Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ಶಾಕಿಂಗ್ ನ್ಯೂಸ್‌ : ಸಾವಿರಾರು ಉದ್ಯೋಗಿಗಳ ವಜಾ | Microsoft lay offs

19/06/2025 9:18 AM

BIG NEWS : `ಆಧಾರ್ ಕಾರ್ಡ್’ ತಿದ್ದುಪಡಿ ಮತ್ತಷ್ಟು ಸುಲಭ : ಯುಐಡಿಎಐನಿಂದ `ಇ-ಆಧಾರ್’ ಹೊಸ ಆಯಪ್ ಬಿಡುಗಡೆ.!

19/06/2025 9:05 AM

BREAKING : ಇರಾನ್ ಮೇಲೆ ದಾಳಿಗೆ ಅಮೆರಿಕ ಅಧ್ಯಕ್ಷ `ಡೊನಾಲ್ಡ್ ಟ್ರಂಪ್’ ಅನುಮೋದನೆ | Donald Trump

19/06/2025 9:01 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ವಿಜಯಪುರದಲ್ಲಿ ಪೊಲೀಸ್ ವಿಚಾರಣೆಗೆ ಹೆದರಿ ಯುವಕ ಆತ್ಮಹತ್ಯೆಗೆ ಶರಣು!
KARNATAKA

SHOCKING : ವಿಜಯಪುರದಲ್ಲಿ ಪೊಲೀಸ್ ವಿಚಾರಣೆಗೆ ಹೆದರಿ ಯುವಕ ಆತ್ಮಹತ್ಯೆಗೆ ಶರಣು!

By kannadanewsnow0531/01/2025 2:24 PM

ವಿಜಯಪುರ : ಪೊಲೀಸ್ ವಿಚಾರಣೆಗೆ ಹೆದರಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು ಮೌನೇಶ್ ಅಬ್ಬಿಹಾಳ್ ಎಂದು ಗುರುತಿಸಲಾಗಿದೆ.

ಹೌದು ಮೌನೇಶ್ ನ ಸೋದರಮಾವ ಬಸವರಾಜ್ ಎನ್ನುವವರು ಕಳೆದ ಕೆಲವು ದಿನಗಳ ಹಿಂದೆ ಕಾಣೆಯಾಗಿದ್ದರು. ಈ ಸಂಬಂಧ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆ ಮೌನೇಶ್‌ನನ್ನು ಠಾಣೆಗೆ ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದರು.

ಗುರುವಾರ ಸಹ ಮತ್ತೆ ವಿಚಾರಣೆಗೆ ಬರುವಂತೆ ಹೇಳಿದ್ದರು. ಆದರೆ ವಿಚಾರಣೆಗೆ ಹೆದರಿ ಯುವಕ ಜಮೀನಿನಲ್ಲಿ ನೇಣಿಗೆ ಶರಣಾಗಿದ್ದಾನೆ ಎಂದು ಯುವಕನ ಕುಟುಂಬಸ್ಥರು ಆರೋಪಿಸಿದ್ದಾರೆ. ಯುವಕ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವಾರು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Share. Facebook Twitter LinkedIn WhatsApp Email

Related Posts

GOOD NEWS : ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ : ಉಚಿತ `ಹೊಲಿಗೆ ಯಂತ್ರ’ ಪಡೆಯಲು ಅರ್ಜಿ ಆಹ್ವಾನ

19/06/2025 8:40 AM2 Mins Read

SHOCKING : ಮತ್ತೊಂದು ಘೋರ ಕೃತ್ಯ : ಬೆಂಗಳೂರಿಂದ ಗೋವಾಗೆ ಕರೆದೊಯ್ದು ಪ್ರೇಯಸಿಯ ಹತ್ಯೆಗೈದ ಪ್ರಿಯಕರ.!

19/06/2025 8:30 AM1 Min Read

BREAKING : ಇಂದು ಬೆಳಗ್ಗೆ 10.30ಕ್ಕೆ `ಬಮೂಲ್’ ಅಧ್ಯಕ್ಷ ಸ್ಥಾನಕ್ಕೆ `ಡಿ.ಕೆ. ಸುರೇಶ್’ ನಾಮಪತ್ರ ಸಲ್ಲಿಕೆ

19/06/2025 8:16 AM1 Min Read
Recent News

ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ಶಾಕಿಂಗ್ ನ್ಯೂಸ್‌ : ಸಾವಿರಾರು ಉದ್ಯೋಗಿಗಳ ವಜಾ | Microsoft lay offs

19/06/2025 9:18 AM

BIG NEWS : `ಆಧಾರ್ ಕಾರ್ಡ್’ ತಿದ್ದುಪಡಿ ಮತ್ತಷ್ಟು ಸುಲಭ : ಯುಐಡಿಎಐನಿಂದ `ಇ-ಆಧಾರ್’ ಹೊಸ ಆಯಪ್ ಬಿಡುಗಡೆ.!

19/06/2025 9:05 AM

BREAKING : ಇರಾನ್ ಮೇಲೆ ದಾಳಿಗೆ ಅಮೆರಿಕ ಅಧ್ಯಕ್ಷ `ಡೊನಾಲ್ಡ್ ಟ್ರಂಪ್’ ಅನುಮೋದನೆ | Donald Trump

19/06/2025 9:01 AM

‘ನಾನು ಪಾಕಿಸ್ತಾನವನ್ನು ಪ್ರೀತಿಸುತ್ತೇನೆ’: ಇಂಡೋ-ಪಾಕ್ ಸಂಘರ್ಷವನ್ನು ನಿಲ್ಲಿಸಿದ್ದೇನೆ ಎಂದು ಮತ್ತೆ ಪುನರುಚ್ಚರಿಸಿದ ಟ್ರಂಪ್

19/06/2025 8:56 AM
State News
KARNATAKA

GOOD NEWS : ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ : ಉಚಿತ `ಹೊಲಿಗೆ ಯಂತ್ರ’ ಪಡೆಯಲು ಅರ್ಜಿ ಆಹ್ವಾನ

By kannadanewsnow5719/06/2025 8:40 AM KARNATAKA 2 Mins Read

ಬೆಂಗಳೂರು : ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು ಹಿಂದುಳಿದ ವರ್ಗಗಳ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಲು…

SHOCKING : ಮತ್ತೊಂದು ಘೋರ ಕೃತ್ಯ : ಬೆಂಗಳೂರಿಂದ ಗೋವಾಗೆ ಕರೆದೊಯ್ದು ಪ್ರೇಯಸಿಯ ಹತ್ಯೆಗೈದ ಪ್ರಿಯಕರ.!

19/06/2025 8:30 AM

BREAKING : ಇಂದು ಬೆಳಗ್ಗೆ 10.30ಕ್ಕೆ `ಬಮೂಲ್’ ಅಧ್ಯಕ್ಷ ಸ್ಥಾನಕ್ಕೆ `ಡಿ.ಕೆ. ಸುರೇಶ್’ ನಾಮಪತ್ರ ಸಲ್ಲಿಕೆ

19/06/2025 8:16 AM

Rain alert Karnataka : ರಾಜ್ಯದಲ್ಲಿ 3 ದಿನ ಭಾರಿ ಮಳೆ : ಈ ಜಿಲ್ಲೆಗಳಿಗೆ `ರೆಡ್, ಆರೆಂಜ್ ಅಲರ್ಟ್’ ಘೋಷಣೆ

19/06/2025 8:02 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.