ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಯಾರನ್ನು ಕೇಳಿದರೂ ‘ವ್ಯಾಪಾರವೇನೋ ಚೆನ್ನಾಗಿ ಆಗುತ್ತದೆ. ಆದರೆ ಬಿಡಿಗಾಸೂ ಕೈಯಲ್ಲಿ ಉಳಿಯುವುದಿಲ್ಲ’ ಎಂದು ಒಬ್ಬರೆಂದರೆ, ‘ಕಷ್ಟ ಪಟ್ಟು ಬೆಳೆ ಬೆಳೆಯುತ್ತೇವೆ. ಆದರೆ ಮಾರಾಟದ ನಂತರ ಹಾಕಿದ ಹಣಕ್ಕಿಂತ ಖರ್ಚು ಜಾಸ್ತಿಯಾಯಿತು’ ಎಂದು ಕೆಲವರು ಹೇಳುತ್ತಾರೆ. ಒಟ್ಟಿನಲ್ಲಿ ಕೆಲವರಿಗೆ ಕೈ ಕೆಸರಾದರೆ ಬಾಯಿ ಮೊಸರು ಎಂಬಂತೆ ಕಷ್ಟಪಟ್ಟರೆ ಫಲ. ಆದರೆ ಕೆಲವರಿಗೆ ದೈವದ ಬಲವಿದ್ದರೂ ದಾರಿದ್ರ್ಯ ತಪ್ಪದು.ವ್ಯಕ್ತಿ ಯಾರೇ ಆಗಿರಲಿ, ಮಹಾಲಕ್ಷ್ಮೀ ಅವಕೃಪೆಗೆ ಒಳಗಾದರೆ ತೊಂದರೆ ತಪ್ಪಿದ್ದಲ್ಲ. ಈ ಕಲಿಯುಗದಲ್ಲಿ ಭಿಕ್ಷುಕ ಶ್ರೀಮಂತನಾಗುವುದು ಎಷ್ಟು ಸಲೀಸೋ ಹಾಗೆಯೇ ಶ್ರೀಮಂತ ಭಿಕ್ಷುಕನಾಗುವುದಕ್ಕೂ ಕ್ಷಣ ಸಾಕು.
ಈ ಎಲ್ಲಾ ತೊಂದರೆಗಳಿಂದ ಬಿಡುಗಡೆಯಾಗಲು ಸುಲಭವಾದ ಮಾರ್ಗವಿದೆ. ಅದಕ್ಕೆ ಮಾರ್ಗವೆಂದರೆ, ಲಕ್ಷ್ಮೀ ಪ್ರಾಪ್ತಿ ಯಂತ್ರವನ್ನು ಪೂಜಿಸುವುದು. ಯಾವುದೇ ಶುಭ ನಕ್ಷತ್ರ, ಶುಭವಾರ, ಶುಭದಿನದಂದು ಈ ಯಂತ್ರವನ್ನು ಸ್ಥಾಪಿಸಿ, ಬೆಳಗ್ಗೆ ಒಂದು ಹೊಸ ತಟ್ಟೆಯಲ್ಲಿ ಅಕ್ಕಿಯನ್ನು ಹಾಕಿ ಯಂತ್ರವನ್ನು ಗೋಮೂತ್ರದಿಂದ ತೊಳೆದು ಅಭಿಷೇಕ ಮಾಡಿ, ನೈವೇದ್ಯ ಮಾಡಿ ಊದಿನ ಕಡ್ಡಿ ಹಚ್ಚಿ ಮಂಗಳಾರತಿ ಮಾಡಬೇಕು. ಯಂತ್ರ ಪೂಜೆಯನ್ನು ಈ ಶ್ರಾವಣ ಶುಭ ಶುಕ್ರವಾರ ಮಾಡಬೇಕು. ಜಗತ್ತಿಗೆ ತಾಯಿಯಾಗಿರುವ ಈ ಜಗನ್ಮಾತೆ ಎಲ್ಲಾ ಜಾತಿ ಮತಗಳ ಭೇದ ಭಾವಗಳಿಲ್ಲದೆ ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತಾ ಇದ್ದಾಳೆ. ಆದ್ದರಿಂದ ಸಮಸ್ತರೆಲ್ಲರೂ ಈ ತಾಯಿಯ ಕೃಪೆಗೆ ಪಾತ್ರರಾಗಿ ಸುಖದಿಂದ ಬಾಳಲು ಶ್ರೀ ಮಹಾಲಕ್ಷ್ಮೀ ದೇವಿಯ ಪೂಜೆ ಮಾಡಿ ದಾರಿದ್ರ್ಯದಿಂದ ಹೊರಬಂದು ಸುಖ, ಶಾಂತಿ, ನೆಮ್ಮದಿಯಿಂದ ಬಾಳಲು ಒಂದು ಸುಲಭವಾದ ಮಾರ್ಗವಾಗಿದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಲಕ್ಷ್ಮಿಯು ವಿಭಿನ್ನ ರೂಪಗಳನ್ನು ಹೊಂದಿದ್ದಾಳೆ ಮತ್ತು ಲಾಭದಾಯಕ ವ್ಯವಹಾರವು ಅವುಗಳಲ್ಲಿ ಒಂದಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ವ್ಯವಹಾರದಲ್ಲಿ ಉತ್ತಮ ಲಾಭ ಗಳಿಸಲು ಮತ್ತು ಅದನ್ನು ವಿಸ್ತರಿಸಲು ಬಯಸುತ್ತಾನೆ. ಆದಾಗ್ಯೂ, ಕೆಲವೊಮ್ಮೆ ಪ್ರಕ್ರಿಯೆಯು ಸುಲಭವಲ್ಲ. ವ್ಯಾಪಾರದಲ್ಲಿ ಅನೇಕ ಏರಿಳಿತಗಳು ಸಂಭವಿಸುತ್ತವೆ; ಕೆಲವು ಜನರು ಅವುಗಳನ್ನು ಚೆನ್ನಾಗಿ ನಿರ್ವಹಿಸುತ್ತಾರೆ, ಆದರೆ ಕೆಲವರು ಗಂಭೀರ ಮತ್ತು ಮರುಪಡೆಯಲಾಗದ ನಷ್ಟವನ್ನು ಎದುರಿಸುತ್ತಾರೆ. ಪ್ರತಿ ವ್ಯಾಪಾರವು ಉತ್ತಮವಾಗಿ ಕಾರ್ಯನಿರ್ವಹಿಸಲು ಸಂಭಾವ್ಯ ಮತ್ತು ಸಾಮಾನ್ಯ ಗ್ರಾಹಕರು ಅಗತ್ಯವಿದೆ. ಈ ಯಂತ್ರ ತಾಯತವು ನಿಮಗೆ ಬಹಳ ಅನುಕೂಲವಾಗಲಿದೆ
ಈ ಲಕ್ಷ್ಮಿ ಪ್ರಾಪ್ತಿ ಯಂತ್ರದ ತಾಯತ ಪ್ರಯೋಜನಗಳು:
1. ಈ ಯಂತ್ರದ ತಾಯತ ಧಾರಣೆ ಮಾಡುವುದರಿಂದ ತಮ್ಮ 2. ಸಕಲ ಕಾರ್ಯ ನಿರ್ವಹಿಸುತ್ತಿದ್ದಾರೆ
3. ಹಣ ಆಕರ್ಷಣೆ ಮಾಡುವುದು
4. ತಮ್ಮ ಆರ್ಥಿಕ ಅಭಿವೃದ್ಧಿ ಆಗುವುದು
5. ಸಾಲ ಮುಕ್ತಿಗೆ ಸಹಾಯ ಮಾಡುತ್ತದೆ
6. ಸ್ಟಾಕ್ ಮಾರ್ಕೆಟ್ ನಲ್ಲಿ ಲಾಭ
7. ವ್ಯಾಪಾರದಲ್ಲಿ ಅಭಿವೃದ್ಧಿ
ಈ ಯಂತ್ರದ ತಯಾತವು ಧಾರಣೆ ಮಾಡುವುದರಿಂದ ತಮ್ಮ ಸಕಲ ಆರ್ಥಿಕ ಅಭಿವೃದ್ಧಿ ಮತ್ತು ಹಣಕಾಸು ಅನುಕೂಲವಾಗುವುದು
ತಾಯತ ಧಾರಣೆ ಮಾಡುವ ಮುಂಚೆ ಶುಭ ಶುಕ್ರವಾರ ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸಿ. ಧೂಪ್, ದೀಪಾ ಮತ್ತು ಹೂವುಗಳನ್ನು ನೀಡಿ. ನಾನು ನೀಡುವಂತೆ ಲಕ್ಷ್ಮೀ ಮಂತ್ರವನ್ನು 11, 51 ಅಥವಾ 108 ಬಾರಿ ಜಪಿಸಿ ಧಾರಣೆ ಮಾಡಬೇಕು.
ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559