ನವದೆಹಲಿ: ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ರಲ್ಲಿ ಸ್ಪರ್ಧಿಸಲು ಫ್ರಾನ್ಸ್ಗೆ ಪ್ರಯಾಣಿಸಲು ಸಜ್ಜಾಗಿರುವ 84 ಸದಸ್ಯರ ಭಾರತೀಯ ಕ್ರೀಡಾಪಟುಗಳ ಪಟ್ಟಿಯನ್ನು ಭಾರತೀಯ ಪ್ಯಾರಾಲಿಂಪಿಕ್ಸ್ ಸಮಿತಿ ಪ್ರಕಟಿಸಿದೆ.
ಈ ಘೋಷಣೆಯೊಂದಿಗೆ, ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟಕ್ಕಾಗಿ 2024 ರ ತುಕಡಿಗಳ ಪಟ್ಟಿಯು ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅತ್ಯಧಿಕ ಭಾರತೀಯ ಕ್ರೀಢಾಪಟುಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ.
India's Largest-Ever Para Contingent Ready for Paris 2024! 🇮🇳
At a press conference held in Jaipur yesterday, the Paralympic Committee of India announced that 84 athletes will be competing across 12 sports, ready to make history at the Paris Paralympics! 💪✨
PCI President Sh.… pic.twitter.com/vIenLDT5iL
— Paralympic Committee of India (@PCI_IN_Official) August 14, 2024
‘X’ ನಲ್ಲಿ ಬಳಕೆದಾರರು ಹಂಚಿಕೊಂಡಂತೆ 84 ಸದಸ್ಯರ ಪಟ್ಟಿಯನ್ನು ಈ ಕೆಳಗಿಗೆ ಪರಿಶೀಲಿಸಿ:
PCI has officially released the list of 84 athletes bound for Paris #Paralympics2024 who will represent the India in 12 sports. This is our strongest ever contingent which will have representation in highest no. of Sports.
Go 🇮🇳👏@Badminton7799 @anshul_chavhan
(1/2) pic.twitter.com/t9bznwqNRl— H A R S H (@Blazie_Harsh) August 14, 2024

ರಾಜ್ಯದ ರೈತರಿಗೆ ನೆಮ್ಮದಿಯ ಸುದ್ದಿ: ಒತ್ತುವರಿ ತೆರವಿನ ಬಗ್ಗೆ ಆಂತಬೇಡವೆಂದ ಸಚಿವ ಈಶ್ವರ್ ಖಂಡ್ರೆ
BREAKING: ಟೀಂ ಇಂಡಿಯಾ ಬೌಲಿಂಗ್ ಕೋಚ್ ಆಗಿ ಮಾರ್ನೆ ಮಾರ್ಕೆಲ್ ನೇಮಕ: ವರದಿ | Morne Morkel