Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ದೇಶದಲ್ಲಿ ಸದ್ಯಕ್ಕಿಲ್ಲ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ; ಕೇಂದ್ರ ಸರ್ಕಾರ ಸ್ಪಷ್ಟನೆ | Petrol Price

ಕಂಪನಿಯಿಂದ ಕಾರಣವಿಲ್ಲದೆ ಕೆಲಸದಿಂದ ತೆಗೆದುಹಾಕಿದರೆ ಚಿಂತಿಸಬೇಡಿ : ನಿಮ್ಮ ನೆರವಿಗೆ ಬರಲಿದೆ ಸರ್ಕಾರದ ಈ ಆ್ಯಪ್!

BREAKING : MLC ಚುನಾವಣೆ : ಮಾಕ್ ವೋಟಿಂಗ್ ನಲ್ಲಿ ಕಾಂಗ್ರೆಸ್ ಶಾಸಕರ ಒಟ್ಟು 19 ಮತ ಲ್ಯಾಪ್ಸ್!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಬೆಂಗಳೂರಿನಲ್ಲಿ ಶಾಕಿಂಗ್ ಘಟನೆ : ನಿಧಿ ಆಸೆಗೆ ಮಗನನ್ನೇ ಬಲಿ ಕೊಡಲು ಯತ್ನಿಸಿದ ಪಾಪಿ ತಂದೆ..!
KARNATAKA

SHOCKING : ಬೆಂಗಳೂರಿನಲ್ಲಿ ಶಾಕಿಂಗ್ ಘಟನೆ : ನಿಧಿ ಆಸೆಗೆ ಮಗನನ್ನೇ ಬಲಿ ಕೊಡಲು ಯತ್ನಿಸಿದ ಪಾಪಿ ತಂದೆ..!

By kannadanewsnow57

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಶಾಕಿಂಗ್ ಘಟನೆಯೊಂದು ನಡೆದಿದ್ದು, ನಿಧಿ ಆಸೆಗಾಗಿ ಪಾಪಿ ತಂದೆಯೊಬ್ಬ ಸ್ವಂತ ಮಗನನ್ನೇ ಬಲಿಕೊಡಲು ಯತ್ನಿಸಿದ ಘಟನೆ ನಡೆದಿದೆ.

ಬೆಂಗಳೂರಿನ ಕೆ.ಆರ್.ಪುರಂನಲ್ಲಿ ಈ ಘಟನೆ ನಡೆದಿದ್ದು, ಕುಟ್ಟಿ ಸೈತಾನ್ ಪೂಜೆಗೆ ಮಗು ಬಲಿ ಕೊಡಲು ತಂದೆ ಯತ್ನಿಸಿದ್ದಾನೆ. ಈ ವೇಳೆ ಪತ್ನಿ ತಡೆದಿದ್ದು, ಬಳಿಕ ದೂರು ನೀಡಿದ್ದಾಳೆ.

ಬೆಂಗಳೂರಿನ ಕೆ.ಆರ್.ಪುರಂನ ಸದ್ದಾಂ ಎಂಬಾತ ನಿಧಿ ಆಸೆಗೆ ಮಗನನ್ನೇ ಬಲಿಕೊಡಲು ಯತ್ನಿಸಿದ್ದಾನೆ. ತಡರಾತ್ರಿ ಮಂತ್ರ ಪಠಿಸುತ್ತಾ ವಾಮಾಚಾರದ ಬಗ್ಗೆ ಅಭ್ಯಾಸ ಮಾಡುತ್ತಿದ್ದ. ಪತಿ ಸದ್ದಾಂ ಕಿರುಕುಳ ಬೇಸತ್ತು ಮಹಿಳೆ ಪೊಲೀಸ್ ಆಯುಕ್ತ ದಯಾನಂದ್ ಗೆ ದೂರು ನೀಡಿದ್ದಾಳೆ.

SHOCKING: Shocking incident in Bangalore: Sinful father tried to sacrifice his son for Nidhi Aase..! SHOCKING: Shocking incident in Bangalore: Sinful father who tried to sacrifice his son for Nidhi
Share. Facebook Twitter LinkedIn WhatsApp Email

Related Posts

ಕಂಪನಿಯಿಂದ ಕಾರಣವಿಲ್ಲದೆ ಕೆಲಸದಿಂದ ತೆಗೆದುಹಾಕಿದರೆ ಚಿಂತಿಸಬೇಡಿ : ನಿಮ್ಮ ನೆರವಿಗೆ ಬರಲಿದೆ ಸರ್ಕಾರದ ಈ ಆ್ಯಪ್!

2 Mins Read

BREAKING : MLC ಚುನಾವಣೆ : ಮಾಕ್ ವೋಟಿಂಗ್ ನಲ್ಲಿ ಕಾಂಗ್ರೆಸ್ ಶಾಸಕರ ಒಟ್ಟು 19 ಮತ ಲ್ಯಾಪ್ಸ್!

2 Mins Read

BIG NEWS : ಇಂದು ವಿಧಾನ ಪರಿಷತ್ ಚುನಾವಣೆ : 12 ಗಂಟೆ ವರೆಗೆ 185 ಶಾಸಕರಿಂದ ಮತದಾನ

2 Mins Read
Recent News

BREAKING : ದೇಶದಲ್ಲಿ ಸದ್ಯಕ್ಕಿಲ್ಲ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ; ಕೇಂದ್ರ ಸರ್ಕಾರ ಸ್ಪಷ್ಟನೆ | Petrol Price

ಕಂಪನಿಯಿಂದ ಕಾರಣವಿಲ್ಲದೆ ಕೆಲಸದಿಂದ ತೆಗೆದುಹಾಕಿದರೆ ಚಿಂತಿಸಬೇಡಿ : ನಿಮ್ಮ ನೆರವಿಗೆ ಬರಲಿದೆ ಸರ್ಕಾರದ ಈ ಆ್ಯಪ್!

BREAKING : MLC ಚುನಾವಣೆ : ಮಾಕ್ ವೋಟಿಂಗ್ ನಲ್ಲಿ ಕಾಂಗ್ರೆಸ್ ಶಾಸಕರ ಒಟ್ಟು 19 ಮತ ಲ್ಯಾಪ್ಸ್!

BIG NEWS : ಇಂದು ವಿಧಾನ ಪರಿಷತ್ ಚುನಾವಣೆ : 12 ಗಂಟೆ ವರೆಗೆ 185 ಶಾಸಕರಿಂದ ಮತದಾನ

State News
KARNATAKA

ಕಂಪನಿಯಿಂದ ಕಾರಣವಿಲ್ಲದೆ ಕೆಲಸದಿಂದ ತೆಗೆದುಹಾಕಿದರೆ ಚಿಂತಿಸಬೇಡಿ : ನಿಮ್ಮ ನೆರವಿಗೆ ಬರಲಿದೆ ಸರ್ಕಾರದ ಈ ಆ್ಯಪ್!

By kannadanewsnow57 KARNATAKA 2 Mins Read

ನವದೆಹಲಿ: ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಲು ಬಯಸುವುದೇ ಅವರು ಭವಿಷ್ಯದಲ್ಲಿ ಒಂದು ಒಳ್ಳೆಯ ಕೆಲಸಕ್ಕೆ ಸೇರಿಕೊಳ್ಳಲಿ…

BREAKING : MLC ಚುನಾವಣೆ : ಮಾಕ್ ವೋಟಿಂಗ್ ನಲ್ಲಿ ಕಾಂಗ್ರೆಸ್ ಶಾಸಕರ ಒಟ್ಟು 19 ಮತ ಲ್ಯಾಪ್ಸ್!

BIG NEWS : ಇಂದು ವಿಧಾನ ಪರಿಷತ್ ಚುನಾವಣೆ : 12 ಗಂಟೆ ವರೆಗೆ 185 ಶಾಸಕರಿಂದ ಮತದಾನ

ಹಲ್ಲಿನ ಚಿಕಿತ್ಸೆಗಾಗಿ ಲಂಡನ್‌ನಿಂದ ಬೆಂಗಳೂರಿಗೆ ಬಂದ ರೋಗಿ: ಅತ್ಯಾಧುನಿಕ ಚಿಕಿತ್ಸೆಗೆ ಫುಲ್‌ ಫಿದಾ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.