Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಗೆ ಯಶಸ್ವಿ ಹರ್ನಿಯಾ ಶಸ್ತ್ರಚಿಕಿತ್ಸೆ | Surya Kumar yadav

26/06/2025 1:31 PM

GOOD NEWS : ಇನ್ಮುಂದೆ 15 ದಿನಗಳಲ್ಲಿ ಮನೆಗೆ ಬರಲಿದೆ `ಮತದಾರರ ಗುರುತಿನ ಚೀಟಿ’ : ಆನ್ ಲೈನ್ ನಲ್ಲಿ ಈ ರೀತಿ ಅರ್ಜಿ ಸಲ್ಲಿಸಿ

26/06/2025 1:31 PM

BREAKING : 6 ತಿಂಗಳ ಸಂಬಳ ನೀಡದ್ದಕ್ಕೆ ಕಚೇರಿಯಲ್ಲಿಯೇ, ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ನೌಕರ!

26/06/2025 1:29 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಉದ್ಯೋಗವಾರ್ತೆ: ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
KARNATAKA

ಉದ್ಯೋಗವಾರ್ತೆ: ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

By kannadanewsnow0704/07/2024 1:56 PM

ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು ಸಹಾಯಕ ಸೆಕ್ಷನ್ ಆಫೀಸರ್, ಲೆಕ್ಕ ಪರಿಶೋಧನಾ ಅಧಿಕಾರಿ,  ಲೆಕ್ಕಪತ್ರ ಅಧಿಕಾರಿ, ಆದಾಯ ತೆರಿಗೆ, ಕೇಂದ್ರ ಅಬಕಾರಿ ಮತ್ತು ಸಿಬಿಐಸಿಯಲ್ಲಿ ಇನ್ಸ್‍ಪೆಕ್ಟರ್, ಇಡಿ ನಲ್ಲಿ ಎಇಒ ಮತ್ತು ಸಿಬಿಐ, ಸಿಬಿಎನ್ ನಲ್ಲಿ ಸಬ್-ಇನ್ಸ್‍ಪೆಕ್ಟರ್.  ಅಂಚೆ ಇಲಾಖೆಯಲ್ಲಿ ಸಬ್‍ಇನ್ಸ್‍ಪೆಕ್ಟರ್, ಹಿರಿಯ ಸೆಕ್ರೆಟರಿಯೇಟ್ ಸಹಾಯಕ, ಅಪ್ಪರ್ ಡಿವಿಜನ್ ಗುಮಾಸ್ತ, ಅಂಚೆ ಸಹಾಯಕ/ ವಿಂಗಡಣೆ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವವರ ವಿದ್ಯಾರ್ಹತೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸÀಮಾನ ಪರೀಕ್ಷೆಯಲ್ಲಿ  ಉತ್ತೀರ್ಣರಾಗಿರಬೇಕು. ಎರಡು ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುವುದು. ಸಂದರ್ಶನ ಇರುವುದಿಲ್ಲ. ಅರ್ಜಿಯನ್ನು https://ssc.gov.in ಲಿಂಕ್‍ನಲ್ಲಿ  ಜುಲೈ 24 ರೊಳಗೆ ಸಲ್ಲಿಸಬೇಕು.
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ 080-25502520 ನ್ನು ಸೋಮವಾರದಿಂದ ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸಂಪರ್ಕಿಸಬಹುದು. ಅಥವಾ ಎಸ್‍ಎಸ್‍ಸಿ ಮುಖ್ಯ ಕಚೇರಿ ನವದೆಹಲಿಯ ವೆಬ್‍ಸೈಟ್ https://ssc.gov.in ಮತ್ತು   ಎಸ್‍ಎಸ್‍ಸಿ ಸ್ಥಳೀಯ ಕಚೇರಿ ಬೆಂಗಳೂರಿನ (ಕರ್ನಾಟಕ – ಕೇರಳ, ಲಕ್ಷ ದ್ವೀಪ ಪ್ರದೇಶದ ಪರೀಕ್ಷಾ ಕೇಂದ್ರಗಳು) ವೆಬ್‍ಸೈಟ್ www.ssckkr.kar.nic.in ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Job News: Applications invited for various posts
Share. Facebook Twitter LinkedIn WhatsApp Email

Related Posts

GOOD NEWS : ಇನ್ಮುಂದೆ 15 ದಿನಗಳಲ್ಲಿ ಮನೆಗೆ ಬರಲಿದೆ `ಮತದಾರರ ಗುರುತಿನ ಚೀಟಿ’ : ಆನ್ ಲೈನ್ ನಲ್ಲಿ ಈ ರೀತಿ ಅರ್ಜಿ ಸಲ್ಲಿಸಿ

26/06/2025 1:31 PM2 Mins Read

BREAKING : 6 ತಿಂಗಳ ಸಂಬಳ ನೀಡದ್ದಕ್ಕೆ ಕಚೇರಿಯಲ್ಲಿಯೇ, ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ನೌಕರ!

26/06/2025 1:29 PM1 Min Read

BIG NEWS : `ಡ್ರಗ್ಸ್ ಮಾರಾಟ, ಸೇವನೆ’ ಕಂಡುಬಂದಲ್ಲಿ ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿ : ಸಾರ್ವಜನಿಕರಿಗೆ `CM ಸಿದ್ದರಾಮಯ್ಯ’ ಮನವಿ

26/06/2025 1:21 PM1 Min Read
Recent News

ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಗೆ ಯಶಸ್ವಿ ಹರ್ನಿಯಾ ಶಸ್ತ್ರಚಿಕಿತ್ಸೆ | Surya Kumar yadav

26/06/2025 1:31 PM

GOOD NEWS : ಇನ್ಮುಂದೆ 15 ದಿನಗಳಲ್ಲಿ ಮನೆಗೆ ಬರಲಿದೆ `ಮತದಾರರ ಗುರುತಿನ ಚೀಟಿ’ : ಆನ್ ಲೈನ್ ನಲ್ಲಿ ಈ ರೀತಿ ಅರ್ಜಿ ಸಲ್ಲಿಸಿ

26/06/2025 1:31 PM

BREAKING : 6 ತಿಂಗಳ ಸಂಬಳ ನೀಡದ್ದಕ್ಕೆ ಕಚೇರಿಯಲ್ಲಿಯೇ, ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ನೌಕರ!

26/06/2025 1:29 PM

BIG NEWS : `ಡ್ರಗ್ಸ್ ಮಾರಾಟ, ಸೇವನೆ’ ಕಂಡುಬಂದಲ್ಲಿ ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿ : ಸಾರ್ವಜನಿಕರಿಗೆ `CM ಸಿದ್ದರಾಮಯ್ಯ’ ಮನವಿ

26/06/2025 1:21 PM
State News
KARNATAKA

GOOD NEWS : ಇನ್ಮುಂದೆ 15 ದಿನಗಳಲ್ಲಿ ಮನೆಗೆ ಬರಲಿದೆ `ಮತದಾರರ ಗುರುತಿನ ಚೀಟಿ’ : ಆನ್ ಲೈನ್ ನಲ್ಲಿ ಈ ರೀತಿ ಅರ್ಜಿ ಸಲ್ಲಿಸಿ

By kannadanewsnow5726/06/2025 1:31 PM KARNATAKA 2 Mins Read

ಮತದಾರರ ಪಟ್ಟಿಯಲ್ಲಿ ನವೀಕರಣಗೊಂಡ 15 ದಿನಗಳ ಒಳಗೆ ಮತದಾರರಿಗೆ ಮತದಾರರ ಫೋಟೋ ಗುರುತಿನ ಚೀಟಿಗಳನ್ನು (EPIC ಗಳು) ತಲುಪಿಸಲಾಗುವುದು ಎಂದು…

BREAKING : 6 ತಿಂಗಳ ಸಂಬಳ ನೀಡದ್ದಕ್ಕೆ ಕಚೇರಿಯಲ್ಲಿಯೇ, ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ನೌಕರ!

26/06/2025 1:29 PM

BIG NEWS : `ಡ್ರಗ್ಸ್ ಮಾರಾಟ, ಸೇವನೆ’ ಕಂಡುಬಂದಲ್ಲಿ ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿ : ಸಾರ್ವಜನಿಕರಿಗೆ `CM ಸಿದ್ದರಾಮಯ್ಯ’ ಮನವಿ

26/06/2025 1:21 PM

GOOD NEWS : `ಉಪನ್ಯಾಸಕರ’ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ `ಅತಿಥಿ ಉಪನ್ಯಾಸಕರ’ ಹುದ್ದೆಗೆ ಅರ್ಜಿ ಆಹ್ವಾನ.!

26/06/2025 1:09 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.