ನವದೆಹಲಿ : ದೆಹಲಿಯ 70 ವಿಧಾನಸಭಾ ಕ್ಷೇತ್ರಗಳ ಮತದಾರರು ಬುಧವಾರ ತಮ್ಮ ಸರ್ಕಾರವನ್ನ ಆಯ್ಕೆ ಮಾಡಲು ತಮ್ಮ ಮತದಾನದ ಹಕ್ಕನ್ನ ಚಲಾಯಿಸಿದರು. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಿತು. ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ), ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಇದೆ.
ಹೆಚ್ಚಿನ ಸ್ಥಾನಗಳನ್ನ ಗೆಲ್ಲುವ ಪಕ್ಷವು ದೆಹಲಿಯಲ್ಲಿ ಮುಂದಿನ ಸರ್ಕಾರವನ್ನು ರಚಿಸುತ್ತದೆ. ಫೆಬ್ರವರಿ 8ರಂದು ಚುನಾವಣಾ ಆಯೋಗ ಅಂತಿಮ ಫಲಿತಾಂಶವನ್ನು ಪ್ರಕಟಿಸುವ ನಿರೀಕ್ಷೆಯಿದೆ. ಸಧ್ಯ ಚುನಾವಣೋತ್ತರ ಸಮೀಕ್ಷೆಗಳು ಬಹಿರಂಗವಾಗಿದ್ದು, ಬಿಜೆಪಿ ಜಯಭೇರಿ ಬಾರಿಸಲಿದೆ ಎನ್ನುತ್ತಿವೆ.
ಎಕ್ಸಿಟ್ ಪೋಲ್ ಮಹಾ ಭವಿಷ್ಯ ಇಂತಿದೆ.!
ಮ್ಯಾಟ್ರೈಜ್ ಸಮೀಕ್ಷೆ
ಬಿಜೆಪಿ – 35-40 ಸೀಟ್
ಎಎಪಿ – 27-30
ಪಿ ಮಾರ್ಕ್ ಸಮೀಕ್ಷೆ
ಬಿಜೆಪಿ -39-49
ಆಪ್ – 21-31
ಕಾಂಗ್ರೆಸ್ 0-1
ಪೀಪಲ್ಸ್ ಇನ್ ಸೈಟ್ ಸಮೀಕ್ಷೆ
ಬಿಜೆಪಿ- 40-45
ಎಎಪಿ- 25-29
ಕಾಂಗ್ರೆಸ್ -01
ಟಿವಿ ರಿಸರ್ಜ್ ಸಮೀಕ್ಷೆ
ಬಿಜೆಪಿ – 34-35
ಜೆವಿಸಿ ಚುನಾವಣೋತ್ತರ ಸಮೀಕ್ಷೆ
ಬಿಜೆಪಿ – 39-45
ಎಎಪಿ- 22-31
ಕಾಂಗ್ರೆಸ್ – 0-2
ಇತರೆ – 0-1
ಪೀಪಲ್ಸ್ ಪಲ್ಸ್ ಮತ್ತು ಕೊಡೆಮೊ ಸಮೀಕ್ಷೆ
ಬಿಜೆಪಿ: 51-60
ಎಎಪಿ: 19-19
Watch Video : ಇಂಗ್ಲೆಂಡ್ ವಿರುದ್ಧದ 2ನೇ ಪಂದ್ಯದ ಟಿಕೆಟ್ ಖರೀದಿಗೆ ಮುಗಿಬಿದ್ದ ಜನ, ಕಾಲ್ತುಳಿತದ ಸ್ಥಿತಿ ನಿರ್ಮಾಣ
BIG NEWS : ‘ಮೈಕ್ರೋ ಫೈನಾನ್ಸ್’ ಕಿರುಕುಳ : ಸುಗ್ರೀವಾಜ್ಞೆಯಲ್ಲಿ ಕೆಲವು ಅಂಶಗಳು ಬದಲಾಯಿಸಿದ ರಾಜ್ಯ ಸರ್ಕಾರ!