂಚನೆ.!

By kannadanewsnow5731/05/2025 12:08 PM

ಬೆಂಗಳೂರು : SSLC ಯಲ್ಲಿ‌ ಶೇ 60 ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ಜಿಲ್ಲೆಗಳ DDPI ಗಳಿಗೆ ನೋಟಿಸ್ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದಾರೆ.

ರಾಜ್ಯ ಪ್ರಗತಿ ಪರಿಶೀಲನ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನೋಟಿಸ್ ಗೆ ಕೊಟ್ಟ ಉತ್ತರ ಸಮರ್ಪಕ‌ ಅನ್ನಿಸದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವತಿಗೆ ಸೂಚನೆ ನೀಡಿದರು.

ಹಿಂದುಳಿದವರು, ದಲಿತರು, ಅಶಿಕ್ಷಿತರು ಇರುವ ಕಡೆ ಬಾಲ್ಯವಿವಾಹ ಮತ್ತು ಬಾಲಗರ್ಭಿಣಿ ಪ್ರಕರಣಗಳು ಇರುತ್ತವೆ. ಇದನ್ನು ಸಮರ್ಪಕವಾಗಿ ತಡೆಯಬೇಕು ಎಂದು ನಿಮಗೆ ಅನ್ನಿಸಲ್ವಾ ಎಂದು ಸಿಎಂ ಅಧಿಕಾರಿಗಳಿಗೆ ಪ್ರಶ್ನಿಸಿದರು.

ಸರಿಯಾಗಿ ನಿಗಾ ವಹಿಸಿ, ವರದಿ ನೀಡದ PDO ಗಳು ರೆವಿನ್ಯೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸಿಎಂ ಸೂಚಿಸಿದರು. ಅಗತ್ಯ ಇರುವ ಕಡೆ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸು ಹಾಕಿ ಕಾನೂನು ಕ್ರಮ ಕೈಗೊಳ್ಳಿ ಎಂದು ಸಿಎಂ ಸೂಚಿಸಿದರು.

BREAKING: Notice to `DDPIs` of districts that have scored less than 60% in `SSLC`: CM Siddaramaiah issues stern notice!
Share. Facebook Twitter LinkedIn WhatsApp Email

Related Posts

BIG NEWS : ‘ವರದಕ್ಷಿಣೆ ಕಿರುಕುಳ’ ಪ್ರಕರಣದಲ್ಲಿ ಪತಿಯ ಪ್ರಿಯತಮೆಯ ವಿಚಾರಣೆ ಮಾಡಲಾಗದು : ಹೈಕೋರ್ಟ್‌ ಆದೇಶ

11/02/2026 12:51 PM1 Min Read

ALERT : ಪ್ರತಿದಿನ `ಎನರ್ಜಿ ಡ್ರಿಂಕ್ಸ್’ ಕುಡಿಯುತ್ತೀರಾ? ಹಾಗಿದ್ರೆ ತಪ್ಪದೇ ಇದನ್ನೊಮ್ಮೆ ಓದಿ.!

11/02/2026 12:35 PM2 Mins Read

BIG NEWS : ನಾನಾಗಲಿ ಡಿಕೆ ಶಿವಕುಮಾರ್ ಅಗಲಿ, ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳಬೇಕು : ಸಿಎಂ ಸಿದ್ದರಾಮಯ್ಯ

11/02/2026 12:20 PM1 Min Read
Recent News

BIG NEWS : ‘ವರದಕ್ಷಿಣೆ ಕಿರುಕುಳ’ ಪ್ರಕರಣದಲ್ಲಿ ಪತಿಯ ಪ್ರಿಯತಮೆಯ ವಿಚಾರಣೆ ಮಾಡಲಾಗದು : ಹೈಕೋರ್ಟ್‌ ಆದೇಶ

11/02/2026 12:51 PM

BIG NEWS : ವಿದೇಶದಲ್ಲಿ `ವೈದ್ಯ ಪದವಿ’ ಪಡೆದವರಿಗೆ ಬಿಗ್ ರಿಲೀಫ್ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು.!

11/02/2026 12:50 PM
BREAKING NEWS

BREAKING : ಮಹಾರಾಷ್ಟ್ರದಲ್ಲಿ ಖಾಸಗಿ ಹೆಲಿಕ್ಯಾಪ್ಟರ್ ತುರ್ತು ಭೂಸ್ಪರ್ಶ : ಪ್ರಯಾಣಿಕರೆಲ್ಲರೂ ಸೇಫ್!

11/02/2026 12:49 PM

ALERT : ಪ್ರತಿದಿನ `ಎನರ್ಜಿ ಡ್ರಿಂಕ್ಸ್’ ಕುಡಿಯುತ್ತೀರಾ? ಹಾಗಿದ್ರೆ ತಪ್ಪದೇ ಇದನ್ನೊಮ್ಮೆ ಓದಿ.!

11/02/2026 12:35 PM
State News
KARNATAKA

BIG NEWS : ‘ವರದಕ್ಷಿಣೆ ಕಿರುಕುಳ’ ಪ್ರಕರಣದಲ್ಲಿ ಪತಿಯ ಪ್ರಿಯತಮೆಯ ವಿಚಾರಣೆ ಮಾಡಲಾಗದು : ಹೈಕೋರ್ಟ್‌ ಆದೇಶ

By kannadanewsnow0511/02/2026 12:51 PM KARNATAKA 1 Min Read

ಬೆಂಗಳೂರು : ವರದಕ್ಷಿಣೆ ಕಿರುಕುಳ ಕುಟುಂಬದ ಸದಸ್ಯರ ನಡುವಿನ ವಿವಾದಗಳಿಗೆ ಸಂಬಂಧಿಸಿದ್ದಾಗಿದ್ದು, ಪತಿಯ ಪ್ರಿಯತಮೆಯನ್ನು ವರದಕ್ಷಿಣೆ ಕಿರುಕುಳ ಆರೋಪದಲ್ಲಿ ವಿಚಾರಣೆಗೆ…

ALERT : ಪ್ರತಿದಿನ `ಎನರ್ಜಿ ಡ್ರಿಂಕ್ಸ್’ ಕುಡಿಯುತ್ತೀರಾ? ಹಾಗಿದ್ರೆ ತಪ್ಪದೇ ಇದನ್ನೊಮ್ಮೆ ಓದಿ.!

11/02/2026 12:35 PM

BIG NEWS : ನಾನಾಗಲಿ ಡಿಕೆ ಶಿವಕುಮಾರ್ ಅಗಲಿ, ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳಬೇಕು : ಸಿಎಂ ಸಿದ್ದರಾಮಯ್ಯ

11/02/2026 12:20 PM

BREAKING : ಶೀಘ್ರದಲ್ಲಿಯೇ ಬಜೆಟ್ ಮಂಡನೆ ದಿನಾಂಕ ಘೋಷಣೆ ಮಾಡುತ್ತೇನೆ : ಸಿಎಂ ಸಿದ್ದರಾಮಯ್ಯ

11/02/2026 12:15 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.