ಬೈರುತ್: ಹಸನ್ ನಸ್ರಲ್ಲಾ ಹತ್ಯೆಯಾದ ಒಂದು ತಿಂಗಳ ಬಳಿಕ ನೈಮ್ ಖಾಸಿಮ್’ನನ್ನ ಲೆಬನಾನ್ ಭಯೋತ್ಪಾದಕ ಸಂಘಟನೆ ಹೆಜ್ಬುಲ್ಲಾದ ಹೊಸ ಮುಖ್ಯಸ್ಥನನ್ನಾಗಿ ಹೆಸರಿಸಲಾಗಿದೆ. ಇಸ್ರೇಲಿ ರಕ್ಷಣಾ ಪಡೆಗಳು ನಸ್ರಲ್ಲಾನನ್ನ ನಿರ್ಮೂಲನೆ ಮಾಡಿದಾಗಿನಿಂದ ನೈಮ್ ಖಾಸಿಮ್ ಭಯೋತ್ಪಾದಕ ಸಂಘಟನೆಯ ಉಪ ಮುಖ್ಯಸ್ಥನಾಗಿದ್ದಾನೆ.
ಹಿಜ್ಬುಲ್ಲಾ ಮುಖ್ಯಸ್ಥನಾಗಿ ನೈಮ್ ಖಾಸಿಮ್ ನೇಮಕ
ಕಳೆದ ತಿಂಗಳು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕೊಲ್ಲಲ್ಪಟ್ಟ ತನ್ನ ನಾಯಕ ಹಸನ್ ನಸ್ರಲ್ಲಾ ಸ್ಥಾನಕ್ಕೆ ನೈಮ್ ಕಾಸ್ಸೆಮ್’ನನ್ನು ಆಯ್ಕೆ ಮಾಡಲಾಗಿದೆ ಎಂದು ಲೆಬನಾನ್’ನ ಹಿಜ್ಬುಲ್ಲಾ ಉಗ್ರಗಾಮಿ ಗುಂಪು ಹೇಳಿದೆ.
70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ‘ಆರೋಗ್ಯ ರಕ್ಷಣೆ’ ಯೋಜನೆಗೆ ಪ್ರಧಾನಿ ಮೋದಿ ಚಾಲನೆ