Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಹಾಸನದಲ್ಲಿ ಭೀಕರ ಮರ್ಡರ್ : ಲವ್ ಬ್ರೇಕಪ್ ಸಂಬಂಧ ಯುವಕನ ಬರ್ಬರ ಹತ್ಯೆ!

13/10/2025 7:45 AM

BREAKING : ಇಸ್ರೇಲ್-ಗಾಜಾ ನಡುವಿನ ಯುದ್ಧ ಅಂತ್ಯ : ಅಮೆರಿಕ ಅಧ್ಯಕ್ಷ ಟ್ರಂಪ್ ಅಧಿಕೃತ ಘೋಷಣೆ.!

13/10/2025 7:33 AM

BREAKING : ರೈತರ ಸಾಲ ಮನ್ನಾ, ತುರ್ತು ನೆರೆ ಪರಿಹಾರಕ್ಕೆ ಆಗ್ರಹಿಸಿ ಇಂದು ಕಲಬುರಗಿ ಬಂದ್ ಗೆ ಕರೆ.!

13/10/2025 7:25 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಖ್ಯಾತ ತಬಲಾ ವಾದಕ ‘ಜಾಕೀರ್ ಹುಸೇನ್’ ಇನ್ನಿಲ್ಲ |Zakir Hussain No More
INDIA

BREAKING : ಖ್ಯಾತ ತಬಲಾ ವಾದಕ ‘ಜಾಕೀರ್ ಹುಸೇನ್’ ಇನ್ನಿಲ್ಲ |Zakir Hussain No More

By KannadaNewsNow15/12/2024 9:54 PM

ಕೆಎನ್‍ಎನ್ ಡಿಜಿಟಲ್ ಡೆಸ್ಕ್ : ಗಂಭೀರ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ತಬಲಾ ವಾದಕ ಜಾಕೀರ್ ಹುಸೇನ್ ಇಂದು (ಡಿಸೆಂಬರ್ 15ರಂದು) ನಿಧನರಾಗಿದ್ದಾರೆ. ಅವರನ್ನ ಸ್ಯಾನ್ ಫ್ರಾನ್ಸಿಸ್ಕೋ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿತ್ತು ಎಂದು ಅವರ ಸ್ನೇಹಿತ ಮತ್ತು ಫ್ಲಾಟಿಸ್ಟ್ ರಾಕೇಶ್ ಚೌರಾಸಿಯಾ ಖಚಿತಪಡಿಸಿದ್ದಾರೆ.

ರಾಜಸ್ಥಾನದ ಕ್ಯಾಬಿನೆಟ್ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ಹುಸೇನ್ ಅವರ ನಿಧನದ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

Ustad Zakir Hussain’s extraordinary mastery of the tabla has created a timeless legacy in the world of music. My deepest condolences to his family, friends, and the countless admirers whose lives he touched with his artistry. His rhythms will echo in our hearts forever.… pic.twitter.com/FEiWUwwyBA

— Col Rajyavardhan Rathore (@Ra_THORe) December 15, 2024

 

ಭಾರತದ ಅತ್ಯಂತ ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರಲ್ಲಿ ಒಬ್ಬರಾದ ತಾಳವಾದ್ಯಗಾರ 1988 ರಲ್ಲಿ ಪದ್ಮಶ್ರೀ, 2002ರಲ್ಲಿ ಪದ್ಮಭೂಷಣ ಮತ್ತು 2023ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಗಳನ್ನು ಪಡೆದರು. ತಬಲಾವನ್ನು ಜಾಗತಿಕ ವೇದಿಕೆಗೆ ಕೊಂಡೊಯ್ದಿರುವ 73 ವರ್ಷದ ಯುಎಸ್ ಮೂಲದ ಸಂಗೀತಗಾರ ರಕ್ತದೊತ್ತಡದ ಸಮಸ್ಯೆಗಳನ್ನ ಹೊಂದಿದ್ದರು ಎಂದು ಹುಸೇನ್ ಅವರ ಮ್ಯಾನೇಜರ್ ನಿರ್ಮಲಾ ಬಚಾನಿ ಹೇಳಿದರು.

ಕಳೆದ ಎರಡು ವಾರಗಳಿಂದ ಹೃದಯ ಸಂಬಂಧಿತ ಸಮಸ್ಯೆಗಾಗಿ ಅವರನ್ನು ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಚಾನಿ ಹೇಳಿದರು.

 

 

ನಾವು ಇನ್ನೂ ಭಯೋತ್ಪಾದನೆಯನ್ನ ಅತ್ಯಂತ ಗಂಭೀರ ಪ್ರಮಾಣದಲ್ಲಿ ಎದುರಿಸುತ್ತಿದ್ದೇವೆ : ಎಸ್. ಜೈಶಂಕರ್

BREAKING : ಖ್ಯಾತ ತಬಲಾ ವಾದಕ, ಪದ್ಮವಿಭೂಷಣ ಪುರಸ್ಕೃತ ‘ಜಾಕೀರ್ ಹುಸೇನ್’ ಇನ್ನಿಲ್ಲ |Zakir Hussain No More

Watch Video: ಬಿಹಾರದಲ್ಲಿ ಬಿಪಿಎಸ್ಸಿ ಪರೀಕ್ಷೆ ವೇಳೆ ಪ್ರಶ್ನೆ ಪತ್ರಿಕೆ ಕಸಿದುಕೊಂಡು ಹರಿದುಹಾಕಿದ ಗುಂಪು, ವೀಡಿಯೋ ವೈರಲ್

BREAKING : ಖ್ಯಾತ ತಬಲಾ ವಾದಕ 'ಜಾಕೀರ್ ಹುಸೇನ್' ಆರೋಗ್ಯದಲ್ಲಿ ಏರುಪೇರು BREAKING: Noted tabla player Zakir Hussain passes away |Zakir Hussain No More
Share. Facebook Twitter LinkedIn WhatsApp Email

Related Posts

ಸಿಗರೇಟ್ ಮತ್ತು ಚಹಾ ಒಟ್ಟಿಗೆ ಸೇವಿಸುವುದರಿಂದ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ?

13/10/2025 7:12 AM2 Mins Read

ಮಗನ ‘ಪ್ರೇಯಸಿಗೆ’ ಕಪಾಳಮೋಕ್ಷ: 10 ಬಾರಿ ಹೊಡೆದವರಿಗೆ ₹81,000 ಬಹುಮಾನ ಘೋಷಿಸಿದ ತಂದೆ!

13/10/2025 7:06 AM1 Min Read

BREAKING: ಪಶ್ಚಿಮ ಬಂಗಾಳದ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ: ಹಲವರಿಗೆ ಗಾಯ, ತನಿಖೆಗೆ ಆದೇಶ : Watch video

13/10/2025 7:01 AM1 Min Read
Recent News

SHOCKING : ಹಾಸನದಲ್ಲಿ ಭೀಕರ ಮರ್ಡರ್ : ಲವ್ ಬ್ರೇಕಪ್ ಸಂಬಂಧ ಯುವಕನ ಬರ್ಬರ ಹತ್ಯೆ!

13/10/2025 7:45 AM

BREAKING : ಇಸ್ರೇಲ್-ಗಾಜಾ ನಡುವಿನ ಯುದ್ಧ ಅಂತ್ಯ : ಅಮೆರಿಕ ಅಧ್ಯಕ್ಷ ಟ್ರಂಪ್ ಅಧಿಕೃತ ಘೋಷಣೆ.!

13/10/2025 7:33 AM

BREAKING : ರೈತರ ಸಾಲ ಮನ್ನಾ, ತುರ್ತು ನೆರೆ ಪರಿಹಾರಕ್ಕೆ ಆಗ್ರಹಿಸಿ ಇಂದು ಕಲಬುರಗಿ ಬಂದ್ ಗೆ ಕರೆ.!

13/10/2025 7:25 AM

BREAKING : ಅಮೆರಿಕದಲ್ಲಿ ಲಘು ವಿಮಾನ ಪತನ : ಇಬ್ಬರು ಸಜೀವ ದಹನ, ಆಘಾತಕಾರಿ ವಿಡಿಯೋ ವೈರಲ್ | WATCH VIDEO

13/10/2025 7:19 AM
State News
KARNATAKA

SHOCKING : ಹಾಸನದಲ್ಲಿ ಭೀಕರ ಮರ್ಡರ್ : ಲವ್ ಬ್ರೇಕಪ್ ಸಂಬಂಧ ಯುವಕನ ಬರ್ಬರ ಹತ್ಯೆ!

By kannadanewsnow5713/10/2025 7:45 AM KARNATAKA 1 Min Read

ಹಾಸನ : ಹಾಸನದಲ್ಲಿ ಭೀಕರ ಕೊಲೆಯಾಗಿದ್ದು, ಲವ್ ಬ್ರೇಕಪ್ ಸಂಬಂಧ ಪ್ರೇಮಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ…

BREAKING : ರೈತರ ಸಾಲ ಮನ್ನಾ, ತುರ್ತು ನೆರೆ ಪರಿಹಾರಕ್ಕೆ ಆಗ್ರಹಿಸಿ ಇಂದು ಕಲಬುರಗಿ ಬಂದ್ ಗೆ ಕರೆ.!

13/10/2025 7:25 AM

ಗಮನಿಸಿ : ಜಸ್ಟ್ ಒಂದು ಗ್ಲಾಸ್ ನೀರಿನಿಂದ ನಿಮ್ಮಲ್ಲಿರುವ `ಚಿನ್ನ’ದ ಶುದ್ಧತೆ ತಿಳಿಯಬಹುದು.!

13/10/2025 6:54 AM

ಉದ್ಯೋಗವಾರ್ತೆ : ರಾಜ್ಯದಲ್ಲಿ `1650’ ಸಶಸ್ತ್ರ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್

13/10/2025 6:51 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.