Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕೃತಕ ಬುದ್ಧಿಮತ್ತೆಯಲ್ಲಿ ಭಾರತದ ಸಾಧನೆಗಳಿಂದ ವಿಶ್ವ ನಾಯಕರು ಪ್ರಭಾವಿತರಾಗಿದ್ದಾರೆ: ಪ್ರಧಾನಿ ಮೋದಿ | Mann ki Baat

22/02/2026 12:46 PM

Mann ki baat: ಯಾರು ಈ ಆಲಿನ್ ಶೆರಿನ್? ಕೇರಳದ ಪುಟಾಣಿ ದೇವತೆಯ ತ್ಯಾಗ ಸ್ಮರಿಸಿದ ಪ್ರಧಾನಿ ಮೋದಿ; ಸಾವಿನಲ್ಲೂ ಸಾರ್ಥಕತೆ ಮೆರೆದ ಕಿರಿಯ ಅಂಗಾಂಗ ದಾನಿ!

22/02/2026 12:43 PM

BIG NEWS : ರಾಯಣ್ಣ ಪ್ರತಿಮೆಗೆ ಮಸಿ ಬಳಿದಿಲ್ಲ, ಮರದಿಂದ ದ್ರಾವಣ ಬಿದ್ದಿದೆ : ಲ್ಯಾಬ್ ವರದಿಯಲ್ಲಿ ಬಹಿರಂಗ!

22/02/2026 12:42 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ‘SRH’ ತಂಡ ಉಳಿದುಕೊಂಡಿದ್ದ ಹೋಟೆಲ್ ನಲ್ಲಿ ಭೀಕರ ಅಗ್ನಿ ದುರಂತ : ತಪ್ಪಿದ ಭಾರಿ ಅನಾಹುತ!
INDIA

BREAKING : ‘SRH’ ತಂಡ ಉಳಿದುಕೊಂಡಿದ್ದ ಹೋಟೆಲ್ ನಲ್ಲಿ ಭೀಕರ ಅಗ್ನಿ ದುರಂತ : ತಪ್ಪಿದ ಭಾರಿ ಅನಾಹುತ!

By kannadanewsnow0514/04/2025 4:03 PM

ಹೈದ್ರಾಬಾದ್ : ಹೈದ್ರಾಬಾದ್ ನಲ್ಲಿ ಭೀಕರವಾದ ಅಗ್ನಿ ಅವಘಡ ಸಂಭವಿಸಿದ್ದು, ಅದರಲ್ಲೂ ಐಪಿಎಲ್ ಫ್ರಾಂಚೈಸಿ ತಂಡವಾದ ಸನ್ ರೈಸರ್ಸ್ ಹೈದರಾಬಾದ್ ಆಟಗಾರರು ಉಳಿದುಕೊಂಡಿದ್ದ ಹೋಟೆಲ್ ನಲ್ಲಿ ಈ ಒಂದು ಅಗ್ನಿ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಘಟನೆಯಲ್ಲಿ ತಂಡದ ಎಲ್ಲಾ ಆಟಗಾರರು ಸೇಫ್ ಆಗಿದ್ದಾರೆ ಎಂದು ವರದಿಯಾಗಿದೆ.

ಹೌದು ಹೈದರಾಬಾದ್‌ನ ಬಂಜಾರ ಹಿಲ್ಸ್‌ನಲ್ಲಿರುವ ಪಾರ್ಕ್ ಹಯಾತ್ ಹೋಟೆಲ್‌ನಲ್ಲಿ ಈ ಘಟನೆ ಸಂಭವಿಸಿದೆ.ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಎಲ್ಲಾ ಆಟಗಾರರನ್ನು ಸ್ಥಳಾಂತರಿಸಲಾಗಿದ್ದು ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.

ಈ ಬಗ್ಗೆ ಸನ್ ರೈಸರ್ಸ್ ಹೈದರಾಬಾದ್ ತನ್ನ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಏಪ್ರಿಲ್ 14, ಇಂದು ಹೈದರಾಬಾದ್ ಬಂಜಾರ ಹಿಲ್ಸ್‌ನಲ್ಲಿರುವ ಪಾರ್ಕ್ ಹಯಾತ್ ಹೋಟೆಲ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡವು ಪ್ರಸ್ತುತ ಹೋಟೆಲ್‌ನಲ್ಲಿ ತಂಗಿದೆ. ಎಲ್ಲಾ ಆಟಗಾರರು ಸುರಕ್ಷಿತವಾಗಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದೆ.

A fire broke out at the Park Hayatt hotel in Hyderabad's Banjara Hills on Monday, April 14. The Sunrisers Hyderabad team is currently staying at the hotel
*ALL PLAYERS ARE SAFE*#parkhayatt pic.twitter.com/hT0tI6npyA

— SunrisersHyd – OrangeArmy Forever (@Orangearmyforvr) April 14, 2025

Share. Facebook Twitter LinkedIn WhatsApp Email

Related Posts

ಕೃತಕ ಬುದ್ಧಿಮತ್ತೆಯಲ್ಲಿ ಭಾರತದ ಸಾಧನೆಗಳಿಂದ ವಿಶ್ವ ನಾಯಕರು ಪ್ರಭಾವಿತರಾಗಿದ್ದಾರೆ: ಪ್ರಧಾನಿ ಮೋದಿ | Mann ki Baat

22/02/2026 12:46 PM1 Min Read

Mann ki baat: ಯಾರು ಈ ಆಲಿನ್ ಶೆರಿನ್? ಕೇರಳದ ಪುಟಾಣಿ ದೇವತೆಯ ತ್ಯಾಗ ಸ್ಮರಿಸಿದ ಪ್ರಧಾನಿ ಮೋದಿ; ಸಾವಿನಲ್ಲೂ ಸಾರ್ಥಕತೆ ಮೆರೆದ ಕಿರಿಯ ಅಂಗಾಂಗ ದಾನಿ!

22/02/2026 12:43 PM1 Min Read

ಗುಡ್ ನ್ಯೂಸ್: ಇನ್ಮುಂದೆ ಪ್ರತಿಯೊಂದು ರೋಗಕ್ಕೂ ಬೇರೆ ಬೇರೆ ಇಂಜೆಕ್ಷನ್ ಬೇಕಿಲ್ಲ! ಸರ್ವರೋಗಕ್ಕೂ ಒಂದೇ ಲಸಿಕೆ ಕಂಡುಹಿಡಿದ ವಿಜ್ಞಾನಿಗಳು!

22/02/2026 12:34 PM2 Mins Read
Recent News

ಕೃತಕ ಬುದ್ಧಿಮತ್ತೆಯಲ್ಲಿ ಭಾರತದ ಸಾಧನೆಗಳಿಂದ ವಿಶ್ವ ನಾಯಕರು ಪ್ರಭಾವಿತರಾಗಿದ್ದಾರೆ: ಪ್ರಧಾನಿ ಮೋದಿ | Mann ki Baat

22/02/2026 12:46 PM

Mann ki baat: ಯಾರು ಈ ಆಲಿನ್ ಶೆರಿನ್? ಕೇರಳದ ಪುಟಾಣಿ ದೇವತೆಯ ತ್ಯಾಗ ಸ್ಮರಿಸಿದ ಪ್ರಧಾನಿ ಮೋದಿ; ಸಾವಿನಲ್ಲೂ ಸಾರ್ಥಕತೆ ಮೆರೆದ ಕಿರಿಯ ಅಂಗಾಂಗ ದಾನಿ!

22/02/2026 12:43 PM

BIG NEWS : ರಾಯಣ್ಣ ಪ್ರತಿಮೆಗೆ ಮಸಿ ಬಳಿದಿಲ್ಲ, ಮರದಿಂದ ದ್ರಾವಣ ಬಿದ್ದಿದೆ : ಲ್ಯಾಬ್ ವರದಿಯಲ್ಲಿ ಬಹಿರಂಗ!

22/02/2026 12:42 PM

BREAKING : ದಕ್ಷಿಣ ಕನ್ನಡದಲ್ಲಿ ಘೋರ ದುರಂತ : ಪ್ಲಾಸ್ಟಿಕ್ ಲೂಡೋ ಕಾಯಿನ್ ನುಂಗಿದ ಬಾಲಕಿ, ಉಸಿರುಗಟ್ಟಿ ಸಾವು!

22/02/2026 12:37 PM
State News
KARNATAKA

BIG NEWS : ರಾಯಣ್ಣ ಪ್ರತಿಮೆಗೆ ಮಸಿ ಬಳಿದಿಲ್ಲ, ಮರದಿಂದ ದ್ರಾವಣ ಬಿದ್ದಿದೆ : ಲ್ಯಾಬ್ ವರದಿಯಲ್ಲಿ ಬಹಿರಂಗ!

By kannadanewsnow0522/02/2026 12:42 PM KARNATAKA 1 Min Read

ಬೆಳಗಾವಿ : ತಾಲೂಕಿನ ಮಚ್ಚೆ ಗ್ರಾಮದಲ್ಲಿ ಫೆ.19ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಯಾರೋ ಕಿಡಿಗೇಡಿಗಳು ಕಪ್ಪು ಮಸಿ ಬಳಿದಿರುವ…

BREAKING : ದಕ್ಷಿಣ ಕನ್ನಡದಲ್ಲಿ ಘೋರ ದುರಂತ : ಪ್ಲಾಸ್ಟಿಕ್ ಲೂಡೋ ಕಾಯಿನ್ ನುಂಗಿದ ಬಾಲಕಿ, ಉಸಿರುಗಟ್ಟಿ ಸಾವು!

22/02/2026 12:37 PM

BREAKING : ಬೆಂಗಳೂರಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಪರ್ಫ್ಯೂಮ್ ಗೋದಾಮು!

22/02/2026 12:18 PM

ಸವದತ್ತಿ ಯಲ್ಲಮ್ಮನ ದೇಗುಲದಲ್ಲಿ ಪವಾಡ

22/02/2026 11:43 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.