Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಬಾಯಿ ಸ್ವಚ್ಛತೆ ಇಲ್ಲದಿದ್ದರೆ ಹೃದಯಾಘಾತ ಸಂಭವಿಸಬಹುದು ಎಚ್ಚರ !

19/03/2026 6:30 AM

BIG NEWS : ದೇಶದಲ್ಲಿ ಎಲ್ಲಾ ರೀತಿಯ `ಆನ್‌ ಲೈನ್ ಹಣದ ಗೇಮ್’ ನಿಷೇಧ : ಪ್ರಚಾರ ಮಾಡಿದರೂ 1 ಕೋಟಿ ರೂ. ದಂಡದ ಜೊತೆಗೆ ಶಿಕ್ಷೆ ಫಿಕ್ಸ್ !

19/03/2026 6:29 AM

ವೈಷ್ಣೋದೇವಿ ಯಾತ್ರಿಗಳಿಗೆ ಸಿಹಿ ಸುದ್ದಿ: ತಲಾ 5,000 ಸಹಾಯಧನ ಘೋಷಿಸಿದ ಸಚಿವ ರಾಮಲಿಂಗಾರೆಡ್ಡಿ!

19/03/2026 6:24 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಲೆಬನಾನ್ ನಲ್ಲಿ ಭೀಕರ ಸ್ಪೋಟ: 8 ಜನರು ಸಾವು, 2,750 ಮಂದಿಗೆ ಗಾಯ | Lebanon Pagers’ Blast
WORLD

BREAKING: ಲೆಬನಾನ್ ನಲ್ಲಿ ಭೀಕರ ಸ್ಪೋಟ: 8 ಜನರು ಸಾವು, 2,750 ಮಂದಿಗೆ ಗಾಯ | Lebanon Pagers’ Blast

By kannadanewsnow0917/09/2024 9:16 PM

ಲೆಬನಾನ್ : ಇಲ್ಲಿನ ಪೇಜರ್ಸ್ ನಲ್ಲಿ ಭೀಕರ ಬಾಂಬ್ ಸ್ಪೋಟಗೊಂಡಿದ್ದು, ದೇಶಾದ್ಯಂತ ನಡೆದಂತ ಸ್ಪೋಟದಲ್ಲಿ ಈವರೆಗೆ 8 ಮಂದಿ ಸಾವನ್ನಪ್ಪಿ, 2750 ಜನರು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.

ಈ ಕುರಿತಂತೆ ಲೆಬನಾನ್ ಆರೋಗ್ಯ ಸಚಿವರ ಹೇಳಿಕೆಯನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದ್ದು, ಲೆಬನಾನ್ ದೇಶಾದ್ಯಂತ ನಡೆದ ಸ್ಫೋಟದಲ್ಲಿ 2750 ಜನರು ಗಾಯಗೊಂಡಿದ್ದಾರೆ ಮತ್ತು 8 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.

ಲೆಬನಾನ್ ಬೈರೋತ್ ನಲ್ಲಿ ಇರುವಂತ ಇಸ್ರೇಲ್ ರಾಯಭಾರ ಕಚೇರಿ ಕೂಡ ಸ್ಪೋಟಿಸಿ ಧ್ವಂಸಗೊಳಿಸಲಾಗಿದೆ. ಇನ್ನೂ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಮತ್ತಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

Lebanon Pagers' Blast | 2750 have been wounded and 8 people have died in pagers' detonation across the country, reports Reuters, citing Lebanon Health Minister.

— ANI (@ANI) September 17, 2024

BREAKING: KPSCಯಿಂದ ‘PDO ಹುದ್ದೆ’ಗೆ ಅರ್ಜಿ ಸಲ್ಲಿಕೆ ವಯೋಮಿತಿ ‘3 ವರ್ಷ’ ಸಡಿಲಿಸಿ ಅಧಿಕೃತ ಆದೇಶ | KPSC PDO Recruitment

‘ವಖ್ಫ್ ಬೋರ್ಡ್’ನಿಂದ 15 ಜಿಲ್ಲೆಗಳಲ್ಲಿ ಮಹಿಳಾ ಪದವಿ ಪೂರ್ವ ಕಾಲೇಜು ಸ್ಥಾಪನೆಗೆ ಸಂಪುಟ ಅಸ್ತು: ಸಚಿವ ಜಮೀರ್ ಅಹಮದ್

Share. Facebook Twitter LinkedIn WhatsApp Email

Related Posts

BREAKING : ಇರಾನ್ ದಾಳಿಯಲ್ಲಿ ಜೋ ಕೆಂಟ್ ಪಾತ್ರವಿಲ್ಲ, ಅವರ ನಿರ್ಗಮನದ ನಂತರ ತನಿಖೆ ನಡೆಯುತ್ತಿದೆ : ಶ್ವೇತಭವನ

18/03/2026 7:45 PM1 Min Read

BREAKING : ಇಸ್ರೇಲ್ ಮಿಸೈಲ್ ದಾಳಿಯಲ್ಲಿ ಇರಾನ್’ನ ಗುಪ್ತಚರ ಸಚಿವ ‘ಇಸ್ಮಾಯಿಲ್ ಖತೀಬ್’ ಹತ್ಯೆ

18/03/2026 4:19 PM1 Min Read

‘X ಡಿಸ್‌ಲೈಕ್’ ಬಟನ್ ವಿವಾದ: ನೆಟ್ಟಿಗರ ಫೀಡ್‌ಬ್ಯಾಕ್‌ಗೆ ಈ ಉತ್ತರ ಕೊಟ್ಟ ‘ನಿಕಿತಾ ಬೈರ್’

18/03/2026 3:57 PM2 Mins Read
Recent News

ALERT : ಬಾಯಿ ಸ್ವಚ್ಛತೆ ಇಲ್ಲದಿದ್ದರೆ ಹೃದಯಾಘಾತ ಸಂಭವಿಸಬಹುದು ಎಚ್ಚರ !

19/03/2026 6:30 AM

BIG NEWS : ದೇಶದಲ್ಲಿ ಎಲ್ಲಾ ರೀತಿಯ `ಆನ್‌ ಲೈನ್ ಹಣದ ಗೇಮ್’ ನಿಷೇಧ : ಪ್ರಚಾರ ಮಾಡಿದರೂ 1 ಕೋಟಿ ರೂ. ದಂಡದ ಜೊತೆಗೆ ಶಿಕ್ಷೆ ಫಿಕ್ಸ್ !

19/03/2026 6:29 AM

ವೈಷ್ಣೋದೇವಿ ಯಾತ್ರಿಗಳಿಗೆ ಸಿಹಿ ಸುದ್ದಿ: ತಲಾ 5,000 ಸಹಾಯಧನ ಘೋಷಿಸಿದ ಸಚಿವ ರಾಮಲಿಂಗಾರೆಡ್ಡಿ!

19/03/2026 6:24 AM

ವಾಹನ ಸವಾರರೇ ಗಮನಿಸಿ ; ಏ.1 ರಿಂದ ನಿಯಮಿತ ‘ಪೆಟ್ರೋಲ್’ ಲಭ್ಯವಿರೋದಿಲ್ಲ ; ಸರ್ಕಾರದ ಹೊಸ ನಿಯಮ!

19/03/2026 6:22 AM
State News
KARNATAKA

ALERT : ಬಾಯಿ ಸ್ವಚ್ಛತೆ ಇಲ್ಲದಿದ್ದರೆ ಹೃದಯಾಘಾತ ಸಂಭವಿಸಬಹುದು ಎಚ್ಚರ !

By kannadanewsnow5719/03/2026 6:30 AM KARNATAKA 1 Min Read

ನಾವು ಸಾಮಾನ್ಯವಾಗಿ ಬಾಯಿಯ ಆರೋಗ್ಯವನ್ನು ಕೇವಲ ಹಲ್ಲು ಮತ್ತು ವಸಡುಗಳಿಗೆ ಮಾತ್ರ ಸೀಮಿತ ಎಂದು ಭಾವಿಸುತ್ತೇವೆ. ಆದರೆ ಇತ್ತೀಚಿನ ವೈದ್ಯಕೀಯ…

ವೈಷ್ಣೋದೇವಿ ಯಾತ್ರಿಗಳಿಗೆ ಸಿಹಿ ಸುದ್ದಿ: ತಲಾ 5,000 ಸಹಾಯಧನ ಘೋಷಿಸಿದ ಸಚಿವ ರಾಮಲಿಂಗಾರೆಡ್ಡಿ!

19/03/2026 6:24 AM

ಸಾರ್ವಜನಿಕರೇ ಗಮನಿಸಿ : ಆಸ್ತಿ ಹಕ್ಕು, ಪಿಂಚಣಿ ಪಡೆಯಲು `ವಂಶವೃಕ್ಷ’ ಕಡ್ಡಾಯ, ಜಸ್ಟ್ ಹೀಗೆ ಪಡೆಯಿರಿ !

19/03/2026 6:20 AM

ರಾಜ್ಯದ 5000 ಅಂಗನವಾಡಿಗಳಲ್ಲಿ `LKG-UKG’ ಆರಂಭ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಘೋಷಣೆ

19/03/2026 6:13 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.