ವಿಶ್ವಾವಸು ಸಂವತ್ಸರ
ಈ ಸಂವತ್ಸರದಲ್ಲಿ
ಗುರು ಅಸ್ತ (ಮೌಢ್ಯ)
15-06-2025* ರಿಂದ 07-07-2025 ತನಕ*
ವಿಶ್ವಾವಸು ಸಂವತ್ಸರದಲ್ಲಿ ಗುರುವು ಜ್ಯೇಷ್ಠ ಕೃಷ್ಣ ಚತುರ್ಥಿ ಭಾನುವಾರ 2025 ಜೂನ್ 15 ಪಶ್ಚಿಮದಲ್ಲಿ ಅಸ್ತನಾಗಿ ಆಷಾಢ ಶುಕ್ಲ ದ್ವಾದಶಿ ಯು ಸೋಮವಾರ 2025 ಜುಲೈ 7ನೇ ತಾರೀಕು ಪೂರ್ವ ದಿಕ್ಕಿನಲ್ಲಿ ಉದಯಿಸುವನು
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ.
ಶುಕ್ರ ಅಸ್ತ(ಮೌಢ್ಯ)
16-12-2025 ರಿಂದ. 02-02-2026 ತನಕ
ವಿಶ್ವಾವಸು ಸಂವತ್ಸರದಲ್ಲಿ ಶುಕ್ರನು ಮಾರ್ಗಶಿರ ಕೃಷ್ಣ ದ್ವಾದಶಿ ಮಂಗಳವಾರ ಡಿಸೆಂಬರ್ 16ಕ್ಕೆ ಪೂರ್ವ ದಿಕ್ಕಿನಲ್ಲಿ ಅಸ್ತನಾಗಿ
ಮಾಘ ಕೃಷ್ಣ ಪಾಡ್ಯ ಸೋಮವಾರ 2026 ಫೆಬ್ರವರಿ 2 ಪಶ್ಚಿಮ ದಿಕ್ಕಿನಲ್ಲಿ ಉದಯಿಸುತ್ತಾನೆ
ಈ ಗುರು ಮತ್ತು ಶುಕ್ರ ಗ್ರಹಗಳ ಅಸ್ತಂಗತ ಕಾಲವು
ಮದುವೆ ಉಪನಯನ ಗೃಹಪ್ರವೇಶ ಇತರೆ ಶುಭ ಕಾರ್ಯಕ್ರಮಗಳು ಅನುಕೂಲವಲ್ಲ.
ಶನಿ ಗ್ರಹ ಬದಲಾವಣೆ
29-03-2025 ಫಾಲ್ಗುಣ ಅಮಾವಾಸ್ಯೆ ಶನಿವಾರ ರಾತ್ರಿ ಮೀನ ರಾಶಿಯನ್ನು ಪ್ರವೇಶ ಮಾಡುತ್ತಾನೆ
ಈ ಮೀನ ರಾಶಿಯಲ್ಲಿ ಶನಿ ಇರುವಾಗ
ಮೇಷ ರಾಶಿಯವರಿಗೆ ಆದಿ ಸಾಡೇಸಾತ
ಮೀನ ರಾಶಿಯವರಿಗೆ ಮಧ್ಯ ಸಾಡೇಸಾತ
ಕುಂಭ ರಾಶಿಯವರಿಗೆ ಅಂತ್ಯ ಸಾಡೇ ಸಾತ
ವೃಶ್ಚಿಕ ರಾಶಿಯವರಿಗೆ ಪಂಚಮ ಶನಿ
ಸಿಂಹ ರಾಶಿಯವರಿಗೆ ಅಷ್ಟಮ ಶನಿ
ರಾಹು ಕೇತು ಗ್ರಹ ಬದಲಾವಣೆ 29-05-2025 ಜೇಷ್ಠ ಶುದ್ಧ ತೃತೀಯ ಗುರುವಾರ ರಾಹು ಗ್ರಹ ಮೀನ ರಾಶಿಯಿಂದ ಕುಂಭ ರಾಶಿಗೆ ಪ್ರವೇಶ ಮಾಡುತ್ತಾನೆ.
ಕೇತು ಗ್ರಹವು ಇದೇ ಸಮಯಕ್ಕೆ ಕನ್ಯಾ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶ ಮಾಡುತ್ತಾನೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಗ್ರಹಣ ಆಚರಣೆ
ಈ ಸಂವತ್ಸರದಲ್ಲಿ ಗ್ರಹಣ
07-09-2025 ಭಾನುವಾರ ಕುಂಭ ರಾಶಿಯಲ್ಲಿ ಚಂದ್ರನಿಗೆ ರಾಹುಗ್ರಸ್ತ ಗ್ರಹಣ (ಸಮಯ 9.57pm ರಿಂದ 1.27am)
03-03-2026 ಮಂಗಳವಾರ ಸಿಂಹ ರಾಶಿಯಲ್ಲಿ ಚಂದ್ರನಿಗೆ ಕೇತುಗ್ರಸ್ತ ಗ್ರಹಣ (ಸಮಯ 3.19pm ರಿಂದ 6.48pm)
ಮುಂದಿನ ವರ್ಷ ಪರಾಭವ ಸಂವತ್ಸರದಲ್ಲಿ ಜೇಷ್ಠ ಮಾಸವು ಅಧಿಕ ಮಾಸವಾಗಿದೆ. 17-05-2026 ರಿಂದ 15-06-2026 ಮದುವೆ ಇನ್ನಿತರ ಯಾವುದೇ ಶುಭ ಕಾರ್ಯಗಳು ಆಚರಣೆಗೆ ಅನುಕೂಲವಿಲ್ಲ.