ಚಿಕ್ಕಮಗಳೂರು : ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ಚಿಕ್ಕಮಂಗಳೂರು ಜಿಲ್ಲೆಯ 6 ಮೋಸ್ಟ ವಾಂಟೆಡ್ ನಕ್ಸಲರು ಶರಣಾಗತಿಯಾಗಿದ್ದರು ಬಳಿದ ಕೆಲವು ದಿನಗಳ ಹಿಂದೆ ನಕ್ಸಲ್ ರವೀಂದ್ರ ಕೂಡ ಚಿಕ್ಕಮಗಳೂರು ಜಿಲ್ಲಾಡಳಿತದ ಎದುರು ಶರಣಾಗತಿಯಾಗಿದ್ದ. ಇದರ ಬೆನ್ನಲ್ಲೇ ಕಾಡಿನಲ್ಲಿ 1 ನಾಡ ಬಂದೂಕು 10 ಕಾರ್ಟ್ರೇಜ್ ಗಳು ಪತ್ತೆಯಾಗಿರುವುದು ತಿಳಿದುಬಂದಿದೆ.
ಹೌದು ಹುಲಗಾರುಬಯಲು ಅರಣ್ಯದಲ್ಲಿ ನಾಡ ಬಂದು ಪತ್ತೆಯಾಗಿದೆ. 1 ನಾಡ ಬಂದು 10 ಕಾಲಿ ಕಾಟ್ರೇಜ್ ಗಳು ಪತ್ತೆಯಾಗಿವೆ. ಚಿಕ್ಕಮಗಳೂರು ಜಿಲ್ಲೆಯ ಶ್ರೀಗೀರಿ ತಾಲೂಕಿನ ಗ್ರಾಮದಲ್ಲಿ ಪತ್ತೆಯಾಗಿವೆ. ಕಳೆದ ಶನಿವಾರ ನಕ್ಸಲ್ ರವೀಂದ್ರ ಶರಣಾಗತಿಯಾಗಿದ್ದ. ಶಸ್ತ್ರ ರೈತವಾಗಿ ನಕ್ಷಲ್ ರವೀಂದ್ರ ಶರಣಾಗತಿಯಾಗಿದ್ದ ಶರಣಾಗತಿಗೂ ಮೊದಲೇ ಕಾಡಿನಲ್ಲಿ ಬಂದು ಎಸೆದಿರುವ ಶಂಕೆ ಇದೀಗ ವ್ಯಕ್ತವಾಗುತ್ತಿದೆ ಒಂದು ಬಂದೂಕು ಹತ್ತು ಕಾಲಿ ಕಾದ್ರೇಜ್ ಗಳನ್ನು ಪೊಲೀಸರು ಸದ್ಯಕ್ಕೆ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.