ಪಂಜಾಬ್: ಆಪರೇಷನ್ ಸಿಂಧೂರ್ ಮೂಲಕ, ನೀವು ಭಾರತದ ಆತ್ಮ ವಿಶ್ವಾಸ, ಜನರಲ್ಲಿ ಏಕತೆಯನ್ನು ಹೆಚ್ಚಿಸಿದ್ದೀರಿ ಎಂಬುದಾಗಿ ಸೈನಿಕರ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿಯವರು ಶ್ಲಾಘಿಸಿದರು.
ಇಂದು ಪಂಜಾಬ್ ನ ಆಡಂಪುರ ವಾಯುನೆಲೆಯಲ್ಲಿ ಐಎಎಫ್ ವಾಯುಪಡೆಯವರನ್ನುದ್ದೇಶಿಸಿ ಮಾತನಾಡಿದಂತ ಅವರು, ಆಪರೇಷನ್ ಸಿಂಧೂರ್ ಭಾರತದ ನೀತಿ, ಉದ್ದೇಶ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಸಂಗಮವಾಗಿದೆ ಎಂದರು.
“ಆಪರೇಷನ್ ಸಿಂಧೂರ್’ ಕೇವಲ ನಿಯಮಿತ ಸಶಸ್ತ್ರ ಪಡೆಗಳ ಅಭಿಯಾನವಲ್ಲ; ಇದು ಭಾರತದ ನೀತಿ, ಉದ್ದೇಶ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಸಂಗಮವಾಗಿದೆ ಎಂದರು.
#WATCH | At the Adampur Air Base, PM Narendra Modi says "…Operation Sindoor is not a normal military operation. It is the confluence of India's policy, intention and decisiveness. India is the land of Buddha as well as Guru Gobind Singh ji…When the sindoor' of our sisters and… pic.twitter.com/VAaYmMzvF1
— ANI (@ANI) May 13, 2025