ನವದೆಹಲಿ: ಪ್ರತಿಸ್ಪರ್ಧಿ ಏಷ್ಯನ್ ನ್ಯೂಸ್ ಇಂಟರ್ನ್ಯಾಷನಲ್ (ANI) ಸಲ್ಲಿಸಿದ ಕೃತಿಸ್ವಾಮ್ಯ ಉಲ್ಲಂಘನೆ ಮತ್ತು ಕೃತಿಚೌರ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಶುಕ್ರವಾರ ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (PTI) ಗೆ ಸಮನ್ಸ್ ಜಾರಿ ಮಾಡಿದೆ.
ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರು ಪಿಟಿಐಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನ ಆಗಸ್ಟ್ 9ಕ್ಕೆ ಪಟ್ಟಿ ಮಾಡಿದರು.
ಅಂದ್ಹಾಗೆ, ದೆಹಲಿ-ದರ್ಭಾಂಗ ಸ್ಪೈಸ್ ಜೆಟ್ ವಿಮಾನದಲ್ಲಿ ಹವಾನಿಯಂತ್ರಣ (AC) ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಸುಮಾರು ಒಂದು ಗಂಟೆ ಕಾಲ ನರಳುತ್ತಿರುವ ವೀಡಿಯೊಗಳನ್ನ ಪಿಟಿಐ ನಕಲು ಮಾಡಿದೆ ಎಂದು ಆರೋಪಿಸಿ ಎಎನ್ ಐ ಹೈಕೋರ್ಟ್ ಮೆಟ್ಟಿಲೇರಿದೆ.
BREAKING : ಯುಕೆ ಚುನಾವಣೆ ಗೆದ್ದ ‘ಕೀರ್ ಸ್ಟಾರ್ಮರ್’ಗೆ ‘ಪ್ರಧಾನಿ ಮೋದಿ’ ಅಭಿನಂದನೆ, ‘ರಿಷಿ ಸುನಕ್’ಗೆ ಸಂದೇಶ
‘ಭಾರತೀಯ ಸೇನೆ’ ಸೇರ ಬಯಸುವ ನಿರೀಕ್ಷೆಯಲ್ಲಿದ್ದವರ ಗಮನಕ್ಕೆ: ‘ಅಗ್ನಿವೀರ್’ ಆಯ್ಕೆ ಪರೀಕ್ಷೆಗಾಗಿ ಅರ್ಜಿ ಆಹ್ವಾನ