Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Karnataka Politics: ಡಿಕೆಶಿ ಸಂಪುಟದಲ್ಲಿ ಡಿಸಿಎಂ ನಿರೀಕ್ಷೆಯಲ್ಲಿದ್ದವರಿಗೆ ಖರ್ಗೆ ಶಾಕ್: ಸದ್ಯಕ್ಕೆ ಪ್ರಸ್ತಾವನೆ ಇಲ್ಲವೆಂದ ಎಐಸಿಸಿ ಅಧ್ಯಕ್ಷರು

BIG NEWS : ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಮೇಲೆ ದಾಳಿ: ಹೂಗ್ಲಿಯಲ್ಲಿ ಉದ್ವಿಗ್ನ ಪರಿಸ್ಥಿತಿ

ಮದುವೆಯ ಮುಂಚಿನ ವರದಕ್ಷಿಣೆ’ ಒಪ್ಪುವ ಸಮಾಜ, ವಿವಾಹ ಮುರಿದ ನಂತರದ ಜೀವನಾಂಶವನ್ನು ದ್ವೇಷಿಸುವುದೇಕೆ?

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕರಿದ ಎಣ್ಣೆಯನ್ನು ಮತ್ತೆ ಅಡುಗೆಗೆ ಬಳಕೆ ಮಾಡುವವರೇ ತಪ್ಪದೇ ಇದನ್ನೊಮ್ಮೆ ಓದಿ…..!
LIFE STYLE

ಕರಿದ ಎಣ್ಣೆಯನ್ನು ಮತ್ತೆ ಅಡುಗೆಗೆ ಬಳಕೆ ಮಾಡುವವರೇ ತಪ್ಪದೇ ಇದನ್ನೊಮ್ಮೆ ಓದಿ…..!

By kannadanewsnow57

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಹೊರಗಡೆ ಫುಡ್‌ ತಿನ್ನಲು ಬಯಸುತ್ತಾರೆ. ಅದರಲ್ಲೂ ವಡೆ, ಬಿಸಿ ಬಿಸಿ ಬಜ್ಜಿ, ಗೋಬಿ ಮಂಚೂರಿ ಎಲ್ಲ ತಿನ್ನಲು ಬಯಸುತ್ತಾರೆ. ಆದರೆ ಅದಕ್ಕೆ ಹಾಕುವ ಎಣ್ಣೆ ಶುದ್ಧ ಇದೀಯಾ ಇಲ್ವಾ ಯಾರು ಯೋಚಿಸುವುದೆ ಇಲ್ಲ. ಅಲ್ಲಿಗೆ ಹೋಗಿ ವಿವಿಧ ತಿಂಡಿಗಳನ್ನ ಸವಿದು ಬರತ್ತೇವೆ.

ಆದರೆ ಅಲ್ಲಿ ಬಹುತೇಕ ಮಂದಿ ಒಮ್ಮೆ ಬಳಸಿದ ಎಣ್ಣೆಯನ್ನೇ ಮತ್ತೆ ಮತ್ತೆ ಬಿಸಿ ಮಾಡಿ ಬಳಸುತ್ತಾರೆ. ಆದರೆ ಈ ರೀತಿ ಮಾಡುವುದರಿಂದ ದೇಹಕ್ಕೆ ಬಹಳ ಅಪಾಯವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಅಡುಗೆ ಎಣ್ಣೆಯನ್ನು ಹೀಗೆ ಪದೇ ಪದೆ ಬಿಸಿ ಮಾಡುವುದರಿಂದ ಏನೆಲ್ಲಾ ಸಮಸ್ಯೆಗಳಾಗುತ್ತವೆ ತಿಳಿದುಕೊಳ್ಳೊಣ..

* ಅಡುಗೆ ಎಣ್ಣೆಯನ್ನು ಮತ್ತೆ ಮತ್ತೆ ಬಿಸಿ ಮಾಡಿ ಬಳಸಿದರೆ ಅದರಲ್ಲಿ ವಿಷಕಾರಿ ವಸ್ತುಗಳು ರೂಪುಗೊಳ್ಳುತ್ತವೆ.

* ದೇಹವು ತೀವ್ರವಾಗಿ ಹಾನಿಗೊಳಗಾಗುತ್ತದೆ. ವಾಸ್ತವವಾಗಿ, ಖಾದ್ಯ ತೈಲವನ್ನು ಮರುಬಳಕೆ ಮಾಡುವುದರಿಂದ ದೇಹದಲ್ಲಿ ಸ್ವತಂತ್ರ   ರಾಡಿಕಲ್‌ಗಳ ಸಮಸ್ಯೆ ಹೆಚ್ಚಾಗುತ್ತದೆ ಮತ್ತು ದೇಹದಲ್ಲಿ ಉರಿಯೂತಕ್ಕೆ ಕಾರಣವಾಗಬಹುದು.

*ಮುಂದಿನ ದಿನಗಳಲ್ಲಿ ಕ್ಯಾನ್ಸರ್ ನಂತಹ ಅಪಾಯಕಾರಿ, ಮಾರಣಾಂತಿಕ ಕಾಯಿಲೆಗಳು ಬರುತ್ತದೆ.

*ದೇಹದಲ್ಲಿ ಕೊಬ್ಬಿನಾಮ್ಲಗಳು ಮತ್ತು ರಾಡಿಕಲ್‌ಗಳನ್ನು ಬಿಡುಗಡೆ ಮಾಡುತ್ತದೆ.

* ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ.

*ವಿಷಕಾರಿ ಅಂಶದಿಂದ ಆಸಿಡಿಟಿ, ಎದೆ ಉರಿ, ಗಂಟಲಿನ ಸಮಸ್ಯೆ ಹೆಚ್ಚಾಗುತ್ತದೆ.

For those who use fried oil again for cooking read this ಕರಿದ ಎಣ್ಣೆಯನ್ನು ಮತ್ತೆ ಅಡುಗೆಗೆ ಬಳಕೆ ಮಾಡುವವರೇ ತಪ್ಪದೇ ಇದನ್ನೊಮ್ಮೆ ಓದಿ.....!
Share. Facebook Twitter LinkedIn WhatsApp Email

Related Posts

ವಾಸ್ತು ಶಾಸ್ತ್ರ : ಕುರ್ಚಿ ಮೇಲೆ ಬಟ್ಟೆಗಳನ್ನು ಹಾಗೇ ಬಿಟ್ಟರೆ ಹೆಚ್ಚಾಗುತ್ತೆ ಸಾಲದ ಬಾಧೆ!

1 Min Read

5 AM Club: ಮುಂಜಾನೆ 5 ಗಂಟೆಗೆ ಹಾಸಿಗೆಯಿಂದ ಎದ್ದರೆ ಸಾಕು.. ನಿಮ್ಮ ಲೈಫ್ ಚೇಂಜ್ ಆಗೋದು ಗ್ಯಾರಂಟಿ!

2 Mins Read

ಪುರುಷರ ಗಂಧ-ಸುಗಂಧಗಳ ಬಗ್ಗೆ ಮಹಿಳೆಯರ ಅಸಲಿ ಭಾವನೆ ಏನು? ಇಲ್ಲಿದೆ ರೋಚಕ ಮಾಹಿತಿ!

2 Mins Read
Recent News

Karnataka Politics: ಡಿಕೆಶಿ ಸಂಪುಟದಲ್ಲಿ ಡಿಸಿಎಂ ನಿರೀಕ್ಷೆಯಲ್ಲಿದ್ದವರಿಗೆ ಖರ್ಗೆ ಶಾಕ್: ಸದ್ಯಕ್ಕೆ ಪ್ರಸ್ತಾವನೆ ಇಲ್ಲವೆಂದ ಎಐಸಿಸಿ ಅಧ್ಯಕ್ಷರು

BIG NEWS : ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಮೇಲೆ ದಾಳಿ: ಹೂಗ್ಲಿಯಲ್ಲಿ ಉದ್ವಿಗ್ನ ಪರಿಸ್ಥಿತಿ

ಮದುವೆಯ ಮುಂಚಿನ ವರದಕ್ಷಿಣೆ’ ಒಪ್ಪುವ ಸಮಾಜ, ವಿವಾಹ ಮುರಿದ ನಂತರದ ಜೀವನಾಂಶವನ್ನು ದ್ವೇಷಿಸುವುದೇಕೆ?

IPL 2026 Final: ಇಂದು `RCB Vs GT’ ಫೈನಲ್ ಪಂದ್ಯ : ಬೆಂಗಳೂರಲ್ಲಿ ಸಾರ್ವಜನಿಕ ಸಂಭ್ರಮಾಚರಣೆ, ಬೈಕ್ ರ‍್ಯಾಲಿಗಳಿಗೆ ಬ್ರೇಕ್.!

State News
KARNATAKA

Karnataka Politics: ಡಿಕೆಶಿ ಸಂಪುಟದಲ್ಲಿ ಡಿಸಿಎಂ ನಿರೀಕ್ಷೆಯಲ್ಲಿದ್ದವರಿಗೆ ಖರ್ಗೆ ಶಾಕ್: ಸದ್ಯಕ್ಕೆ ಪ್ರಸ್ತಾವನೆ ಇಲ್ಲವೆಂದ ಎಐಸಿಸಿ ಅಧ್ಯಕ್ಷರು

By ವಸಂತ ಬಿ ಈಶ್ವರಗೆರೆ KARNATAKA 1 Min Read

ಕಲಬುರಗಿ: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಸಚಿವ ಸಂಪುಟ ವಿಸ್ತರಣೆ ಹಾಗೂ ಉಪಮುಖ್ಯಮಂತ್ರಿ (DCM) ಹುದ್ದೆಗಳ ಸೃಷ್ಟಿ ಕುರಿತು…

ಮದುವೆಯ ಮುಂಚಿನ ವರದಕ್ಷಿಣೆ’ ಒಪ್ಪುವ ಸಮಾಜ, ವಿವಾಹ ಮುರಿದ ನಂತರದ ಜೀವನಾಂಶವನ್ನು ದ್ವೇಷಿಸುವುದೇಕೆ?

IPL 2026 Final: ಇಂದು `RCB Vs GT’ ಫೈನಲ್ ಪಂದ್ಯ : ಬೆಂಗಳೂರಲ್ಲಿ ಸಾರ್ವಜನಿಕ ಸಂಭ್ರಮಾಚರಣೆ, ಬೈಕ್ ರ‍್ಯಾಲಿಗಳಿಗೆ ಬ್ರೇಕ್.!

BREAKING : ಉತ್ತರಕನ್ನಡದಲ್ಲಿ ಮೀನು ಹಿಡಿಯಲು ತೆರಳಿದ್ದ ಬೋಟ್ ಮುಳುಗಡೆ : ಅದೃಷ್ಟವಶಾತ್ 7 ಮೀನುಗಾರರ ರಕ್ಷಣೆ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.