Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಜೂನ್.14ರಂದು ನಿಗದಿ ಪಡಿಸಿದ್ದ MBA, MCA ಪ್ರವೇಶ ಪರೀಕ್ಷೆ ಮುಂದೂಡಿಕೆ: KEA ಮಾಹಿತಿ

‘ಇವನ್ಯಾವನೋ ಬಿಸಿಲಲ್ಲಿ ಎಳೆನೀರು ತರಬೇಕಲ್ವಾ?’ : ನೀರು ಕೊಟ್ಟ ಅಧಿಕಾರಿ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ!

ಐಐಎಸ್‌ಸಿ ಬೆಂಗಳೂರು ಸಂಶೋಧನಾ ನವೀನತೆಗೆ ಉತ್ತೇಜನ ನೀಡಲಿರುವ ಶಾಫ್ಲರ್ ಇಂಡಿಯಾ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ALERT : ಮಹಿಳೆಯರೇ ನಿಮ್ಮ ಕೂದಲು ಮಾರಿ ಪಾತ್ರೆ ಖರೀದಿಸುತ್ತೀರಾ? ತಪ್ಪದೇ ಇದನ್ನು ಓದಲೇಬೇಕು !
KARNATAKA

ALERT : ಮಹಿಳೆಯರೇ ನಿಮ್ಮ ಕೂದಲು ಮಾರಿ ಪಾತ್ರೆ ಖರೀದಿಸುತ್ತೀರಾ? ತಪ್ಪದೇ ಇದನ್ನು ಓದಲೇಬೇಕು !

By kannadanewsnow57

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಕೂದಲಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಬಂದಿದೆ. ಹಿಂದೆ ಒಂದು ಕೆಜಿ ಕೂದಲಿಗೆ 3,000 ರೂಪಾಯಿ ಇದ್ದ ಬೆಲೆ, ಈಗ ಬರೋಬ್ಬರಿ 3,500 ರೂಪಾಯಿಗೂ ಅಧಿಕವಾಗಿದೆ. ಇದೇ ಕಾರಣಕ್ಕೆ ಗಲ್ಲಿ ಗಲ್ಲಿಗಳಲ್ಲಿ ಕೂದಲು ಸಂಗ್ರಹಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೀಗೆ ಕೂದಲು ಮಾರಾಟ ಮಾಡುವುದು ನಿಮ್ಮ ಮನೆಗೆ ಮತ್ತು ವೈಯಕ್ತಿಕ ಜೀವನಕ್ಕೆ ದೊಡ್ಡ ಸಂಕಷ್ಟ ತಂದೊಡ್ಡಬಹುದು ಎಂಬ ಎಚ್ಚರಿಕೆ ಕೇಳಿಬಂದಿದೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ ಜ್ಯೋತಿಷಿಗಳು ಈ ಬಗ್ಗೆ ಗಂಭೀರವಾಗಿ ಮಾತನಾಡಿದ್ದಾರೆ. ಮಹಿಳೆಯರು ಮಾಡುವ ಈ ಸಣ್ಣ ತಪ್ಪು ಹೇಗೆ ದೊಡ್ಡ ಅನಾಹುತಕ್ಕೆ ದಾರಿ ಮಾಡಿಕೊಡುತ್ತದೆ ಎಂಬ ವಿವರ ಇಲ್ಲಿದೆ:

ಅಪರಿಚಿತರಿಗೆ ಕೂದಲು ನೀಡುವುದು ವಿನಾಶಕ್ಕೆ ದಾರಿ?

ಹಲವರು ಹಳೆಯ ಪಾತ್ರೆಗಳಿಗೆ ಅಥವಾ ಹಣದಾಸೆಗೆ ಮನೆಯ ಮಹಿಳೆಯರ ಉದುರಿದ ಕೂದಲನ್ನು ಬೀದಿ ಬದಿಯಲ್ಲಿ ಬರುವವರಿಗೆ ನೀಡುತ್ತಾರೆ. ಆದರೆ ವಿಡಿಯೋದಲ್ಲಿನ ಮಾಹಿತಿಯಂತೆ, ಹೀಗೆ ಮಾಡುವುದು ಮನೆಯ ಪ್ರಗತಿಗೆ ಮಾರಕ. ಯಾವ ಮನೆಯಲ್ಲಿ ಮಹಿಳೆಯರು ತಮ್ಮ ಕೂದಲನ್ನು ಅಪರಿಚಿತರಿಗೆ ನೀಡುತ್ತಾರೋ, ಅಂತಹ ಮನೆಯಲ್ಲಿ ಸದಸ್ಯರ ಉನ್ನತಿ ಕುಂಠಿತಗೊಳ್ಳುತ್ತದೆ ಮತ್ತು ಮನೆಯಲ್ಲಿ ಸಮೃದ್ಧಿ ಇಲ್ಲದಂತಾಗುತ್ತದೆ.

ತಾಂತ್ರಿಕ ವಿದ್ವೆ ಮತ್ತು ನಕಾರಾತ್ಮಕ ಶಕ್ತಿ

ಜ್ಯೋತಿಷಿಗಳ ಪ್ರಕಾರ, ಒಬ್ಬ ಮಹಿಳೆಯ ಸಂಪೂರ್ಣ ‘ಆಭಶಕ್ತಿ’ (Aura) ಆಕೆಯ ಕೂದಲಿನಲ್ಲಿ ಅಡಗಿರುತ್ತದೆ. ಅದು ಉದುರಿದ ಕೂದಲಾಗಲಿ ಅಥವಾ ಕತ್ತರಿಸಿದ ಕೂದಲಾಗಲಿ, ಅದರಲ್ಲಿ ಆ ವ್ಯಕ್ತಿಯ ಶಕ್ತಿ ಇರುತ್ತದೆ.

ಮಾಟ-ಮಂತ್ರದ ಭೀತಿ: ಕೂದಲು ಸಂಗ್ರಹಿಸುವವರೆಲ್ಲರೂ ವ್ಯಾಪಾರಿಗಳಾಗಿರುವುದಿಲ್ಲ. ಕೆಲವೊಮ್ಮೆ ತಾಂತ್ರಿಕರು ಇವುಗಳನ್ನು ಬಳಸಿಕೊಂಡು ಮಾಟ-ಮಂತ್ರ ಅಥವಾ ಕ್ಷುದ್ರ ಪೂಜೆಗಳನ್ನು ಮಾಡಬಹುದು.

ಆತ್ಮದ ಮೇಲೆ ಪ್ರಭಾವ: ಕೂದಲಿನ ಮೂಲಕ ಆ ವ್ಯಕ್ತಿಯ ಆತ್ಮದ ಶಕ್ತಿಯನ್ನು ನಿಯಂತ್ರಿಸಬಹುದು ಅಥವಾ ತಾಂತ್ರಿಕ ಸಿದ್ಧಿಗಳಿಗಾಗಿ ಬಳಸಿಕೊಳ್ಳಬಹುದು ಎಂದು ಎಚ್ಚರಿಸಲಾಗಿದೆ. ನಿಮ್ಮ ಕೂದಲು ನಿಮ್ಮ ಇಡೀ ಪ್ರಪಂಚವನ್ನೇ ನಾಶಪಡಿಸುವ ಶಕ್ತಿಯನ್ನು ದುಷ್ಟರಿಗೆ ನೀಡಬಹುದು.

ಶಾಸ್ತ್ರಗಳು ಏನು ಹೇಳುತ್ತವೆ?

ಶಾಸ್ತ್ರೀಯ ದೃಷ್ಟಿಕೋನದಿಂದ ಕೂದಲು ಕೇವಲ ಸೌಂದರ್ಯದ ಸಂಕೇತವಲ್ಲ, ಅದು ‘ಪ್ರಾಣ ಶಕ್ತಿ’ಯನ್ನು ಸಂರಕ್ಷಿಸುವ ಅಂಗ.

ಗ್ರಹಗಳ ಮೇಲೆ ಪ್ರಭಾವ: ಕೂದಲು ಚಂದ್ರ ಮತ್ತು ಶುಕ್ರ ಗ್ರಹಗಳಿಗೆ ಸಂಬಂಧಿಸಿದೆ. ಈ ಎರಡೂ ಗ್ರಹಗಳು ಸ್ತ್ರೀಯ ಸೌಭಾಗ್ಯ, ಆರೋಗ್ಯ ಮತ್ತು ಸುಖದ ಸಂಕೇತ. ಕೂದಲು ಮಾರಾಟ ಮಾಡುವುದರಿಂದ ಜಾತಕದಲ್ಲಿ ಚಂದ್ರ, ಶುಕ್ರ ಮತ್ತು ಕೇತು ಗ್ರಹಗಳ ಸ್ಥಾನ ದುರ್ಬಲಗೊಳ್ಳುತ್ತದೆ.

ಶಕ್ತಿ ತತ್ವ: ಕೂದಲು ಸ್ತ್ರೀ ಶಕ್ತಿಯ ಪ್ರತೀಕ. ದೇಹದ ಯಾವುದೇ ಅಂಗದ ವ್ಯಾಪಾರ ಮಾಡುವುದು ಜ್ಯೋತಿಷ್ಯದಲ್ಲಿ ಅಶುಭ ಎಂದು ಪರಿಗಣಿಸಲಾಗಿದೆ.

ALERT: Women would you sell your hair to buy a pot? This is a must-read!
Share. Facebook Twitter LinkedIn WhatsApp Email

Related Posts

BREAKING: ಜೂನ್.14ರಂದು ನಿಗದಿ ಪಡಿಸಿದ್ದ MBA, MCA ಪ್ರವೇಶ ಪರೀಕ್ಷೆ ಮುಂದೂಡಿಕೆ: KEA ಮಾಹಿತಿ

1 Min Read

‘ಇವನ್ಯಾವನೋ ಬಿಸಿಲಲ್ಲಿ ಎಳೆನೀರು ತರಬೇಕಲ್ವಾ?’ : ನೀರು ಕೊಟ್ಟ ಅಧಿಕಾರಿ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ!

1 Min Read

ಐಐಎಸ್‌ಸಿ ಬೆಂಗಳೂರು ಸಂಶೋಧನಾ ನವೀನತೆಗೆ ಉತ್ತೇಜನ ನೀಡಲಿರುವ ಶಾಫ್ಲರ್ ಇಂಡಿಯಾ

2 Mins Read
Recent News

BREAKING: ಜೂನ್.14ರಂದು ನಿಗದಿ ಪಡಿಸಿದ್ದ MBA, MCA ಪ್ರವೇಶ ಪರೀಕ್ಷೆ ಮುಂದೂಡಿಕೆ: KEA ಮಾಹಿತಿ

‘ಇವನ್ಯಾವನೋ ಬಿಸಿಲಲ್ಲಿ ಎಳೆನೀರು ತರಬೇಕಲ್ವಾ?’ : ನೀರು ಕೊಟ್ಟ ಅಧಿಕಾರಿ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ!

ಐಐಎಸ್‌ಸಿ ಬೆಂಗಳೂರು ಸಂಶೋಧನಾ ನವೀನತೆಗೆ ಉತ್ತೇಜನ ನೀಡಲಿರುವ ಶಾಫ್ಲರ್ ಇಂಡಿಯಾ

BREAKING : ನಾಳೆ ನಟ ದರ್ಶನ್ ಗೆ ಬಿಗ್ ಡೇ : ಕೊಲೆ ಕೇಸ್ ಕುರಿತು, ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆ!

State News
KARNATAKA

BREAKING: ಜೂನ್.14ರಂದು ನಿಗದಿ ಪಡಿಸಿದ್ದ MBA, MCA ಪ್ರವೇಶ ಪರೀಕ್ಷೆ ಮುಂದೂಡಿಕೆ: KEA ಮಾಹಿತಿ

By ವಸಂತ ಬಿ ಈಶ್ವರಗೆರೆ KARNATAKA 1 Min Read

ಬೆಂಗಳೂರು: ರಾಜ್ಯದ ಸ್ನಾತಕೋತ್ತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆಯುವ PGCET-2026 ಪರೀಕ್ಷಾ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಮೇ 24…

‘ಇವನ್ಯಾವನೋ ಬಿಸಿಲಲ್ಲಿ ಎಳೆನೀರು ತರಬೇಕಲ್ವಾ?’ : ನೀರು ಕೊಟ್ಟ ಅಧಿಕಾರಿ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ!

ಐಐಎಸ್‌ಸಿ ಬೆಂಗಳೂರು ಸಂಶೋಧನಾ ನವೀನತೆಗೆ ಉತ್ತೇಜನ ನೀಡಲಿರುವ ಶಾಫ್ಲರ್ ಇಂಡಿಯಾ

BREAKING : ನಾಳೆ ನಟ ದರ್ಶನ್ ಗೆ ಬಿಗ್ ಡೇ : ಕೊಲೆ ಕೇಸ್ ಕುರಿತು, ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.