ದೇವರ ಮನೆಯಲ್ಲಿ ಈ ವಸ್ತು ಇದ್ದರೆ ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆಗುತ್ತೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಈಗಿನ ಕಾಲದಲ್ಲಂತೂ ಎಲ್ಲರೂ ವಾಸ್ತುಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ.ಮನೆ ಮುಖ್ಯದ್ವಾರ ಯವಾದಿಕ್ಕಿಗೆ ಇರಬೇಕು,ಅಡುಗೆ ಮನೆ ಯಾವ ದಿಕ್ಕಿಗೆ ಇದ್ರೆ ಸೂಕ್ತ , ಟಾಯ್ಲೆಟ್ ಯಾವ ದಿಕ್ಕಿಗೆ ಇರ್ಬೇಕು,ದೇವರ ಮನೆ ಯಾವ ದಿಕ್ಕಿಗೆ ಮಾಡಿದ್ರೆ ಮನೆ ಏಳಿಗೆಯಾಗುತ್ತದೆ. ಈ ರೀತಿ ಹಲವು ಪ್ರಶ್ನೆ ತಲೆಯಲ್ಲಿ ಕಾಡುತ್ತದೆ. ವಾಸ್ತುವಿನಲ್ಲಿ ಜೀವನ ಸುಖ, ದುಃಖ, ಶ್ರೀಮಂತಿಕೆ, ಬಡತನ ಎಲ್ಲವೂ ಅಡಗಿರುತ್ತದೆ. ನಿಮ್ಮ ಮನೆಯಲ್ಲಿರುವ ಜನ ಚನ್ನಾಗಿರಬೇಕಂದರೆ ವಾಸ್ತು ನಿಯಮವನ್ನು ಪಾಲಿಸಲೇ ಬೇಕಾಗುತ್ತದೆ.
ಮನೆಯಲ್ಲಿ ವಾಸ್ತು ದೋಷ ಇದ್ರೆ ಸಮಸ್ಯೆಗಳ ಮೇಲೆ ಸಮಸ್ಯೆಗಳು ಕಾಡೋಕೆ ಶುರುವಾಗುತ್ತವೆ, ಮನೆಯಲ್ಲಿ ನಕಾರಾತ್ಮಕ ಹೆಚ್ಚಾಗುತ್ತವೆ.ಅದರಲ್ಲೂ ದೇವರ ಕೊನೆಯ ವಾಸ್ತು ಸರಿಯಾಗಿರಬೇಕು ಏಕೆಂದರೆ ನಮ್ಮನ್ನ ಕಾಯೋ ದೇವರಿಗೆ ಒಳ್ಳೆಯ ಸ್ಥಾನ ನೀಡಬೇಕು.ಪ್ರತಿ ಮನೆಯಲ್ಲಿಯೂ ದೇವರ ಕೋಣೆ ಇರಲೇ ಬೇಕು ಇದರಿಂದ ಮನೆಗೆ ಶ್ರೀರಕ್ಷೆ,ನೀವು ಕೈಯಗೊಂಡ ಕೆಲಸದಲ್ಲಿ ಯಶಸ್ಸು ಸಿಗುತ್ತದೆ.ಇದ್ರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ,ಜನರ ಕೆಟ್ಟ ದೃಷ್ಟಿ ಮನೆಗೆ ಬಿಳೋದಿಲ್ಲ ಜೊತೆಗೆ ನಮ್ಮ ಮನಸ್ಸು ಶಾಂತವಾಗುರುತ್ತದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ವಾಸ್ತುಪ್ರಕಾರ ದೇವರಕೋಣೆಯು ಈಶಾನ್ಯ ದಿಕ್ಕಿಗೆ ನಿರ್ಮಿಸಬಹುದು. ಇದ್ರಿಂದ ಮನೆಯು ಸುಖ ಶಾಂತಿ ಸಮೃದ್ಧಿಯಿಂದ ತುಂಬಿರುತ್ತದೆ.ಅಥವಾ ಪೂರ್ವ ದಿಕ್ಕಿನಲ್ಲಿ ನಿರ್ಮಿಸಬಹುದು. ನೈಋತ್ಯ,ಆಗ್ನೇಯ, ದಕ್ಷಿಣದಿಕ್ಕಿನಲ್ಲಿ ಯಾವತ್ತೂ ದೇವರ ಕೊಣೆಯಿರಬಾರದು.ಯಾಕಂದ್ರೆ ದಕ್ಷಿಣ ಯಮನದಿಕ್ಕು. ಪೂಜಾ ಕೋಣೆಯಲ್ಲಿ ಬಿಳಿ, ಹಳದಿ, ತಿಳಿನೀಲಿ,ಕಿತ್ತಳೆ ಬಣ್ಣದಂತ ಪೇಂಟ್ ಹಾಕಬಹುದು.ಇದ್ರಿಂದ ನಿಮ್ಮ ಮನಸ್ಸು ಶಾಂತವಾಗುತ್ತದೆ, ಭಕ್ತಿಯಿಂದ ಪೂಜೆ ಮಾಡಲು ಸಾಧ್ಯವಾಗುತ್ತದೆ.
ಯಾವತ್ತೂ ಮಲಾಗುವಕೋಣೆಯಲ್ಲಿ ದೇವರನ್ನಿಟ್ಟು ಪೂಜಿಸಬಾರದು.ಮತ್ತು ಮೆಟ್ಟಿಲುಗಳ ಕೆಳಗೆ ದೇವರನ್ನಿಡಬಾರದು ಮೆಟ್ಟಿಲುಗಳಲ್ಲಿ ರಾಹುವಿನ ಸ್ಥಾನವಿರುತ್ತದೆ. ದೇವರಾಮನೆಯಲ್ಲಿ ನವಿಲುಗರಿಯನ್ನಿಡುವುದು ಶುಭ.ಇದ್ರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ.ದೇವರ ಮನೆಯಲ್ಲಿ ಶಂಕವನ್ನು ಇಡಬೇಕು.ಪ್ರತಿದಿನ ಶಂಕ ಊದುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ದೂರವಾಗುತ್ತದೆ.
ಪೂಜಾ ಮಂದಿರದಲ್ಲಿ ಗಂಗಾಜಲಕ್ಕೆ ಹೆಚ್ಚಿನ ಸ್ಥಾನ ನೀಡಬೇಕು ಇದ್ರಿಂದ ಲಕ್ಷ್ಮೀದೇವಿಯ ಕೃಪೆ ನಿಮ್ಮ ಮೇಲೆ ಇರುತ್ತದೆ.ಆರ್ಥಿಕ ಸಮಸ್ಯೆ ಮತ್ತು ಆರೋಗ್ಯದ ಸಮಸ್ಯ ದೂರವಾಗುತ್ತದೆ. ಮತ್ತು ಲಕ್ಷ್ಮೀ ಆಕರ್ಷಣ ಬೇರು, ಬಲಮುರಿಬೇರು,ತಾಮ್ರ ಕಡ್ಡಿ ಸೊಪ್ಪು , ದುಷ್ಟನಾಶೀನಿ ಸೊಪ್ಪು ಇವುಗಳಿಗೆ ಪೂಜೆ ಮಾಡೋದ್ರಿಂದ ನಿಮ್ಮ ಮನೆ ಕುಬೇರನ ಅರಮನೆಯಾಗುತ್ತದೆ.
ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559