Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಬಾಗಲಕೋಟೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಸ್ಫೋಟಗೊಂಡ ಫ್ರಿಡ್ಜ್ : ಅದೃಷ್ಟವಶಾತ್ ತಪ್ಪಿದ ಭಾರಿ ಅನಾಹುತ!

20/04/2026 4:20 PM

BREAKING : ತುಮಕೂರಲ್ಲಿ ಮನಕಲಕುವ ಘಟನೆ: ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು; ಸ್ಥಳದಲ್ಲೇ ಸಾವು

20/04/2026 4:18 PM

ಬುಕಿಂಗ್ ಕಿರಿಕಿರಿ ಇಲ್ಲ, ಕಾಯುವ ಅವಶ್ಯಕತೆಯೂ ಇಲ್ಲ: ಭಾರತೀಯರ ಅಡುಗೆ ಮನೆಯ ಶೈಲಿಯನ್ನೇ ಬದಲಿಸುತ್ತಿದೆ ಬಿಪಿಸಿಎಲ್ ‘ಪಿಎನ್‌ಜಿ’!

20/04/2026 4:08 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಇನ್ನು ಮುಂದೆ ಸರ್ಕಾರ ‘ಜಾಡಮಾಲಿ’ ಪದ ಬಳಸಬಾರದು: ಕರ್ನಾಟಕ ಹೈಕೋರ್ಟ್‌
KARNATAKA

‘ಇನ್ನು ಮುಂದೆ ಸರ್ಕಾರ ‘ಜಾಡಮಾಲಿ’ ಪದ ಬಳಸಬಾರದು: ಕರ್ನಾಟಕ ಹೈಕೋರ್ಟ್‌

By kannadanewsnow0709/04/2025 6:13 AM

ಬೆಂಗಳೂರು: ‘ಇನ್ನು ಮುಂದೆ ಸರ್ಕಾರ ‘ಜಾಡಮಾಲಿ’ ಪದ ಬಳಸಬಾರದು ಅದಕ್ಕೆ ಪರ್ಯಾಯವಾಗಿ ಸ್ವಚ್ಛತಾ ಸಹಾಯಕ ಎಂದೇ ಬಳಸಬೇಕು’ ಎಂದು ಹೈಕೋರ್ಟ್‌ ಮಹತ್ವದ ಆದೇಶವನ್ನು ಹೊರಡಿಸಿದೆ.

ಸಮಾಜದಲ್ಲಿ ಅಮೂಲ್ಯ ಸೇವೆ ಸಲ್ಲಿಸುವ ಒಂದು ವರ್ಗದ ನೌಕರರನ್ನು ಉದ್ದೇಶಿಸುವ ಪದ ಗೌರವದಿಂದ ಕೂಡಿರಬೇಕು. ಹೀಗಾಗಿ, ಸರ್ಕಾರ ಇನ್ನು ಮುಂದೆ ಜಾಡಮಾಲಿ ಪದದ ಬಳಕೆ ಮಾಡಬಾರದು ಆಂತ ತಿಳಿಸಿದೆ.ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎಸ್‌ ಎ ಅಹಮದ್‌ ಅವರು “ಸರ್ಕಾರ ಜಾಡಮಾಲಿ ಪದ ಬಳಸುತ್ತಿರುವುದು ಸರಿಯಲ್ಲ. ಆದ್ದರಿಂದ, ಈ ಪದಕ್ಕೆ ಪರ್ಯಾಯವಾಗಿ ಸ್ವಚ್ಛತಾ ನೌಕರ ಎಂಬುದನ್ನು ಬಳಸುವಂತೆ ಪೀಠ ಆದೇಶಿಸಬೇಕು” ಎಂದು ಕೋರಿದರು.ಮನವಿ ಪುರಸ್ಕರಿಸಿ, ಅದಕ್ಕೆ ಶ್ಲಾಘಿಸಿದ ಪೀಠವು ಮುಂದೆ ಜಾಡಮಾಲಿ ಪದದ ಬಳಕೆಯ ಬದಲಾಗಿ ‘ಸ್ವಚ್ಛತಾ ನೌಕರ’ ಎಂಬುದಾಗಿಯೇ ಬಳಸಬೇಕು” ಎಂದು ನ್ಯಾಯಾಂಗ ಆದೇಶ ಹೊರಡಿಸಿದೆ

'ಇನ್ನು ಮುಂದೆ ಸರ್ಕಾರ 'ಜಾಡಮಾಲಿ' ಪದ ಬಳಸಬಾರದು: ಕರ್ನಾಟಕ ಹೈಕೋರ್ಟ್‌ Govt should not use word 'jadamali' anymore: Karnataka HC
Share. Facebook Twitter LinkedIn WhatsApp Email

Related Posts

BIG NEWS : ಬಾಗಲಕೋಟೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಸ್ಫೋಟಗೊಂಡ ಫ್ರಿಡ್ಜ್ : ಅದೃಷ್ಟವಶಾತ್ ತಪ್ಪಿದ ಭಾರಿ ಅನಾಹುತ!

20/04/2026 4:20 PM1 Min Read

BREAKING : ತುಮಕೂರಲ್ಲಿ ಮನಕಲಕುವ ಘಟನೆ: ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು; ಸ್ಥಳದಲ್ಲೇ ಸಾವು

20/04/2026 4:18 PM1 Min Read

ಬುಕಿಂಗ್ ಕಿರಿಕಿರಿ ಇಲ್ಲ, ಕಾಯುವ ಅವಶ್ಯಕತೆಯೂ ಇಲ್ಲ: ಭಾರತೀಯರ ಅಡುಗೆ ಮನೆಯ ಶೈಲಿಯನ್ನೇ ಬದಲಿಸುತ್ತಿದೆ ಬಿಪಿಸಿಎಲ್ ‘ಪಿಎನ್‌ಜಿ’!

20/04/2026 4:08 PM2 Mins Read
Recent News

BIG NEWS : ಬಾಗಲಕೋಟೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಸ್ಫೋಟಗೊಂಡ ಫ್ರಿಡ್ಜ್ : ಅದೃಷ್ಟವಶಾತ್ ತಪ್ಪಿದ ಭಾರಿ ಅನಾಹುತ!

20/04/2026 4:20 PM

BREAKING : ತುಮಕೂರಲ್ಲಿ ಮನಕಲಕುವ ಘಟನೆ: ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು; ಸ್ಥಳದಲ್ಲೇ ಸಾವು

20/04/2026 4:18 PM

ಬುಕಿಂಗ್ ಕಿರಿಕಿರಿ ಇಲ್ಲ, ಕಾಯುವ ಅವಶ್ಯಕತೆಯೂ ಇಲ್ಲ: ಭಾರತೀಯರ ಅಡುಗೆ ಮನೆಯ ಶೈಲಿಯನ್ನೇ ಬದಲಿಸುತ್ತಿದೆ ಬಿಪಿಸಿಎಲ್ ‘ಪಿಎನ್‌ಜಿ’!

20/04/2026 4:08 PM

BREAKING : ಮುಂದಿನ ತಿಂಗಳೇ ಒಳ್ಳೆ ಮುಹೂರ್ತ ನೋಡಿ ಹೊಸ ರಾಜಕೀಯ ಪಕ್ಷ ಪ್ರಾರಂಭ : ಯತ್ನಾಳ್ ಸ್ಪೋಟಕ ಹೇಳಿಕೆ!

20/04/2026 3:49 PM
State News
KARNATAKA

BIG NEWS : ಬಾಗಲಕೋಟೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಸ್ಫೋಟಗೊಂಡ ಫ್ರಿಡ್ಜ್ : ಅದೃಷ್ಟವಶಾತ್ ತಪ್ಪಿದ ಭಾರಿ ಅನಾಹುತ!

By kannadanewsnow0520/04/2026 4:20 PM KARNATAKA 1 Min Read

ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಫ್ರಿಡ್ಜ್ ಸ್ಫೋಟಗೊಂಡಿರುವ ಘಟನೆ ವರದಿಯಾಗಿದೆ.…

BREAKING : ತುಮಕೂರಲ್ಲಿ ಮನಕಲಕುವ ಘಟನೆ: ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು; ಸ್ಥಳದಲ್ಲೇ ಸಾವು

20/04/2026 4:18 PM

ಬುಕಿಂಗ್ ಕಿರಿಕಿರಿ ಇಲ್ಲ, ಕಾಯುವ ಅವಶ್ಯಕತೆಯೂ ಇಲ್ಲ: ಭಾರತೀಯರ ಅಡುಗೆ ಮನೆಯ ಶೈಲಿಯನ್ನೇ ಬದಲಿಸುತ್ತಿದೆ ಬಿಪಿಸಿಎಲ್ ‘ಪಿಎನ್‌ಜಿ’!

20/04/2026 4:08 PM

BREAKING : ಮುಂದಿನ ತಿಂಗಳೇ ಒಳ್ಳೆ ಮುಹೂರ್ತ ನೋಡಿ ಹೊಸ ರಾಜಕೀಯ ಪಕ್ಷ ಪ್ರಾರಂಭ : ಯತ್ನಾಳ್ ಸ್ಪೋಟಕ ಹೇಳಿಕೆ!

20/04/2026 3:49 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.