Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Alert : LPG ಸಿಲಿಂಡರ್ ವಿತರಣೆ ಹೆಸ್ರಲ್ಲಿ ಮಹಾ ಮೋಸ ; ಜಾಗರೂಕರಾಗಿರಿ, ಇಲ್ಲದಿದ್ರೆ ನಿಮ್ಮ ಬ್ಯಾಂಕ್ ಖಾತೆಯೇ ಖಾಲಿ!

13/03/2026 3:08 PM

ಎಲ್‌ಪಿಜಿ ಬಿಕ್ಕಟ್ಟು: ಹುಬ್ಬಳ್ಳಿಯಲ್ಲಿ ಸಿಲಿಂಡರ್‌ಗಾಗಿ ಮುಗಿಬಿದ್ದ ಜನ, ಕಲಬುರಗಿಯಲ್ಲಿ ಗ್ಯಾಸ್ ಎಮರ್ಜೆನ್ಸಿ!

13/03/2026 3:05 PM

ಮೀನುಗಾರಿಕೆಗೂ ತಟ್ಟಿದ ‘ಗ್ಯಾಸ್ ಸಿಲಿಂಡರ್’ ಬಿಸಿ: ಸಮುದ್ರಕ್ಕೆ ಇಳಿಯದೇ ಬಂದರಿನಲ್ಲೇ ಲಂಗರು ಹಾಕಿದ ‘ಬೋಟ್‍’ಗಳು!

13/03/2026 3:00 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ‘SSLC’ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ : ಈ ವರ್ಷದ ‘ಪ್ರಶ್ನೆಪತ್ರಿಕೆ ವಿನ್ಯಾಸ’ದಲ್ಲಿ ಯಾವುದೇ ಬದಲಾವಣೆ ಇಲ್ಲ.!
KARNATAKA

ರಾಜ್ಯದ ‘SSLC’ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ : ಈ ವರ್ಷದ ‘ಪ್ರಶ್ನೆಪತ್ರಿಕೆ ವಿನ್ಯಾಸ’ದಲ್ಲಿ ಯಾವುದೇ ಬದಲಾವಣೆ ಇಲ್ಲ.!

By kannadanewsnow0929/11/2024 7:50 AM

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಶ್ನೆಪತ್ರಿಕೆಯ ವಿನ್ಯಾಸದಲ್ಲಿ ಬದಲಾವಣೆಯಿಲ್ಲ. ಹರಿದಾಡುತ್ತಿರುವಂತ ಸುದ್ದಿಗಳು ಸತ್ಯಕ್ಕೆ ದೂರವಾಗಿರುವಂತವುಗಳು ಎಂಬುದಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸ್ಪಷ್ಟ ಪಡಿಸಿದೆ.

ಈ ಕುರಿತಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, 2024 – 25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಶ್ನೆಪತ್ರಿಕೆಯ ವಿನ್ಯಾಸದಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಮಹತ್ವದ ಬದಲಾವಣೆ ಮಾಡಿರುವುದಾಗಿ ದಿನಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗಿರುತ್ತದೆ. ಆದರೆ 2024 – 25ನೇ ಸಾಲಿನ ಪ್ರಶ್ನೆಪತ್ರಿಕೆಯ ವಿನ್ಯಾಸದಲ್ಲಿ ಮಂಡಳಿಯು ಯಾವುದೇ ಬದಲಾವಣೆ ಮಾಡಿರುವುದಿಲ್ಲ ಎಂದು ಈ ಮೂಲಕ ಸ್ಪಷ್ಟೀಕರಿಸುತ್ತಿದ್ದೇವೆ ಎಂದಿದ್ದಾರೆ.

ಮುಂದಿನ ಶೈಕ್ಷಣಿಕ ವರ್ಷದಲ್ಲಿ ವಿಷಯ ತಜ್ಞರ ಸಮಿತಿ ರಚಿಸಿ, ಸದರಿ ಸಮಿತಿ ನೀಡುವ ವರದಿಯಂತೆ ಕ್ರಮವಹಿಸಲಾಗುವುದು. ಹಾಗಾಗಿ ಈ ಸಾಲಿನ ಪ್ರಶ್ನೆಪತ್ರಿಕೆಯ ವಿನ್ಯಾಸದಲ್ಲಿ ಯಾವುದೇ ಬದಲಾವಣೆಯಿಲ್ಲದೆ, ಕಳೆದ ಸಾಲಿನಂತೆಯೇ ಮುಂದುವರಿಸಲಾಗಿದ್ದು, ಸದ್ಯದಲ್ಲೇ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಮಂಡಳಿಯ ಜಾಲತಾಣದಲ್ಲಿ ಪ್ರಕಟಿಸಲಾಗುವುದು. ಈ ಬಗ್ಗೆ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎಂದು ತಿಳಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಶ್ನೆಪತ್ರಿಕೆಯ ವಿನ್ಯಾಸದಲ್ಲಿ ಬದಲಾವಣೆಯಿಲ್ಲ

2024 – 25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಶ್ನೆಪತ್ರಿಕೆಯ ವಿನ್ಯಾಸದಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಮಹತ್ವದ ಬದಲಾವಣೆ ಮಾಡಿರುವುದಾಗಿ ದಿನಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗಿರುತ್ತದೆ. ಆದರೆ 2024 – 25ನೇ ಸಾಲಿನ… pic.twitter.com/LdUCuCg0o9

— DIPR Karnataka (@KarnatakaVarthe) November 28, 2024

BIG NEWS: ಇನ್ಮುಂದೆ ವಿವಿಗಳಿಗೆ ‘ಮುಖ್ಯಮಂತ್ರಿ’ಯೇ ಕುಲಪತಿ: ರಾಜ್ಯಪಾಲರ ಅಧಿಕಾರಕ್ಕೆ ‘ಸಂಪುಟ ಸಭೆ’ಯಲ್ಲಿ ಬ್ರೇಕ್

BREAKING : ದೆಹಲಿಯಲ್ಲಿ ಕರ್ತವ್ಯ ನಿರತ ‘ED’ ಅಧಿಕಾರಿಗಳ ಮೇಲೆ ದಾಳಿ, ‘ನಿರ್ದೇಶಕ’ನಿಗೆ ಗಾಯ

Share. Facebook Twitter LinkedIn WhatsApp Email

Related Posts

ಎಲ್‌ಪಿಜಿ ಬಿಕ್ಕಟ್ಟು: ಹುಬ್ಬಳ್ಳಿಯಲ್ಲಿ ಸಿಲಿಂಡರ್‌ಗಾಗಿ ಮುಗಿಬಿದ್ದ ಜನ, ಕಲಬುರಗಿಯಲ್ಲಿ ಗ್ಯಾಸ್ ಎಮರ್ಜೆನ್ಸಿ!

13/03/2026 3:05 PM1 Min Read

ಮೀನುಗಾರಿಕೆಗೂ ತಟ್ಟಿದ ‘ಗ್ಯಾಸ್ ಸಿಲಿಂಡರ್’ ಬಿಸಿ: ಸಮುದ್ರಕ್ಕೆ ಇಳಿಯದೇ ಬಂದರಿನಲ್ಲೇ ಲಂಗರು ಹಾಕಿದ ‘ಬೋಟ್‍’ಗಳು!

13/03/2026 3:00 PM1 Min Read

BREAKING: ಲೋಕಸಭಾ ಟಿಕೆಟ್ ವಂಚನೆ ಆರೋಪ: ಗೋಪಾಲ್ ಜೋಶಿ ಸೇರಿ ಮೂವರ ವಿರುದ್ಧದ ಕೇಸ್ ರದ್ದುಗೊಳಿಸಿದ ಹೈಕೋರ್ಟ್

13/03/2026 2:48 PM1 Min Read
Recent News

Alert : LPG ಸಿಲಿಂಡರ್ ವಿತರಣೆ ಹೆಸ್ರಲ್ಲಿ ಮಹಾ ಮೋಸ ; ಜಾಗರೂಕರಾಗಿರಿ, ಇಲ್ಲದಿದ್ರೆ ನಿಮ್ಮ ಬ್ಯಾಂಕ್ ಖಾತೆಯೇ ಖಾಲಿ!

13/03/2026 3:08 PM

ಎಲ್‌ಪಿಜಿ ಬಿಕ್ಕಟ್ಟು: ಹುಬ್ಬಳ್ಳಿಯಲ್ಲಿ ಸಿಲಿಂಡರ್‌ಗಾಗಿ ಮುಗಿಬಿದ್ದ ಜನ, ಕಲಬುರಗಿಯಲ್ಲಿ ಗ್ಯಾಸ್ ಎಮರ್ಜೆನ್ಸಿ!

13/03/2026 3:05 PM

ಮೀನುಗಾರಿಕೆಗೂ ತಟ್ಟಿದ ‘ಗ್ಯಾಸ್ ಸಿಲಿಂಡರ್’ ಬಿಸಿ: ಸಮುದ್ರಕ್ಕೆ ಇಳಿಯದೇ ಬಂದರಿನಲ್ಲೇ ಲಂಗರು ಹಾಕಿದ ‘ಬೋಟ್‍’ಗಳು!

13/03/2026 3:00 PM

ಟಿ20 ವಿಶ್ವಕಪ್: ‘ICC’ಯಿಂದ ₹103.8 ಕೋಟಿ ಬಹುಮಾನ ; ಭಾರತಕ್ಕೆ ಸಿಕ್ಕಿದೆಷ್ಟು.? 20 ತಂಡಗಳ ಸಂಪೂರ್ಣ ಪಟ್ಟಿ ಇಲ್ಲಿದೆ!

13/03/2026 2:49 PM
State News
KARNATAKA

ಎಲ್‌ಪಿಜಿ ಬಿಕ್ಕಟ್ಟು: ಹುಬ್ಬಳ್ಳಿಯಲ್ಲಿ ಸಿಲಿಂಡರ್‌ಗಾಗಿ ಮುಗಿಬಿದ್ದ ಜನ, ಕಲಬುರಗಿಯಲ್ಲಿ ಗ್ಯಾಸ್ ಎಮರ್ಜೆನ್ಸಿ!

By kannadanewsnow0913/03/2026 3:05 PM KARNATAKA 1 Min Read

ಹುಬ್ಬಳ್ಳಿ/ಕಲಬುರಗಿ: ರಾಜ್ಯದಲ್ಲಿ ಎಲ್‌ಪಿಜಿ ಸಿಲಿಂಡರ್ ಪೂರೈಕೆ ಕೊರತೆಯ ಭೀತಿ ಎದುರಾಗಿದ್ದು, ವಾಣಿಜ್ಯ ಸಿಲಿಂಡರ್‌ಗಳ ಬೆನ್ನಲ್ಲೇ ಈಗ ಗೃಹಬಳಕೆಯ ಸಿಲಿಂಡರ್‌ಗಳಿಗೂ ಜನ…

ಮೀನುಗಾರಿಕೆಗೂ ತಟ್ಟಿದ ‘ಗ್ಯಾಸ್ ಸಿಲಿಂಡರ್’ ಬಿಸಿ: ಸಮುದ್ರಕ್ಕೆ ಇಳಿಯದೇ ಬಂದರಿನಲ್ಲೇ ಲಂಗರು ಹಾಕಿದ ‘ಬೋಟ್‍’ಗಳು!

13/03/2026 3:00 PM

BREAKING: ಲೋಕಸಭಾ ಟಿಕೆಟ್ ವಂಚನೆ ಆರೋಪ: ಗೋಪಾಲ್ ಜೋಶಿ ಸೇರಿ ಮೂವರ ವಿರುದ್ಧದ ಕೇಸ್ ರದ್ದುಗೊಳಿಸಿದ ಹೈಕೋರ್ಟ್

13/03/2026 2:48 PM

GOOD NEWS: ಇನ್ಮುಂದೆ ರಾಜ್ಯದಲ್ಲಿ ‘ಪಡಿತರ ಅಂಗಡಿ’ಗಳಲ್ಲಿ ಸಿಗಲಿದೆ ‘ಸೀಮೆಎಣ್ಣೆ’

13/03/2026 2:42 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.