ನವದೆಹಲಿ : 2024-25ನೇ ಸಾಲಿನ ಕೇಂದ್ರ ಬಜೆಟ್ ಜುಲೈ 23ರಂದು ಲೋಕಸಭೆಯಲ್ಲಿ ಮಂಡನೆಯಾಗಲಿದೆ. ಅದ್ರಂತೆ, ವಿತ್ತ ಸಚಿನೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ.
ದಿನಾಂಕವನ್ನ ಪ್ರಕಟಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು, “ಗೌರವಾನ್ವಿತ ರಾಷ್ಟ್ರಪತಿಗಳು, ಭಾರತ ಸರ್ಕಾರದ ಶಿಫಾರಸಿನ ಮೇರೆಗೆ, 2024 ರ ಜುಲೈ 22 ರಿಂದ 2024 ರ ಆಗಸ್ಟ್ 12 ರವರೆಗೆ (ಸಂಸದೀಯ ವ್ಯವಹಾರದ ಅಗತ್ಯಗಳಿಗೆ ಒಳಪಟ್ಟು) 2024 ರ ಬಜೆಟ್ ಅಧಿವೇಶನಕ್ಕಾಗಿ ಸಂಸತ್ತಿನ ಉಭಯ ಸದನಗಳನ್ನು ಕರೆಯುವ ಪ್ರಸ್ತಾಪವನ್ನು ಅನುಮೋದಿಸಿದ್ದಾರೆ. 2024-25ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಜುಲೈ 23, 2024 ರಂದು ಲೋಕಸಭೆಯಲ್ಲಿ ಮಂಡಿಸಲಾಗುವುದು” ಎಂದರು.
President Droupadi Murmu on the recommendation of Government of India, has approved the proposal for summoning of both Houses of Parliament for the Budget Session, 2024 from 22nd July to 12 August. Union Budget, 2024-25 will be presented in Lok Sabha on 23 July. pic.twitter.com/8vhteeJqzP
— ANI (@ANI) July 6, 2024
ಶೇ.7ರಷ್ಟು ಬೆಳವಣಿಗೆಯಾಗಿದ್ದರೂ ‘ಉದ್ಯೋಗ ಅಂತರ’ ಸರಿದೂಗಿಸಲು ‘ಭಾರತ’ ವಿಫಲ : ವರದಿ
BREAKING : ಯುಕೆ ನೂತನ ಪ್ರಧಾನಿ ‘ಕೀರ್ ಸ್ಟಾರ್ಮರ್’ಗೆ ‘ಮೋದಿ’ ಅಭಿನಂದನೆ, ಭಾರತ ಭೇಟಿಗೆ ಆಹ್ವಾನ