ನವದೆಹಲಿ : ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ತನಿಖೆಯಲ್ಲಿ ಭಾರತೀಯ ಹೈಕಮಿಷನರ್ ಮತ್ತು ಇತರ ರಾಜತಾಂತ್ರಿಕರನ್ನು “ಆಸಕ್ತಿಯ ವ್ಯಕ್ತಿಗಳು” ಎಂದು ಕೆನಡಾ ಘೋಷಿಸಿದೆ. ಇದನ್ನ ವಿರೋಧಿಸಿರುವ ಭಾರತ ಕೆನಡಾದೊಂದಿಗೆ ಬಲವಾದ ಪ್ರತಿಭಟನೆಯನ್ನ ದಾಖಲಿಸಲು ಸಜ್ಜಾಗಿದೆ.
ಕೆನಡಾದ ಚಾರ್ಜ್ಡ್ ಅಫೇರ್ಸ್’ಗಳನ್ನ ಎಂಇಎಗೆ ಕರೆಸಲಾಗಿದೆ ಮತ್ತು ಒಟ್ಟಾವಾ ಕ್ರಮಗಳ ಬಗ್ಗೆ ಭಾರತ ಬಲವಾದ ಪ್ರತಿಭಟನೆಯನ್ನ ದಾಖಲಿಸಲಿದೆ. ಅದ್ರಂತೆ, ಕೆನಡಾ ರಾಯಭಾರಿಗೆ ಸಮನ್ಸ್ ಜಾರಿ ಮಾಡಿದೆ.
‘ಪಿಎಂ ಆವಾಸ್ ಯೋಜನೆ’ ಫಲಾನುಭವಿಗಳೇ ಗಮನಿಸಿ ; ನೀವು ಈ ತಪ್ಪು ಮಾಡಿದ್ರೆ, ಸರ್ಕಾರ ‘ಸಬ್ಸಿಡಿ’ ಹಿಂಪಡೆಯುತ್ತೆ!
ಮಂಡ್ಯ: ಜಿಲ್ಲೆಯಲ್ಲಿ ವಿಜೃಂಭಣೆ ಹಾಗೂ ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ- DC ಡಾ.ಕುಮಾರ
BIG NEWS : ರೇಣುಕಾಸ್ವಾಮಿ ಕೊಲೆ ಕೇಸ್ : ಜಾಮೀನು ಅರ್ಜಿ ವಜಾ ಬೆನ್ನಲ್ಲೆ ಕಣ್ಣೀರು ಹಾಕಿದ ಪವಿತ್ರಾಗೌಡ!