Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗೃಹಲಕ್ಷ್ಮಿ ಯೋಜನೆ ಹಣದಿಂದ `ಐಸ್‌ ಕ್ರೀಮ್’ ಅಂಗಡಿ ತೆರೆದು ಸ್ವಾವಲಂಬಿಯಾದ ವಿಜಯನಗರದ ಮಹಿಳೆ.!

22/04/2026 1:44 PM

ಗಂಡನ ಸ್ನೇಹಿತನಿಗೆ ಮರುಳಾದ ಪತ್ನಿ, ಕಟಿಂಗ್ ಶಾಪ್ ಹುಡುಗನ ಪ್ರೇಮಪಾಶಕ್ಕೆ ಬಿದ್ದ ಮತ್ತೊಬ್ಬಳು : ಬೆಚ್ಚಿಬೀಳಿಸುತ್ತಿವೆ ರಾಜ್ಯದ ಈ ಘಟನೆಗಳು!

22/04/2026 1:38 PM

BREAKING : ಆಂಧ್ರಪ್ರದೇಶ ಮಾಜಿ CM ‘ನಾಡೆಂಡ್ಲ ಭಾಸ್ಕರ ರಾವ್’ ನಿಧನ | Nadendla Bhaskar Rao passes away

22/04/2026 1:35 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : 2ನೇ ಅತ್ಯಾಚಾರ ಕೇಸ್ ನಲ್ಲೂ ರಾಘವೇಂದ್ರ ಶ್ರೀಗೆ ಬಿಗ್ ರಿಲೀಫ್ : ಪ್ರಕರಣ ರದ್ದುಪಡಿಸಿದ ಹೈಕೋರ್ಟ್!
KARNATAKA

BREAKING : 2ನೇ ಅತ್ಯಾಚಾರ ಕೇಸ್ ನಲ್ಲೂ ರಾಘವೇಂದ್ರ ಶ್ರೀಗೆ ಬಿಗ್ ರಿಲೀಫ್ : ಪ್ರಕರಣ ರದ್ದುಪಡಿಸಿದ ಹೈಕೋರ್ಟ್!

By kannadanewsnow0507/03/2025 7:16 PM

ಬೆಂಗಳೂರು : ರಾಮಚಂದ್ರಾಪುರ ಮಠದ ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಆರೋಪ ಎದುರಿಸಿದ್ದ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಜಿ ವಿರುದ್ಧ ಇದೀಗ 2ನೇ ಅತ್ಯಾಚಾರ ಪ್ರಕರಣ ಕೂಡ ರದ್ದಾಗಿದೆ. ಈ ಕುರಿತು ಕೇಸ್ ರದ್ದುಪಡಿಸಿ ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ.

ಹೌದು 2ನೇ ಅತ್ಯಾಚಾರ ಪ್ರಕರಣದಲ್ಲೂ ರಾಘವೇಂದ್ರ ಶ್ರೀಗೆ ಬಿಗ್ ರಿಲೀಫ್ ಸಿಕ್ಕಿದ್ದು, ಪ್ರಕರಣವನ್ನು ರದ್ದಪಡಿಸಿ ಹೈಕೋರ್ಟ್ ಏಕ ಸದಸ್ಯ ಪೀಠ ಆದೇಶ ಹೊರಡಿಸಿದೆ. 2015 ರಲ್ಲಿ ಮಹಿಳೆಯೊಬ್ಬರು ಪ್ರಕರಣವನ್ನು ದಾಖಲಿಸಿದ್ದರು. ಸಿಐಡಿ ಪೊಲೀಸರು ಶ್ರೀಗಳ ವಿರುದ್ಧ ಆರೋಪಪಟ್ಟಿ ದಾಖಲಿಸಿದ್ದರು. ವೈಯಕ್ತಿಕ ವೈವಾಹಿಕ ಸಮಸ್ಯೆಯಿಂದ ಮಹಿಳೆ ಕೇಸ್ ದಾಖಲಿಸಿದ್ದಾರೆ ಎಂದು ವಾದ ಮಂಡಿಸಲಾಯಿತು. ದುರುದೇಶದಿಂದ ಅತ್ಯಾಚಾರದ ದೂರು ನೀಡಿದ್ದಾರೆ ಎಂದು ವಾದಿಸಲಾಗಿತ್ತು. ರಾಘವೇಶ್ವರ ಶ್ರೀಗಳ ಪರವಾಗಿ ವಕೀಲ ಪಿಎನ್ ಮನಮೋಹನ್ ವಾದಿಸಿದ್ದರು.ಇದೀಗ ಕೇಸ್ ರದ್ದುಪಡಿಸಿ ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ.

ಸ್ವಾಮೀಜಿ ವಿರುದ್ಧ ಆರೋಪವೇನು?

2014ರ ಆ.17ರಂದು ಗಾಯಕಿ ತನ್ನ ಮೇಲೆ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮಿ ಹಲವು ವರ್ಷಗಳ ಕಾಲ ನಿರಂತರವಾಗಿ 169 ಬಾರಿ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ದೂರು ಸಲ್ಲಿಸಿದ್ದರು. ಆ ಬಗ್ಗೆ ತನಿಖೆ ನಡೆಸಿದ್ದ ಸಿಐಡಿ ಪೊಲೀಸರು, ಸ್ವಾಮೀಜಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು.

ರಾಮಚಂದ್ರಾಪುರ ಮಠದ ಗಾಯಕಿಯನ್ನೇ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ರಾಘವೇಶ್ವರ ಭಾರತಿ ಸ್ವಾಮಿ ವಿರುದ್ಧ ಸರಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ತಾಂತ್ರಿಕ ಕಾರಣಗಳನ್ನು ನೀಡಿ ವಜಾಗೊಳಿಸಲಾಗಿದೆ. ಸಿಐಡಿ ಪೊಲೀಸರಿಗೆ ಠಾಣೆ ಅಧಿಕಾರವಿಲ್ಲ. ಸಿಐಡಿಯನ್ನು ಪೊಲೀಸ್‌ ಠಾಣೆ ಎಂದು ಘೋಷಿಸಿ ಸರಕಾರ ಆ ಬಗ್ಗೆ ಪ್ರತ್ಯೇಕ ಅಧಿಸೂಚನೆ ಹೊರಡಿಸಿಲ್ಲ.

ಸಿಐಡಿ ಪೊಲೀಸರಿಗೆ ಆರೋಪಪಟ್ಟಿ ಸಲ್ಲಿಸುವ ಅಧಿಕಾರವಿಲ್ಲ. ಹಾಗಾಗಿ, ಮೇಲ್ಮನವಿ ವಜಾ ಮಾಡುತ್ತಿರುವುದಾಗಿ ಹೈಕೋರ್ಟ್‌ 2021 ರಲ್ಲಿ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮಿ ಅವರನ್ನು ದೋಷಮುಕ್ತಗೊಳಿಸಿ ವಿಚಾರಣಾ ನ್ಯಾಯಾಲಯ ನೀಡಿದ್ದ ತೀರ್ಪನ್ನು ಹೈಕೋರ್ಟ್‌ ಎತ್ತಿಹಿಡಿದಿತ್ತು.

Share. Facebook Twitter LinkedIn WhatsApp Email

Related Posts

ಗೃಹಲಕ್ಷ್ಮಿ ಯೋಜನೆ ಹಣದಿಂದ `ಐಸ್‌ ಕ್ರೀಮ್’ ಅಂಗಡಿ ತೆರೆದು ಸ್ವಾವಲಂಬಿಯಾದ ವಿಜಯನಗರದ ಮಹಿಳೆ.!

22/04/2026 1:44 PM2 Mins Read

ಗಂಡನ ಸ್ನೇಹಿತನಿಗೆ ಮರುಳಾದ ಪತ್ನಿ, ಕಟಿಂಗ್ ಶಾಪ್ ಹುಡುಗನ ಪ್ರೇಮಪಾಶಕ್ಕೆ ಬಿದ್ದ ಮತ್ತೊಬ್ಬಳು : ಬೆಚ್ಚಿಬೀಳಿಸುತ್ತಿವೆ ರಾಜ್ಯದ ಈ ಘಟನೆಗಳು!

22/04/2026 1:38 PM3 Mins Read

ಪೋಷಕರ ಗಮನಕ್ಕೆ: ಮಕ್ಕಳನ್ನು ಓದಿನತ್ತ ಪ್ರೇರೇಪಿಸಲು ಇಲ್ಲಿವೆ 5 ಸೂಪರ್ ಟಿಪ್ಸ್!

22/04/2026 1:30 PM2 Mins Read
Recent News

ಗೃಹಲಕ್ಷ್ಮಿ ಯೋಜನೆ ಹಣದಿಂದ `ಐಸ್‌ ಕ್ರೀಮ್’ ಅಂಗಡಿ ತೆರೆದು ಸ್ವಾವಲಂಬಿಯಾದ ವಿಜಯನಗರದ ಮಹಿಳೆ.!

22/04/2026 1:44 PM

ಗಂಡನ ಸ್ನೇಹಿತನಿಗೆ ಮರುಳಾದ ಪತ್ನಿ, ಕಟಿಂಗ್ ಶಾಪ್ ಹುಡುಗನ ಪ್ರೇಮಪಾಶಕ್ಕೆ ಬಿದ್ದ ಮತ್ತೊಬ್ಬಳು : ಬೆಚ್ಚಿಬೀಳಿಸುತ್ತಿವೆ ರಾಜ್ಯದ ಈ ಘಟನೆಗಳು!

22/04/2026 1:38 PM

BREAKING : ಆಂಧ್ರಪ್ರದೇಶ ಮಾಜಿ CM ‘ನಾಡೆಂಡ್ಲ ಭಾಸ್ಕರ ರಾವ್’ ನಿಧನ | Nadendla Bhaskar Rao passes away

22/04/2026 1:35 PM

ಪೋಷಕರ ಗಮನಕ್ಕೆ: ಮಕ್ಕಳನ್ನು ಓದಿನತ್ತ ಪ್ರೇರೇಪಿಸಲು ಇಲ್ಲಿವೆ 5 ಸೂಪರ್ ಟಿಪ್ಸ್!

22/04/2026 1:30 PM
State News
KARNATAKA

ಗೃಹಲಕ್ಷ್ಮಿ ಯೋಜನೆ ಹಣದಿಂದ `ಐಸ್‌ ಕ್ರೀಮ್’ ಅಂಗಡಿ ತೆರೆದು ಸ್ವಾವಲಂಬಿಯಾದ ವಿಜಯನಗರದ ಮಹಿಳೆ.!

By kannadanewsnow5722/04/2026 1:44 PM KARNATAKA 2 Mins Read

ವಿಜಯನಗರ: ಸರ್ಕಾರದ ಆರ್ಥಿಕ ನೆರವು ಬಡ ಕುಟುಂಬವೊಂದರ ಬದುಕನ್ನೇ ಬದಲಿಸಿದ ಸ್ಫೂರ್ತಿದಾಯಕ ಘಟನೆಯೊಂದು ಜಿಲ್ಲೆಯ ಕೊಟ್ಟೂರು ತಾಲೂಕಿನ ಹರಾಳು ಗ್ರಾಮದಲ್ಲಿ…

ಗಂಡನ ಸ್ನೇಹಿತನಿಗೆ ಮರುಳಾದ ಪತ್ನಿ, ಕಟಿಂಗ್ ಶಾಪ್ ಹುಡುಗನ ಪ್ರೇಮಪಾಶಕ್ಕೆ ಬಿದ್ದ ಮತ್ತೊಬ್ಬಳು : ಬೆಚ್ಚಿಬೀಳಿಸುತ್ತಿವೆ ರಾಜ್ಯದ ಈ ಘಟನೆಗಳು!

22/04/2026 1:38 PM

ಪೋಷಕರ ಗಮನಕ್ಕೆ: ಮಕ್ಕಳನ್ನು ಓದಿನತ್ತ ಪ್ರೇರೇಪಿಸಲು ಇಲ್ಲಿವೆ 5 ಸೂಪರ್ ಟಿಪ್ಸ್!

22/04/2026 1:30 PM

ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯಿಂದ ಮಹತ್ವದ ಪ್ರಕಟಣೆ : ಬಿಸಿಲ ತಾಪದಿಂದ ಪಾರಾಗಲು ತಪ್ಪದೇ ಮಾರ್ಗಸೂಚಿಗಳನ್ನು ಪಾಲಿಸಿ.!

22/04/2026 1:21 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.