ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 5ರಂದು ಪ್ರಯಾಗರಾಜ್ನಲ್ಲಿ ಮಹಾಕುಂಭದಲ್ಲಿ ಪಾಲ್ಗೊಳ್ಳುವ ಕಾರ್ಯಕ್ರಮವನ್ನ ಹೊಂದಿದ್ದರು, ಆದರೆ ಈಗ ಅದನ್ನು ರದ್ದುಗೊಳಿಸಲಾಗಿದೆ.
ಫೆಬ್ರವರಿ 5ರಂದು ನಡೆಯುವ ಮಹಾಕುಂಭದಲ್ಲಿ ಪ್ರಧಾನಿ ಮೋದಿ ಪವಿತ್ರ ಸ್ನಾನಕ್ಕೆ ಹೋಗುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಈ ದಿನ (ಫೆಬ್ರವರಿ 5) ಹೊರತುಪಡಿಸಿ ಬೇರೆ ಯಾವುದೇ ದಿನದಲ್ಲಿ ಪ್ರಧಾನಿ ಮೋದಿ ಮಹಾಕುಂಭ ಸ್ನಾನಕ್ಕೆ ಹೋಗಬಹುದು ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
BREAKING: ‘ಕರ್ನಾಟಕ ಮಾಹಿತಿ ಆಯೋಗ’ದ ಮುಖ್ಯ ಮಾಹಿತಿ ಆಯುಕ್ತರಾಗಿ ‘ನಿವೃತ್ತ IPS ಅಧಿಕಾರಿ A.M ಪ್ರಸಾದ್’ ನೇಮಕ
BREAKING : ದೇಶದಲ್ಲಿ ‘ಸನಾತನ ಬೋರ್ಡ್’ ಜಾರಿಯಾಗಬೇಕು : ಉಡುಪಿಯ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಗ್ರಹ
ಫೆಬ್ರವರಿ 1, 2025ರಿಂದ ‘UPI ವಹಿವಾಟು’ಗಳು ಕಾರ್ಯನಿರ್ವಹಿಸುವುದಿಲ್ಲ ; ಕಾರಣವೇನು ಗೊತ್ತಾ.?