Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Watch video: ಇಂಧನ ಬಿಕ್ಕಟ್ಟಿನ ವದಂತಿ: ಪೆಟ್ರೋಲ್ ಬಂಕ್‌ಗಳ ಮುಂದೆ ವಾಹನ ಸವಾರರ ದಂಡು!

26/03/2026 12:20 PM

​’ವಿಶ್ವಗುರು’ ಅಬ್ಬರದ ನಡುವೆ ಭಾರತ ‘ಬ್ರೋಕರ್ ದೇಶ’ವಾಗಿದೆ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ!

26/03/2026 12:10 PM

ಬೆಂಗಳೂರು ಜನತೆ ಗಮನಕ್ಕೆ : ಮೆಟ್ರೋ ಕಾಮಗಾರಿ ಹಿನ್ನೆಲೆ, ಈ ಮಾರ್ಗಗಳಲ್ಲಿ ವಾಹನಗಳಿಗೆ 3 ದಿನ ಸಂಚಾರ ನಿರ್ಬಂಧ

26/03/2026 12:02 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಾಳೆ ಬಿಡದಿ ಹಾಫ್ ಮ್ಯಾರಥಾನ್: ನಮ್ಮ ಮೆಟ್ರೋ ರೈಲು ಸಂಚಾರ ಮುಂಜಾನೆ 4ರಿಂದಲೇ ಆರಂಭ | Namma Metro
KARNATAKA

ನಾಳೆ ಬಿಡದಿ ಹಾಫ್ ಮ್ಯಾರಥಾನ್: ನಮ್ಮ ಮೆಟ್ರೋ ರೈಲು ಸಂಚಾರ ಮುಂಜಾನೆ 4ರಿಂದಲೇ ಆರಂಭ | Namma Metro

By kannadanewsnow0922/03/2025 5:17 PM

ಬೆಂಗಳೂರು: ನಾಳೆ ಬಿಡದಿ ಹಾಫ್ ಮ್ಯಾರಥಾನ್ 2025 ನಡೆಯಲಿದೆ. ಈ ಪ್ರಯುಕ್ತ ನಮ್ಮ ಮೆಟ್ರೋ ರೈಲು ಸಂಚಾರ ಮುಂಜಾನೆ 4 ಗಂಟೆಯಿಂದಲೇ ಆರಂಭಗೊಳ್ಳಲಿದೆ.

ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಮಾರ್ಚ್ 23, 2025ರ ಭಾನುವಾರದ ನಾಳೆ ನಡೆಯಲಿರುವ ಬಿಡದಿ ಹಾಫ್ ಮ್ಯಾರಥಾನ್ ಪುಯುಕ್ತ ಎಲ್ಲಾ ನಾಲ್ಕು, ಟರ್ಮಿನಲ್‌ಗಳಿಂದ 7.00 ಗಂಟೆಗೆ ಬದಲಾಗಿ ಮುಂಜಾನೆ 5.00 ಗಂಟೆಗೆ ಮೆಟ್ರೋ ರೈಲು ಸೇವೆ ಪ್ರಾರಂಭವಾಗಲಿವೆ ಎಂದು ತಿಳಿಸಿದೆ.

ಆದಾಗ್ಯೂ, ಸಾರ್ವಜನಿಕರು ಮ್ಯಾರಥಾನ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅನುಕೂಲವಾಗುವಂತೆ, ಮೆಟ್ರೋ ರೈಲು ಸೇವೆ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮಜೆಸ್ಟಿಕ್ ನಿಂದ ಚಲ್ಲಘಟ್ಟ ಮೆಟ್ರೋ ನಿಲ್ದಾಣದ ಕಡೆಗೆ ಮುಂಜಾನೆ 4.00 ಗಂಟೆಯಿಂದ ಲಭ್ಯವಿರುತ್ತದೆ ಎಂದಿದೆ.

ಬಿಡದಿ ಹಾಫ್ ಮ್ಯಾರಥಾನ್ – 2025ರ ಹಿನ್ನಲೆಯಲ್ಲಿ ಮಾರ್ಚ್ 23 ರಂದು ಮೆಟ್ರೋ ಸೇವೆ ಬೇಗ ಆರಂಭವಾಗಲಿದ್ದು, ಹೆಚ್ಚಿನ ಮಾಹಿತಿಗಾಗಿ ಪತ್ರಿಕಾ ಪ್ರಕಟಣೆಯನ್ನು ಪರಿಶೀಲಿಸಿ pic.twitter.com/gTePArW3c0

— ನಮ್ಮ ಮೆಟ್ರೋ (@OfficialBMRCL) March 21, 2025

BREAKING: ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ: ಹಾಸನದಲ್ಲಿ ಲಾಂಗ್ ಹಿಡಿದು ನಡು ರಸ್ತೆಯಲ್ಲೇ ಮಹಿಳೆ ಓಡಾಟ

ನಾಗ್ಪುರ ಹಿಂಸಾಚಾರ: ಮತ್ತೆ 14 ಮಂದಿ ಬಂಧನ, ಬಂಧಿತರ ಸಂಖ್ಯೆ 105ಕ್ಕೆ ಏರಿಕೆ, 3 ಹೊಸ FIR ದಾಖಲು | Nagpur violence

Share. Facebook Twitter LinkedIn WhatsApp Email

Related Posts

ಬೆಂಗಳೂರು ಜನತೆ ಗಮನಕ್ಕೆ : ಮೆಟ್ರೋ ಕಾಮಗಾರಿ ಹಿನ್ನೆಲೆ, ಈ ಮಾರ್ಗಗಳಲ್ಲಿ ವಾಹನಗಳಿಗೆ 3 ದಿನ ಸಂಚಾರ ನಿರ್ಬಂಧ

26/03/2026 12:02 PM1 Min Read

ಯುದ್ಧದ ಭೀತಿ: ಪೆಟ್ರೋಲ್, ಡಿಸೇಲ್ ಅಭಾವವಾದರೆ ಮತ್ತೆ ಶುರುವಾಗುತ್ತಾ ಚಕ್ಕಡಿ-ಟಾಂಗಾ ಕಾಲ?

26/03/2026 11:57 AM2 Mins Read

ALERT : ಬೇಸಿಗೆ ಅಂತ ಹೆಚ್ಚು ಎಳನೀರು ಕುಡಿಯುವವರೇ ಎಚ್ಚರ : ಈ ಸಮಸ್ಯೆಗಳು ಕಾಡಬಹುದು !

26/03/2026 11:52 AM1 Min Read
Recent News

Watch video: ಇಂಧನ ಬಿಕ್ಕಟ್ಟಿನ ವದಂತಿ: ಪೆಟ್ರೋಲ್ ಬಂಕ್‌ಗಳ ಮುಂದೆ ವಾಹನ ಸವಾರರ ದಂಡು!

26/03/2026 12:20 PM

​’ವಿಶ್ವಗುರು’ ಅಬ್ಬರದ ನಡುವೆ ಭಾರತ ‘ಬ್ರೋಕರ್ ದೇಶ’ವಾಗಿದೆ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ!

26/03/2026 12:10 PM

ಬೆಂಗಳೂರು ಜನತೆ ಗಮನಕ್ಕೆ : ಮೆಟ್ರೋ ಕಾಮಗಾರಿ ಹಿನ್ನೆಲೆ, ಈ ಮಾರ್ಗಗಳಲ್ಲಿ ವಾಹನಗಳಿಗೆ 3 ದಿನ ಸಂಚಾರ ನಿರ್ಬಂಧ

26/03/2026 12:02 PM

ಯುದ್ಧದ ಭೀತಿ: ಪೆಟ್ರೋಲ್, ಡಿಸೇಲ್ ಅಭಾವವಾದರೆ ಮತ್ತೆ ಶುರುವಾಗುತ್ತಾ ಚಕ್ಕಡಿ-ಟಾಂಗಾ ಕಾಲ?

26/03/2026 11:57 AM
State News
KARNATAKA

ಬೆಂಗಳೂರು ಜನತೆ ಗಮನಕ್ಕೆ : ಮೆಟ್ರೋ ಕಾಮಗಾರಿ ಹಿನ್ನೆಲೆ, ಈ ಮಾರ್ಗಗಳಲ್ಲಿ ವಾಹನಗಳಿಗೆ 3 ದಿನ ಸಂಚಾರ ನಿರ್ಬಂಧ

By kannadanewsnow0526/03/2026 12:02 PM KARNATAKA 1 Min Read

ಬೆಂಗಳೂರು : ಬೆಂಗಳೂರಿನ ಮಾರತಹಳ್ಳಿ ಬ್ರಿಡ್ಜ್ ಮೇಲೆ ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ಸಂಚಾರ ನಿರ್ಬಂಧಿಸಲಾಗಿದ್ದು,…

ಯುದ್ಧದ ಭೀತಿ: ಪೆಟ್ರೋಲ್, ಡಿಸೇಲ್ ಅಭಾವವಾದರೆ ಮತ್ತೆ ಶುರುವಾಗುತ್ತಾ ಚಕ್ಕಡಿ-ಟಾಂಗಾ ಕಾಲ?

26/03/2026 11:57 AM

ALERT : ಬೇಸಿಗೆ ಅಂತ ಹೆಚ್ಚು ಎಳನೀರು ಕುಡಿಯುವವರೇ ಎಚ್ಚರ : ಈ ಸಮಸ್ಯೆಗಳು ಕಾಡಬಹುದು !

26/03/2026 11:52 AM

ರಾಜ್ಯದ ಜನತೆಯ ಗಮನಕ್ಕೆ : ನಿಮ್ಮ ಮನೆಗೆ `ಇ-ಖಾತಾ’ ಮಾಡಿಸುವುದು ಹೇಗೆ? ಇಲ್ಲಿದೆ ಮಾಹಿತಿ

26/03/2026 11:47 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.