Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯಡಿ `ಇಂದಿರಾ ಕಿಟ್’, ವಿದ್ಯಾರ್ಥಿಗಳಿಗಾಗಿ `ಇಂದಿರಾ ಕ್ಯಾಂಟೀನ್’ : CM ಸಿದ್ದರಾಮಯ್ಯ

07/03/2026 6:15 AM

BIG NEWS : ಕಂದಾಯ ಇಲಾಖೆಯ 43 ಸೇವೆಗಳಿಗೆ ಇ-ಕೆವೈಸಿ ಹಾಗೂ ಫೇಸ್ ರೆಕಗ್ನಿಷನ್ ಕಡ್ಡಾಯ !

07/03/2026 6:05 AM

ಪತ್ನಿ, ಮಕ್ಕಳ ಪೋಷಣೆಗಾಗಿ ಪುರುಷನ ಸಂಬಳದಿಂದ 25,000 ರೂ. ಕಡಿತಗೊಳಿಸಿ : ಉದ್ಯೋಗದಾತರಿಗೆ ‘ಸುಪ್ರೀಂ’ ನಿರ್ದೇಶನ

07/03/2026 5:30 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » `ಆಹಾರ ಕಿಟ್’ ನಿರೀಕ್ಷೆಯಲ್ಲಿದ್ದ ಅನ್ನಭಾಗ್ಯ ಫಲಾನುಭವಿಗಳಿಗೆ ನಿರಾಸೆ : ಯಥಾಸ್ಥಿತಿ 170 ರೂ. ಹಣ ವಿತರಣೆ ಮುಂದುವರಿಕೆ!
KARNATAKA

`ಆಹಾರ ಕಿಟ್’ ನಿರೀಕ್ಷೆಯಲ್ಲಿದ್ದ ಅನ್ನಭಾಗ್ಯ ಫಲಾನುಭವಿಗಳಿಗೆ ನಿರಾಸೆ : ಯಥಾಸ್ಥಿತಿ 170 ರೂ. ಹಣ ವಿತರಣೆ ಮುಂದುವರಿಕೆ!

By kannadanewsnow5706/09/2024 6:16 AM

ಬೆಂಗಳೂರು : ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ ಅಕ್ಕಿ ಜೊತೆಗೆ ಗೋಧಿ, ರಾಗಿ ಹಾಗೂ ಅಡುಗೆ ಎಣ್ಣೆ ಸೇರಿ ಆಹಾರ ಕಿಟ್ ವಿತರಿಸುವ ಪ್ರಸ್ತಾವನೆಯನ್ನು ಕೈಬಿಟ್ಟು ಪ್ರತಿಯೊಬ್ಬ ಸದಸ್ಯರಿಗೂ ನೀಡುತ್ತಿದ್ದ 170 ರೂ. ನೇರ ನಗದು ವರ್ಗಾವನೆ ಮುಂದುವರೆಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಹಿತಿಯನ್ನು ಕಾನೂನು ಸಚಿವ ಹೆಚ್.ಕೆ ಪಾಟೀಲ್ ನೀಡಿದರು. ಅನ್ನಭಾಗ್ಯ ಯೋಜನೆ ಯಥಾಸ್ಥಿತಿ ಮುಂದುವರಿಕೆ ಮಾಡಲಾಗುತ್ತಿದೆ. ಡಿಬಿಟಿ ವ್ಯವಸ್ಥೆ ಮುಂದುವರಿಕೆಗೆ ಒಪ್ಪಿಗೆ ನೀಡಲಾಗಿದೆ. ಸಂಪುಟದ ಮುಂದೆ ಮೂರು ಪ್ರಸ್ತಾವನೆ ಬಂದಿದ್ದವು. ಅದರಲ್ಲಿ ಫುಡ್ ಕಿಟ್ ನೀಡುವ ಪ್ರಸ್ತಾಪವಿತ್ತು. ಅರ್ಧ ಕೆಜಿ ತೊಗರಿ, ಎಣ್ಣೆ, ಸಕ್ಕರೆ ಕೊಡುವ ಪ್ರಸ್ತಾವನೆ ಇತ್ತು. ಆದರೆ ಅದನ್ನ ಕೈಬಿಡಲಾಗಿದೆ. ಯಥಾಸ್ಥಿತಿ 170 ರೂ ಹಣ ವಿತರಣೆ ಮುಂದುವರಿಕೆ ಮಾಡಲಾಗುತ್ತಿದೆ ಎಂದರು.

ರಾಜ್ಯದ ಸಿವಿಲ್ ಸೇವೆಗಳಲ್ಲಿನ ಗ್ರೂಪ್- ಬಿ ಮತ್ತು ಗ್ರೂಪ್- ಸಿ ಹುದ್ದೆಗಳಿಗೆ ಪ್ರಸ್ತುತ ಸಾಮಾನ್ಯ ವರ್ಗಕ್ಕೆ 35 ವರ್ಷ, ಪ್ರ.ವರ್ಗ 2ಎ, 2ಬಿ ಗಳಿಗೆ 38 ವರ್ಷ, ಪರಿಶಿಷ್ಟ ಜಾತಿ, ಪಂಗಡ ಹಾಗೂ ಪ್ರವರ್ಗ-1ಕ್ಕೆ 40 ವರ್ಷ ಗರಿಷ್ಠ ವಯೋಮಿತಿ ಇದ್ದು, ಇದೀಗ 1 ವರ್ಷಕ್ಕೆ ಸೀಮಿತವಾಗಿ ವಯೋಮಿತಿ ಸಡಿಲಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

Annabhagya beneficiaries were disappointed: status quo of Rs 170 Money disbursement continues! who were expecting 'food kits' `ಆಹಾರ ಕಿಟ್' ನಿರೀಕ್ಷೆಯಲ್ಲಿದ್ದ ಅನ್ನಭಾಗ್ಯ ಫಲಾನುಭವಿಗಳಿಗೆ ನಿರಾಸೆ : ಯಥಾಸ್ಥಿತಿ 170 ರೂ. ಹಣ ವಿತರಣೆ ಮುಂದುವರಿಕೆ!
Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯಡಿ `ಇಂದಿರಾ ಕಿಟ್’, ವಿದ್ಯಾರ್ಥಿಗಳಿಗಾಗಿ `ಇಂದಿರಾ ಕ್ಯಾಂಟೀನ್’ : CM ಸಿದ್ದರಾಮಯ್ಯ

07/03/2026 6:15 AM1 Min Read

BIG NEWS : ಕಂದಾಯ ಇಲಾಖೆಯ 43 ಸೇವೆಗಳಿಗೆ ಇ-ಕೆವೈಸಿ ಹಾಗೂ ಫೇಸ್ ರೆಕಗ್ನಿಷನ್ ಕಡ್ಡಾಯ !

07/03/2026 6:05 AM1 Min Read

ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಬಂಪರ್ : ರಾಜ್ಯದ ಶಾಲಾ-ಕಾಲೇಜುಗಳಲ್ಲಿ 15,000 ಬೋಧಕರ ನೇಮಕಾತಿ !

07/03/2026 5:15 AM2 Mins Read
Recent News

ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯಡಿ `ಇಂದಿರಾ ಕಿಟ್’, ವಿದ್ಯಾರ್ಥಿಗಳಿಗಾಗಿ `ಇಂದಿರಾ ಕ್ಯಾಂಟೀನ್’ : CM ಸಿದ್ದರಾಮಯ್ಯ

07/03/2026 6:15 AM

BIG NEWS : ಕಂದಾಯ ಇಲಾಖೆಯ 43 ಸೇವೆಗಳಿಗೆ ಇ-ಕೆವೈಸಿ ಹಾಗೂ ಫೇಸ್ ರೆಕಗ್ನಿಷನ್ ಕಡ್ಡಾಯ !

07/03/2026 6:05 AM

ಪತ್ನಿ, ಮಕ್ಕಳ ಪೋಷಣೆಗಾಗಿ ಪುರುಷನ ಸಂಬಳದಿಂದ 25,000 ರೂ. ಕಡಿತಗೊಳಿಸಿ : ಉದ್ಯೋಗದಾತರಿಗೆ ‘ಸುಪ್ರೀಂ’ ನಿರ್ದೇಶನ

07/03/2026 5:30 AM

BREAKING : ದೇಶದ ಜನತೆಗೆ ಬಿಗ್ ಶಾಕ್ : ಇಂದಿನಿಂದಲೇ ಗೃಹಬಳಕೆ `LPG’ ಗ್ಯಾಸ್ ಸಿಲಿಂಡರ್ 60 ರೂ., ವಾಣಿಜ್ಯ ಸಿಲಿಂಡರ್ 115 ರೂ. ಹೆಚ್ಚಳ | LPG Cylinder Price

07/03/2026 5:30 AM
State News
KARNATAKA

ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯಡಿ `ಇಂದಿರಾ ಕಿಟ್’, ವಿದ್ಯಾರ್ಥಿಗಳಿಗಾಗಿ `ಇಂದಿರಾ ಕ್ಯಾಂಟೀನ್’ : CM ಸಿದ್ದರಾಮಯ್ಯ

By kannadanewsnow5707/03/2026 6:15 AM KARNATAKA 1 Min Read

ಬೆಂಗಳೂರು: ರಾಜ್ಯದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ವಿಧಾನಸಭೆಯಲ್ಲಿ ತಮ್ಮ ದಾಖಲೆಯ 17ನೇ ಬಜೆಟ್ ಮಂಡಿಸಿದ್ದಾರೆ.…

BIG NEWS : ಕಂದಾಯ ಇಲಾಖೆಯ 43 ಸೇವೆಗಳಿಗೆ ಇ-ಕೆವೈಸಿ ಹಾಗೂ ಫೇಸ್ ರೆಕಗ್ನಿಷನ್ ಕಡ್ಡಾಯ !

07/03/2026 6:05 AM

ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಬಂಪರ್ : ರಾಜ್ಯದ ಶಾಲಾ-ಕಾಲೇಜುಗಳಲ್ಲಿ 15,000 ಬೋಧಕರ ನೇಮಕಾತಿ !

07/03/2026 5:15 AM

ಬಜೆಟ್ ನಲ್ಲಿ ಘೋಷಣೆಯಾಗದ ಅನಿವಾಸಿ ಸಚಿವಾಲಯ, ನಮಗೆ ನಿರಾಶೆಯಾಗಿದೆ: ಖ್ಯಾತ ಅನಿವಾಸಿ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ

06/03/2026 10:01 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.