Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಇರಾನ್‌ನಲ್ಲಿ ನಾಪತ್ತೆಯಾಗಿದ್ದ ಅಮೆರಿಕದ ಎಫ್-15 ಪೈಲಟ್ ಪತ್ತೆ; ಸಂಭ್ರಮದಿಂದ ಟ್ರಂಪ್ ಘೋಷಣೆ!

05/04/2026 10:23 AM

ರಾಜ್ಯದ ರೈತರಿಗೆ ಗುಡ್ ನ್ಯೂಸ್: ಕುಸುಮ-ಬಿ ಯೋಜನೆಯಡಿ `ಸೌರ ಪಂಪ್‌ ಸೆಟ್‌’ ಗಳಿಗೆ ಭರ್ಜರಿ 80% ಸಬ್ಸಿಡಿ ಘೋಷಣೆ.!

05/04/2026 10:23 AM

BIG NEWS : ಕಲಬುರ್ಗಿಯಲ್ಲಿ ಘೋರ ಘಟನೆ : ಹರಕೆ ತೀರಿಸಲು ಬಂದ ವಿದ್ಯಾರ್ಥಿಗಳು, ಭೀಮಾ ನದಿಯಲ್ಲಿ ಜಲಸಮಾಧಿ!

05/04/2026 10:17 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಿನ ಜನತೆಯ ಗಮನಕ್ಕೆ : ಇಂದು ನಗರದ ಈ ಪ್ರದೇಶಗಳಲ್ಲಿ `ಪವರ್ ಕಟ್’ | POWER CUT
KARNATAKA

ಬೆಂಗಳೂರಿನ ಜನತೆಯ ಗಮನಕ್ಕೆ : ಇಂದು ನಗರದ ಈ ಪ್ರದೇಶಗಳಲ್ಲಿ `ಪವರ್ ಕಟ್’ | POWER CUT

By kannadanewsnow5722/11/2024 6:17 AM

ಬೆಂಗಳೂರು: ನಗರದಲ್ಲಿ ಬೆಸ್ಕಾಂನಿಂದ ತುರ್ತು ವಿದ್ಯುತ್ ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳುತ್ತಿರುವ ಕಾರಣ ನವೆಂಬರ್ 22, 2024ರ ಇಂದು ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್ ನಿರ್ವಹಣಾ ಕಾಮಗಾರಿ ನಿಮಿತ್ತ ನವೆಂಬರ್ 22ರ ಇಂದು ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 3.00 ಗಂಟೆಯವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಇಂದು ಈ ಏರಿಯಾಗಳಲ್ಲಿ ಪವರ್ ಕಟ್

ಶಿವನಹಳ್ಳಿ – ಶ್ರೀನಿಧಿ ಲೇಔಟ್ – ಬಿಡಬ್ಲ್ಯೂಎಸ್ಎಸ್ಬಿ – ಪುಟ್ಟೇನಹಳ್ಳಿ – ಪಾವನಿ – ಸಿಆರ್ಪಿಎಫ್ – ರಾಮಗೊಂಡನಹಳ್ಳಿ – ಐವಿಆರ್ಐ – ಶಿರ್ಕ್ ಅಪಾರ್ಟ್ಮೆಂಟ್ – ಬಿಎಂಎಸ್ ಹಾಸ್ಟೆಲ್ – ಯಲಹಂಕ ನ್ಯೂಟೌನ್ (5 ನೇ ಹಂತ) – ಅನಂತಪುರ – ಹೆರಿಟೇಜ್ – ಸುರದೇನಪುರ – ಸಾದನಹಳ್ಳಿ – ಇಸ್ರೋ ಲೇಔಟ್ – ಆಕಾಶನಗರ – ಎಲ್ಬಿಎಸ್ ನಗರ – ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಆವಲಹಳ್ಳಿ (ಎ, ಬಿ, ಮತ್ತು ಸಿ ವಲಯಗಳು) – ಎಸ್.ಎನ್.ಹಳ್ಳಿ – ರಾಜಾನುಕುಂಟೆ – ಹೊನ್ನೇನಹಳ್ಳಿ – ನಾಗೇನಹಳ್ಳಿ – ಎ.ವಿ.ಪುರ – ಮಾರಸಂದ್ರ – ಸಿಲ್ವರ್ ಓಕ್ – ನೆಲಕುಂಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

Attention people of Bengaluru: ``Power cut'' in these areas of the city today. ಬೆಂಗಳೂರಿನ ಜನತೆಯ ಗಮನಕ್ಕೆ : ಇಂದು ಈ ಪ್ರದೇಶಗಳಲ್ಲಿ ʻವಿದ್ಯುತ್‌ ವ್ಯತ್ಯಯʼ | Power cut
Share. Facebook Twitter LinkedIn WhatsApp Email

Related Posts

ರಾಜ್ಯದ ರೈತರಿಗೆ ಗುಡ್ ನ್ಯೂಸ್: ಕುಸುಮ-ಬಿ ಯೋಜನೆಯಡಿ `ಸೌರ ಪಂಪ್‌ ಸೆಟ್‌’ ಗಳಿಗೆ ಭರ್ಜರಿ 80% ಸಬ್ಸಿಡಿ ಘೋಷಣೆ.!

05/04/2026 10:23 AM1 Min Read

BIG NEWS : ಕಲಬುರ್ಗಿಯಲ್ಲಿ ಘೋರ ಘಟನೆ : ಹರಕೆ ತೀರಿಸಲು ಬಂದ ವಿದ್ಯಾರ್ಥಿಗಳು, ಭೀಮಾ ನದಿಯಲ್ಲಿ ಜಲಸಮಾಧಿ!

05/04/2026 10:17 AM1 Min Read

ರಾಜ್ಯದ NHM ಗುತ್ತಿಗೆ ನೌಕರರಿಗೆ ಗುಡ್ ನ್ಯೂಸ್ : ನೇಮಕಾತಿ, ವರ್ಗಾವಣೆಗೆ ಹೊಸ ನೀತಿ ಜಾರಿಗೆ ಸರ್ಕಾರ ನಿರ್ಧಾರ.!

05/04/2026 10:10 AM1 Min Read
Recent News

BREAKING: ಇರಾನ್‌ನಲ್ಲಿ ನಾಪತ್ತೆಯಾಗಿದ್ದ ಅಮೆರಿಕದ ಎಫ್-15 ಪೈಲಟ್ ಪತ್ತೆ; ಸಂಭ್ರಮದಿಂದ ಟ್ರಂಪ್ ಘೋಷಣೆ!

05/04/2026 10:23 AM

ರಾಜ್ಯದ ರೈತರಿಗೆ ಗುಡ್ ನ್ಯೂಸ್: ಕುಸುಮ-ಬಿ ಯೋಜನೆಯಡಿ `ಸೌರ ಪಂಪ್‌ ಸೆಟ್‌’ ಗಳಿಗೆ ಭರ್ಜರಿ 80% ಸಬ್ಸಿಡಿ ಘೋಷಣೆ.!

05/04/2026 10:23 AM

BIG NEWS : ಕಲಬುರ್ಗಿಯಲ್ಲಿ ಘೋರ ಘಟನೆ : ಹರಕೆ ತೀರಿಸಲು ಬಂದ ವಿದ್ಯಾರ್ಥಿಗಳು, ಭೀಮಾ ನದಿಯಲ್ಲಿ ಜಲಸಮಾಧಿ!

05/04/2026 10:17 AM

ರಾಜ್ಯದ NHM ಗುತ್ತಿಗೆ ನೌಕರರಿಗೆ ಗುಡ್ ನ್ಯೂಸ್ : ನೇಮಕಾತಿ, ವರ್ಗಾವಣೆಗೆ ಹೊಸ ನೀತಿ ಜಾರಿಗೆ ಸರ್ಕಾರ ನಿರ್ಧಾರ.!

05/04/2026 10:10 AM
State News
KARNATAKA

ರಾಜ್ಯದ ರೈತರಿಗೆ ಗುಡ್ ನ್ಯೂಸ್: ಕುಸುಮ-ಬಿ ಯೋಜನೆಯಡಿ `ಸೌರ ಪಂಪ್‌ ಸೆಟ್‌’ ಗಳಿಗೆ ಭರ್ಜರಿ 80% ಸಬ್ಸಿಡಿ ಘೋಷಣೆ.!

By kannadanewsnow5705/04/2026 10:23 AM KARNATAKA 1 Min Read

ಬೆಂಗಳೂರು: ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ರೈತರಿಗೆ ಹಗಲು ವೇಳೆಯಲ್ಲೇ ವಿದ್ಯುತ್ ಒದಗಿಸುವ ಉದ್ದೇಶದ ‘ಕುಸುಮ-ಬಿ’ (KUSUM-B) ಯೋಜನೆಯಡಿ, ಜಾಲಮುಕ್ತ ಸೌರ…

BIG NEWS : ಕಲಬುರ್ಗಿಯಲ್ಲಿ ಘೋರ ಘಟನೆ : ಹರಕೆ ತೀರಿಸಲು ಬಂದ ವಿದ್ಯಾರ್ಥಿಗಳು, ಭೀಮಾ ನದಿಯಲ್ಲಿ ಜಲಸಮಾಧಿ!

05/04/2026 10:17 AM

ರಾಜ್ಯದ NHM ಗುತ್ತಿಗೆ ನೌಕರರಿಗೆ ಗುಡ್ ನ್ಯೂಸ್ : ನೇಮಕಾತಿ, ವರ್ಗಾವಣೆಗೆ ಹೊಸ ನೀತಿ ಜಾರಿಗೆ ಸರ್ಕಾರ ನಿರ್ಧಾರ.!

05/04/2026 10:10 AM

BREAKING : ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್ : ಮದ್ವೆಯಾಗೋದಾಗಿ ನಂಬಿಸಿ, ಹಿಂದೂ ಯುವತಿ ಮೇಲೆ ಅತ್ಯಾಚಾರ!

05/04/2026 10:05 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.