Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ತಾಲಿಬಾನ್ ನಿಯಮ : ಪತಿಯ ಅನುಮತಿಯಿಲ್ಲದೆ ಪೋಷಕರ ಮನೆಗೆ ಹೋದರೆ 3 ತಿಂಗಳು ಜೈಲು ಶಿಕ್ಷೆ

18/02/2026 7:19 PM

BREAKING : “ಕ್ಯಾಮೆರಾ ಮುಂದೆ ಬರುವ ಉತ್ಸಾಹದಲ್ಲಿ ನೇಹಾ ಸಿಂಗ್ ತಪ್ಪು ಮಾಹಿತಿ ನೀಡಿದ್ದಾರೆ” ; ಗಾಲ್ಗೋಟಿಯಾಸ್ ವಿವಿ ಕ್ಷಮೆಯಾಚನೆ!

18/02/2026 7:03 PM

ಎಲ್ಲಾ ತಾಲ್ಲೂಕುಗಳಿಗೂ ಅಕ್ಕಪಡೆ ವಿಸ್ತರಣೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

18/02/2026 6:59 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅನಂತ್ ಅಂಬಾನಿ ಜನ್ಮದಿನ ಸಂದರ್ಭದಲ್ಲಿ ‘ವನತಾರಾ’ ಹೊಸ ವೆಬ್ ಸೈಟ್ ಲೋಕಾರ್ಪಣೆ
INDIA

ಅನಂತ್ ಅಂಬಾನಿ ಜನ್ಮದಿನ ಸಂದರ್ಭದಲ್ಲಿ ‘ವನತಾರಾ’ ಹೊಸ ವೆಬ್ ಸೈಟ್ ಲೋಕಾರ್ಪಣೆ

By kannadanewsnow0910/04/2025 7:38 PM

ಜಾಮ್‌ನಗರ : ಅನಂತ್ ಅಂಬಾನಿ ಅವರ ಜನ್ಮದಿನದ ಸಂದರ್ಭದಲ್ಲಿ, ವನ್ಯಜೀವಿ ರಕ್ಷಣೆ, ಪುನರ್ವಸತಿ ಮತ್ತು ಸಂರಕ್ಷಣೆಯಲ್ಲಿ ವಿಶ್ವದ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ ವನತಾರಾ ತನ್ನ ಹೊಸ ವೆಬ್‌ಸೈಟ್ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಹೊಸ ವೆಬ್ ಸೈಟ್ vantara.in. ಈ ಪ್ಲಾಟ್ ಫಾರ್ಮ್ ಗಟ್ಟಿಯಾದ ಕಥೆ ಹೇಳುವುದನ್ನು ಅರ್ಥಗರ್ಭಿತ ವಿನ್ಯಾಸದೊಂದಿಗೆ ಸಂಯೋಜಿಸುವ ಪ್ರಬಲ ಡಿಜಿಟಲ್ ಅನುಭವವನ್ನು ನೀಡುತ್ತದೆ. ಜೊತೆಗೆ ಇದು ವನ್ಯಜೀವಿ ಸಂರಕ್ಷಣೆ, ಶಿಕ್ಷಣ ಮತ್ತು ಸಂಶೋಧನೆಗೆ ಸಂಸ್ಥೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಈ ಹೊಸ ವೆಬ್‌ಸೈಟ್‌ನ ಪ್ರಮುಖ ಅಂಶ ಏನೆಂದರೆ, 360-ಡಿಗ್ರಿ ವಿಶ್ಯುವಲ್ ಪ್ರವಾಸ ಒದಗಿಸುತ್ತದೆ. ಇದು ಸಂದರ್ಶಕರನ್ನು ವನತಾರಾ ಜಗತ್ತಿನ ಸಂಪೂರ್ಣ ಚಿತ್ರಣ ನೀಡುತ್ತದೆ. ಆದರೆ ಮೃಗಾಲಯದ ರೀತಿಯಲ್ಲಿ ಅಲ್ಲ, ಬದಲಿಗೆ ರಕ್ಷಣಾ ಮತ್ತು ಪುನರ್ವಸತಿ ಕೇಂದ್ರವಾಗಿ ಪ್ರಸ್ತುತ ಪಡಿಸುತ್ತದೆ. ಡೆಸ್ಕ್‌ಟಾಪ್‌ ಮೊದಲುಗೊಂಡು ಟ್ಯಾಬ್ಲೆಟ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳವರೆಗೆ ಎಲ್ಲ ಸಾಧನಗಳಿಗೆ ಸಂಪೂರ್ಣವಾಗಿ ಆಪ್ಟಿಮೈಸ್ ಮಾಡಲಾದ ಈ ವೆಬ್ ಸೈಟ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುಗಮ ಮತ್ತು ಸ್ಥಿರವಾದ ಬಳಕೆದಾರ ಅನುಭವವನ್ನು ನೀಡುತ್ತದೆ.

ಮುಂಬರುವ ತಿಂಗಳಲ್ಲಿ ವನತಾರಾ ತನ್ನ ವೆಬ್‌ಸೈಟ್‌ನಲ್ಲಿ ಎನ್‌ಸೈಕ್ಲೋಪೀಡಿಯಾ ಆಫ್ ಸ್ಪೀಸೀಸ್ ಅನ್ನು ಪ್ರಾರಂಭಿಸುತ್ತದೆ – ಇದು ವಿವಿಧ ಪ್ರಭೇದಗಳ ಪ್ರೊಫೈಲ್‌ಗಳು, ಅವುಗಳ ಆವಾಸಸ್ಥಾನಗಳು, ಆಹಾರಕ್ರಮಗಳು, ಆರೈಕೆಯ ಅವಶ್ಯಕತೆಗಳು ಮತ್ತು ರಕ್ಷಣಾ ಪ್ರಯತ್ನಗಳನ್ನು ಒಳಗೊಂಡಿರುವ ಸಮಗ್ರ ಪ್ಲಾಟ್ ಫಾರ್ಮ್ ಆಗಿದ್ದು, ವನ್ಯಜೀವಿ ಮಾಹಿತಿಗಾಗಿ ಒನ್ ಸ್ಟಾಪ್ ಸಂಪನ್ಮೂಲವಾಗಿ ಕಾರ್ಯನಿರ್ವಹಿಸುತ್ತದೆ. ಇನ್ನೂ ಮುಂದುವರಿದು ಸಂಪನ್ಮೂಲ ಕೇಂದ್ರವು ಮುಂದುವರಿದ ಡಿಎನ್‌ಎ ಪ್ರೊಫೈಲ್‌ಗಳು ಸೇರಿದಂತೆ ಪ್ರಭೇದಗಳು ಮತ್ತು ಉಪಜಾತಿಗಳ ಕುರಿತು ವಿವರವಾದ ವಿಷಯವನ್ನು ಸೇರಿಸಲು ವಿಸ್ತರಿಸುತ್ತದೆ. ಈ ಮೂಲಕ ವೆಬ್‌ಸೈಟ್ ಜೀವವೈವಿಧ್ಯತೆಯ ತಿಳಿವಳಿಕೆ ಮುಂದುವರೆಸಲು ಪ್ರಮುಖ ಜಾಗತಿಕ ಸಂಪನ್ಮೂಲವಾಗಲು ಗುರಿಯನ್ನು ಹೊಂದಿದೆ – ಅಂದಹಾಗೆ ಇದು ಅನಂತ್ ಅಂಬಾನಿ ಅವರ ದೃಷ್ಟಿಕೋನಕ್ಕೆ ಪೂರಕವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಉದ್ಘಾಟಿಸಿದ ವನತಾರಾ ಕೇಂದ್ರವು ಗುಜರಾತ್‌ನ ಜಾಮ್‌ನಗರದಲ್ಲಿ ನೆಲೆಗೊಂಡಿರುವ ವಿಶ್ವ ದರ್ಜೆಯ ವನ್ಯಜೀವಿ ರಕ್ಷಣೆ ಮತ್ತು ಸಂರಕ್ಷಣಾ ಉಪಕ್ರಮವಾಗಿದೆ. ಈ ಸಂಸ್ಥೆಯು ಜಾಗತಿಕವಾಗಿ 2,000ಕ್ಕೂ ಹೆಚ್ಚು ಪ್ರಾಣಿ ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಂಡಿದೆ ಮತ್ತು ಚಿರತೆಗಳನ್ನು ಭಾರತೀಯ ಕಾಡುಗಳಿಗೆ ಮರಳಿ ತರುವುದು, ಏಷ್ಯಾಟಿಕ್ ಸಿಂಹಗಳ ಸಂಖ್ಯೆಯನ್ನು ಪುನರುಜ್ಜೀವನಗೊಳಿಸುವುದು ಮತ್ತು ಸೆರೆಯಲ್ಲಿ-ತಳಿ ಮಾಡಿದ ಖಡ್ಗಮೃಗಗಳನ್ನು ಪುನಃ ಪರಿಚಯಿಸುವಂತಹ ಪ್ರಮುಖ ಉಪಕ್ರಮಗಳ ಮೂಲಕ ಭಾರತದ ವನ್ಯಜೀವಿ ಪರಂಪರೆಯನ್ನು ಪುನಃಸ್ಥಾಪಿಸಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.

ಶಿವಮೊಗ್ಗ: ಏ.11ರ ನಾಳೆ ಸಾಗರ ತಾಲ್ಲೂಕಿನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

BREAKING: ರಾಜ್ಯದಲ್ಲೊಂದು ಧಾರುಣ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಂದೆಯೂ ನೇಣಿಗೆ ಶರಣು

Share. Facebook Twitter LinkedIn WhatsApp Email

Related Posts

ತಾಲಿಬಾನ್ ನಿಯಮ : ಪತಿಯ ಅನುಮತಿಯಿಲ್ಲದೆ ಪೋಷಕರ ಮನೆಗೆ ಹೋದರೆ 3 ತಿಂಗಳು ಜೈಲು ಶಿಕ್ಷೆ

18/02/2026 7:19 PM1 Min Read

BREAKING : “ಕ್ಯಾಮೆರಾ ಮುಂದೆ ಬರುವ ಉತ್ಸಾಹದಲ್ಲಿ ನೇಹಾ ಸಿಂಗ್ ತಪ್ಪು ಮಾಹಿತಿ ನೀಡಿದ್ದಾರೆ” ; ಗಾಲ್ಗೋಟಿಯಾಸ್ ವಿವಿ ಕ್ಷಮೆಯಾಚನೆ!

18/02/2026 7:03 PM1 Min Read

ICC T20I Rankings : ಐಸಿಸಿ ಟಿ20 ಶ್ರೇಯಾಂಕದಲ್ಲಿ ‘ಇಶಾನ್ ಕಿಶನ್’ ಸಂಚಲನ ; ಟಾಪ್-10ರಲ್ಲಿ ನಾಲ್ವರು ಭಾರತೀಯರು!

18/02/2026 6:31 PM2 Mins Read
Recent News

ತಾಲಿಬಾನ್ ನಿಯಮ : ಪತಿಯ ಅನುಮತಿಯಿಲ್ಲದೆ ಪೋಷಕರ ಮನೆಗೆ ಹೋದರೆ 3 ತಿಂಗಳು ಜೈಲು ಶಿಕ್ಷೆ

18/02/2026 7:19 PM

BREAKING : “ಕ್ಯಾಮೆರಾ ಮುಂದೆ ಬರುವ ಉತ್ಸಾಹದಲ್ಲಿ ನೇಹಾ ಸಿಂಗ್ ತಪ್ಪು ಮಾಹಿತಿ ನೀಡಿದ್ದಾರೆ” ; ಗಾಲ್ಗೋಟಿಯಾಸ್ ವಿವಿ ಕ್ಷಮೆಯಾಚನೆ!

18/02/2026 7:03 PM

ಎಲ್ಲಾ ತಾಲ್ಲೂಕುಗಳಿಗೂ ಅಕ್ಕಪಡೆ ವಿಸ್ತರಣೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

18/02/2026 6:59 PM

BREAKING: ರಾಜ್ಯದಲ್ಲಿ ಘೋರ ದುರಂತ: ಶೌಚಾಲಯದ ಗುಂಡಿ ಸ್ವಚ್ಛಗೊಳಿಸಲು ಇದಿದ್ದ ಇಬ್ಬರು ದುರ್ಮರಣ

18/02/2026 6:55 PM
State News
KARNATAKA

ಎಲ್ಲಾ ತಾಲ್ಲೂಕುಗಳಿಗೂ ಅಕ್ಕಪಡೆ ವಿಸ್ತರಣೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

By kannadanewsnow0918/02/2026 6:59 PM KARNATAKA 3 Mins Read

ಬೆಳಗಾವಿ: ಅಕ್ಕಪಡೆ ಮಹಿಳೆಯರ ಶಕ್ತಿ, ಮಹಿಳೆಯರ ಸ್ವಾಭಿಮಾನದ ಪ್ರತೀಕ, ಶೀಘ್ರವೇ ತಾಲೂಕು ಮಟ್ಟಕ್ಕೂ ವಿಸ್ತರಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ…

BREAKING: ರಾಜ್ಯದಲ್ಲಿ ಘೋರ ದುರಂತ: ಶೌಚಾಲಯದ ಗುಂಡಿ ಸ್ವಚ್ಛಗೊಳಿಸಲು ಇದಿದ್ದ ಇಬ್ಬರು ದುರ್ಮರಣ

18/02/2026 6:55 PM

ಸಿದ್ದರಾಮಯ್ಯ ಪಾಪರ್‌ ಮುಖ್ಯಮಂತ್ರಿ, ಸರ್ಕಾರ ದಿವಾಳಿಯಾಗಿದ್ದರೂ ಶಾಸಕರ ಫಾರಿನ್‌ ಟೂರ್‌: ಆರ್.ಅಶೋಕ್

18/02/2026 6:50 PM

ವಿಕಲಚೇನರ ಗಮನಕ್ಕೆ: ನಾಳೆ ಬೆಂಗಳೂರಲ್ಲಿ ‘ಬೃಹತ್ ಉದ್ಯೋಗ ಮೇಳ’ ಆಯೋಜನೆ

18/02/2026 6:46 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.