Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗಂಡ ಸತ್ತ ಒಂದು ವಾರದಲ್ಲೇ ಪತ್ನಿ ಹಿಂದೆ ಬಿದ್ದ ಪೊಲೀಸಪ್ಪ: ಕಿರುಕುಳಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆ

20/02/2026 6:10 PM

‘ಬಡ್ತಿ ಬೇಕಾದ್ರೆ AI ಬಳಸಲೇಬೇಕು’ : ಉದ್ಯೋಗಿಗಳಿಗೆ ಟೆಕ್ ದೈತ್ಯ ‘ಆಕ್ಸೆಂಚರ್’ ಎಚ್ಚರಿಕೆ!

20/02/2026 6:09 PM

ಬೆಂಗಳೂರಲ್ಲಿ ಓರ್ವ ಡ್ರಗ್ ಪೆಡ್ಲರ್ ಅರೆಸ್ಟ್, 3.8 ಲಕ್ಷ ಮೌಲ್ಯದ 35 ಗ್ರಾಂ ಮಾದಕ ವಸ್ತು ವಶಕ್ಕೆ

20/02/2026 5:56 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೆಂಗಳೂರಲ್ಲಿ ಮತ್ತೊಂದು ‘ರೋಡ್ ರೇಜ್’ ಪ್ರಕರಣ : ರಾಡ್ ನಿಂದ ಹೊಡೆದು ಲಾರಿ ಚಾಲಕನ ಹತ್ಯೆ!
KARNATAKA

BREAKING : ಬೆಂಗಳೂರಲ್ಲಿ ಮತ್ತೊಂದು ‘ರೋಡ್ ರೇಜ್’ ಪ್ರಕರಣ : ರಾಡ್ ನಿಂದ ಹೊಡೆದು ಲಾರಿ ಚಾಲಕನ ಹತ್ಯೆ!

By kannadanewsnow0503/09/2024 2:30 PM

ಬೆಂಗಳೂರು : ಬೆಂಗಳೂರಿನಲ್ಲಿ ನಿನ್ನೆ ಮಧ್ಯ ರಾತ್ರಿ ಮತ್ತೊಂದು ರೋಡ್ ರೇಜ್ ಪ್ರಕರಣ ನಡೆದಿದ್ದು, ಡಾಬಾ ಬಳಿ ನಿಲ್ಲಿಸಿದ್ದ ಲಾರಿಗೆ ಬೊಲೆರೋ ವಾಹನ ಡಿಕ್ಕಿ ಹೊಡೆದಿದೆ.ಈ ವೇಳೆ ಲಾರಿ ಚಾಲಕ ಮತ್ತು ಬೊಲೆರೋ ವಾಹನದಲ್ಲಿದ್ದ ಆರೋಪಿ ನಡುವೆ ಮಾತಿಗೆ ಮಾತು ಬೆಳೆದು ಲಾರಿ ಚಾಲಕನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಬಳಿ ನಡೆದಿದೆ.

ಹೌದು ನಿನ್ನೆ ಮಧ್ಯ ರಾತ್ರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮಲ್ಲರಬಾಣವಾಡಿ ಕ್ರಾಸ್ ನಲ್ಲಿ ಇರುವ ಗ್ರೀನ್ ಪಾರ್ಕ್ ಡಾಬಾ ಸಮೀಪ ಈ ಒಂದು ಕೊಲೆ ನಡೆದಿದೆ. ಘಟನೆಯಲ್ಲಿ ಲಾರಿ ಚಾಲಕ ಬಲಿಯಾಗಿದ್ದಾನೆ. ಡಾಬಾ ಬಳಿ ನಿಲ್ಲಿಸಿದ್ದ ಲಾರಿಗೆ ಬೊಲೆರೋ ವಾಹನ ಡಿಕ್ಕಿ ಹೊಡೆದಿದೆ.

ಈ ವೇಳೆ ಲಾರಿ ಚಾಲಕ ಮತ್ತು ಬೊಲೆರೋ ವಾಹನದಲ್ಲಿದ್ದ ಆರೋಪಿ ಮಹೇಶ್ ನಡುವೆ ಮಾತಿಗೆ ಮಾತು ಬೆಳೆದು ಲಾರಿ ಚಾಲಕರನ್ನು ಹತ್ಯೆ ಮಾಡಿದ್ದಾನೆ.ರಾಡ್ ನಿಂದ ಹೊಡೆದು ಲಾರಿಯಲ್ಲಿದ್ದ ಪ್ರದೀಪ್ ನನ್ನು ಕೊಲೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಗ್ರೀನ್ ಪಾರ್ಕ್ ಡಾಬಾದಲ್ಲಿ ಈ ಒಂದು ಘಟನೆ ನಡೆದಿದೆ.ಘಟನ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share. Facebook Twitter LinkedIn WhatsApp Email

Related Posts

ಗಂಡ ಸತ್ತ ಒಂದು ವಾರದಲ್ಲೇ ಪತ್ನಿ ಹಿಂದೆ ಬಿದ್ದ ಪೊಲೀಸಪ್ಪ: ಕಿರುಕುಳಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆ

20/02/2026 6:10 PM1 Min Read

ಬೆಂಗಳೂರಲ್ಲಿ ಓರ್ವ ಡ್ರಗ್ ಪೆಡ್ಲರ್ ಅರೆಸ್ಟ್, 3.8 ಲಕ್ಷ ಮೌಲ್ಯದ 35 ಗ್ರಾಂ ಮಾದಕ ವಸ್ತು ವಶಕ್ಕೆ

20/02/2026 5:56 PM1 Min Read

ಬೆಂಗಳೂರಿನ ಕೆಇಎಗೆ ತರಬೇತಿ ನಿರತ ಐಎಎಸ್ ಅಧಿಕಾರಿಗಳ ನಿಯೋಗ: ವ್ಯವಸ್ಥೆಗೆ ಪ್ರಶಂಸೆ

20/02/2026 5:49 PM1 Min Read
Recent News

ಗಂಡ ಸತ್ತ ಒಂದು ವಾರದಲ್ಲೇ ಪತ್ನಿ ಹಿಂದೆ ಬಿದ್ದ ಪೊಲೀಸಪ್ಪ: ಕಿರುಕುಳಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆ

20/02/2026 6:10 PM

‘ಬಡ್ತಿ ಬೇಕಾದ್ರೆ AI ಬಳಸಲೇಬೇಕು’ : ಉದ್ಯೋಗಿಗಳಿಗೆ ಟೆಕ್ ದೈತ್ಯ ‘ಆಕ್ಸೆಂಚರ್’ ಎಚ್ಚರಿಕೆ!

20/02/2026 6:09 PM

ಬೆಂಗಳೂರಲ್ಲಿ ಓರ್ವ ಡ್ರಗ್ ಪೆಡ್ಲರ್ ಅರೆಸ್ಟ್, 3.8 ಲಕ್ಷ ಮೌಲ್ಯದ 35 ಗ್ರಾಂ ಮಾದಕ ವಸ್ತು ವಶಕ್ಕೆ

20/02/2026 5:56 PM

ಬೆಂಗಳೂರಿನ ಕೆಇಎಗೆ ತರಬೇತಿ ನಿರತ ಐಎಎಸ್ ಅಧಿಕಾರಿಗಳ ನಿಯೋಗ: ವ್ಯವಸ್ಥೆಗೆ ಪ್ರಶಂಸೆ

20/02/2026 5:49 PM
State News
KARNATAKA

ಗಂಡ ಸತ್ತ ಒಂದು ವಾರದಲ್ಲೇ ಪತ್ನಿ ಹಿಂದೆ ಬಿದ್ದ ಪೊಲೀಸಪ್ಪ: ಕಿರುಕುಳಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆ

By kannadanewsnow0920/02/2026 6:10 PM KARNATAKA 1 Min Read

ಶಿವಮೊಗ್ಗ: ಗಂಡ ಸತ್ತ ಒಂದೇ ವಾರಕ್ಕೆ ಆತನ ಪತಿಯ ಹಿಂದೆ ಕಾನ್ಸ್ ಟೇಬಲ್ ಬಿದ್ದಿದ್ದಾನೆ. ಫೇಸ್ ಬುಕ್ ಮೂಲಕ ಅದು…

ಬೆಂಗಳೂರಲ್ಲಿ ಓರ್ವ ಡ್ರಗ್ ಪೆಡ್ಲರ್ ಅರೆಸ್ಟ್, 3.8 ಲಕ್ಷ ಮೌಲ್ಯದ 35 ಗ್ರಾಂ ಮಾದಕ ವಸ್ತು ವಶಕ್ಕೆ

20/02/2026 5:56 PM

ಬೆಂಗಳೂರಿನ ಕೆಇಎಗೆ ತರಬೇತಿ ನಿರತ ಐಎಎಸ್ ಅಧಿಕಾರಿಗಳ ನಿಯೋಗ: ವ್ಯವಸ್ಥೆಗೆ ಪ್ರಶಂಸೆ

20/02/2026 5:49 PM

ವ್ಯವಸಾಯ ಮಾಡೋ ಹುಡುಗನನ್ನು ಮದುವೆಯಾಗೋ ಹೆಣ್ಣು ಮಕ್ಕಳಿಗೆ ವಿಶೇಷ ಭತ್ಯೆ, ಸ್ಥಾನಮಾನ ಘೋಷಿಸಿ: ಸಿಎಂಗೆ ಶಾಸಕ ಪತ್ರ

20/02/2026 5:38 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.