ತಾರಕ ಮಂತ್ರವೆಂದರೆ ಕಷ್ಟಗಳನ್ನು ಪರಿಹರಿಸುವ ಮಂತ್ರ,…’ ತಾರಕ ‘ ಪದದ ಅರ್ಥ ಪರಿಹರಿಸುವವನು, ಎಲ್ಲ ಜೀವಿಗಳಿಗೆ ಭವ ಅಂದರೆ ಸಂಸಾರ ಸಾಗರದ ಎಲ್ಲ ಕಷ್ಟ, ತಾಪತ್ರಯಗಳನ್ನು ದಾಟಲು ಸಹಾಯ ಮಾಡುವವನು.
ತಾರಕ ಮಂತ್ರವು ಜನನ ಮತ್ತು ಮರಣದ ಚಕ್ರ ಗಳನ್ನು ದಾಟಲು ನಮಗೆ ಸಹಾಯ ಮಾಡುತ್ತದೆ.
ವಾಕ್ಯ ಸಿದ್ದಿ, ಮಂತ್ರಸಿದ್ದಿ ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು ವಿದ್ವಾನ್ ವಿದ್ಯಾಧರ್ 9686268564 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ ವಿದ್ವಾನ್ ವಿದ್ಯಾಧರ್ ತಂತ್ರಿ 9686268564.
ಒಂದು ಸಲ ಮಾತೆ ಪಾರ್ವತಿಯು,…ಭಕ್ತರ ಎಲ್ಲ ಕಷ್ಟಗಳನ್ನು ಸುಲಭವಾಗಿ ಪರಿಹರಿಸುವ ಯಾವು ದಾದರೂ ಮಂತ್ರವಿದೆಯೆ ಎಂದು ಶಿವನನ್ನು ಕೇಳಿ ದಾಗ,…ಶಿವನು, ಶ್ರೀ ವಿಷ್ಣು ಸಹಸ್ರನಾಮದಲ್ಲಿ ಬರುವ,…
” ಶ್ರೀ ರಾಮ ರಾಮ ರಾಮೇತಿ ರಮೆ ರಾಮೆ ಮನೋರಮೆ,.. ಸಹಸ್ರ ನಾಮ ತತ್ತುಲ್ಯಂ ರಾಮ ನಾಮ ವರಾನನೆ ” ಎಂದು ಉತ್ತರಿಸುತ್ತಾನೆ.
ಶ್ರೀರಾಮನ ಹೆಸರನ್ನು ಕೇವಲ ಮೂರು ಬಾರಿ ಜಪಿಸುವುದು,.. ಭಗವಂತನ ಸಾವಿರ ನಾಮಗಳ ಪಠಣಕ್ಕೆ ಸಮಾನವಾಗಿದೆ.
ಆದ್ದರಿಂದ, ಈ ಒಂದು ಶ್ಲೋಕವನ್ನು ಪಠಿಸುವು ದರಿಂದ ಸಂಪೂರ್ಣ ವಿಷ್ಣುಸಹಸ್ರ ನಾಮವನ್ನು ಪಠಿಸಿದಂತಾಗುತ್ತದೆ.
ಇದು ಎಲ್ಲ ಕಷ್ಟಗಳ ಪರಿಹಾರಕ್ಕೆ ತಾರಕಮಂತ್ರ ವೆಂದೇ ಪ್ರಸಿದ್ಧವಾಗಿದೆ.
ರಾಮೇತಿ ರಾಮಭದ್ರೇತಿ
ರಾಮಚಂದ್ರೇತಿ ವಾ ಸ್ಮರನ್ l
ನರೋ ನ ಲಿಪ್ಯತೇ ಪಾಪೈಃ
ಭುಕ್ತಿಂ ಮುಕ್ತಿo ಚ ವಿಂದತಿ ll
ರಾಮ, ರಾಮಭದ್ರ ಮತ್ತು ರಾಮಚಂದ್ರರನ್ನು ಸ್ಮರಿಸು ವವನಿಗೆ ಪಾಪಗಳು ಎಂದಿಗೂ ಅಂಟಿಕೊಳ್ಳುವುದಿಲ್ಲ, ಅವನು ಉತ್ತಮ ಜೀವನ ಮತ್ತು ಮೋಕ್ಷವನ್ನು ಪಡೆಯುತ್ತಾನೆ.
ಮಂತ್ರಗಳ ವಿಧಗಳು.
ಪ್ರಣವ ಮಂತ್ರ – ಓಂ
ಓಂ ಅಥವಾ ಓಂಕಾರವನ್ನು ಪ್ರಣವ ಮಂತ್ರ ಎಂದು ಕರೆಯುತ್ತಾರೆ. ಇದು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಮತ್ತು ಮೂರು ಲೋಕಗಳು, ಸ್ವರ್ಗ, ಭೂಮಿ ಮತ್ತು ನರಕವನ್ನು ಸಂಕೇತಿಸುವ ಅ , ಉ, ಮ ಎಂಬ ಮೂರು ಅಕ್ಷರಗಳಿಂದ ರೂಪುಗೊಂಡಿದೆ.
ತಾರಕ ಮಂತ್ರ – ಶ್ರೀ ರಾಮ ನಾಮ.
ಮೂಲ ಮಂತ್ರ –
ಓಂ ಸತ್ ಚಿತ್ ಆನಂದ ಪರಬ್ರಹ್ಮ ಪುರುಷೋತ್ತಮ ಪರಮಾತ್ಮ ಶ್ರೀ ಭಗವತೀ ಸಮೇತ ಶ್ರೀ ಭಗವತೇ ನಮಃ
ಈ ಮಂತ್ರವು ಎಲ್ಲ ದೈವಶಕ್ತಿಗಳನ್ನು ಪ್ರಚೋದಿಸಿ ಎಲ್ಲಾ ದುಃಖಗಳಿಂದ ರಕ್ಷಣೆಯನ್ನು ನೀಡುತ್ತದೆ.ಇದು ಮಹಾನ್ ಸೃಷ್ಟಿ ಕರ್ತ ಮತ್ತು ವಿಮೋಚಕನನ್ನು ಆರಾ ಧಿಸುವ ಮಂತ್ರವಾಗಿದೆ.
ಗಾಯತ್ರಿ ಮಂತ್ರ –
ಓಂ ಭುರ್ ಭುವಃ ಸ್ವಹ
ತತ್ ಸವಿತುರ್ ವರೇಣ್ಯಂ l
ಭರ್ಗೋ ದೇವಸ್ಯ ಧೀಮಹಿ
ಧಿಯೋ ಯೋ ನಃ ಪ್ರಚೋದಯಾತ್ ll
ಮಾಲಾ ಮಂತ್ರ –
ಜಪಮಣಿ ಸರದೊಂದಿಗೆ ಪಠಿಸುವ ಮಂತ್ರಗಳು.
ಬೀಜ ಮಂತ್ರ – ಬೀಜ ಮಂತ್ರವು ಒಂದು ಅಕ್ಷರದ ಮಂತ್ರವಾಗಿದ್ದು ಅತ್ಯಂತ ಶಕ್ತಿಯುತ ಹಾಗು ಪ್ರಭಾವಶಾಲಿ ಮಂತ್ರ ವಾಗಿದೆ. ಪ್ರತಿಯೊಂದು ದೇವತೆಗು ಒಂದೊಂದು ಬೀಜಮಂತ್ರವಿದೆ. ಎಲ್ಲಾ ಬೀಜಮoತ್ರಗಳಲ್ಲಿ ಶ್ರೇಷ್ಠವಾದದ್ದು ಓಂ ಅಥವಾ ಪ್ರಣವ. ಇದು ಪರಮಾತ್ಮನ ಸಂಕೇತವಾಗಿದೆ.
ಓಂ – ಬ್ರಹ್ಮ, ವಿಷ್ಣು ಮಹೇಶ್ವರ
ಹೌಂ – ಈಶ್ವರ
ದo – ದುರ್ಗ
ಕ್ರೀo – ಕಾಳಿಮಾತೆ
ಹ್ರೀo – ಮಹಾಮಾಯಾ ಅಥವ ಭುವನೇಶ್ವರಿ.
ಶ್ರೀo – ಮಹಾಲಕ್ಷ್ಮಿ
ಗುo – ಸರಸ್ವತಿ
ಕ್ಲೀಂ – ಕಾಮದೇವ
ಹೂಂ – ಭೈರವ.
ಗo – ಗಣೇಶ
ಗ್ಲಾo – ಗಣೇಶ
ಕ್ಷೌo – ನರಸಿಂಹ.
ವ್ಯಾo – ವ್ಯಾಸ
ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ
ನಂ:- 9686268564.
ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564.