Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮತದಾರರ ಪಟ್ಟಿ ಪರಿಷ್ಕರಣೆ ಮೂಲಕ ಮತ ಕಳ್ಳತನ ಮರೆಮಾಚಲಾಗಿದೆ : ರಾಹುಲ್ ಗಾಂಧಿ ಆರೋಪ

09/11/2025 11:19 AM

BREAKING : ಪ್ರಮುಖ ಭಯೋತ್ಪಾದಕ ಸಂಚು ವಿಫಲ : ಗುಜರಾತ್ `ATS’ ನಿಂದ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದ ಮೂವರು ಶಂಕಿತರು ಅರೆಸ್ಟ್

09/11/2025 11:19 AM

‘ಸುಗಮ ವ್ಯಾಪಾರ ಮತ್ತು ಜೀವನದಷ್ಟೇ ಸುಗಮ ನ್ಯಾಯವೂ ಅತ್ಯಗತ್ಯ’: ಪ್ರಧಾನಿ ನರೇಂದ್ರ ಮೋದಿ

09/11/2025 11:07 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಅದಕ್ಕಾಗಿಯೇ ಆ ಮಣ್ಣು ತಿಂದೆ’ : ವೈರಲ್ ವಿಡಿಯೋಗೆ ‘ರೋಹಿತ್ ಶರ್ಮಾ’ ಸ್ಪಷ್ಟನೆ
INDIA

‘ಅದಕ್ಕಾಗಿಯೇ ಆ ಮಣ್ಣು ತಿಂದೆ’ : ವೈರಲ್ ವಿಡಿಯೋಗೆ ‘ರೋಹಿತ್ ಶರ್ಮಾ’ ಸ್ಪಷ್ಟನೆ

By KannadaNewsNow02/07/2024 8:07 PM

ನವದೆಹಲಿ : ಟೀಂ ಇಂಡಿಯಾದ 13 ವರ್ಷಗಳ ಕಾಯುವಿಕೆಗೆ ತೆರೆ ಎಳೆದ ನಾಯಕ ರೋಹಿತ್ ಶರ್ಮಾ ಈಗ ಖುಷಿಯಲ್ಲ ತೇಲುತ್ತಿದ್ದಾರೆ. ಅವರು ತಮ್ಮ ನಾಯಕತ್ವದಲ್ಲಿ ಮೊದಲ ಐಸಿಸಿ ವಿಶ್ವಕಪ್ ಟ್ರೋಫಿ ಆನಂದಿಸುತ್ತಿದ್ದಾರೆ. ಆನ್‌ಲೈನ್‌’ನಲ್ಲಿ ವೈರಲ್ ಆಗುತ್ತಿರುವ ಅವರ ಫೋಟೋಗೆ ಸಧ್ಯ ಹಿಟ್‌ಮ್ಯಾನ್ ಪ್ರತಿಕ್ರಿಯಿಸಿದ್ದಾರೆ.

“ಮೊದಲು ಕೆನ್ನಿಂಗ್ಟನ್ ಓವಲ್ ಪಿಚ್ ಮಣ್ಣನ್ನ ತಿನ್ನುವ ಉದ್ದೇಶವನ್ನ ಇರಲಿಲ್ಲ. ಆದ್ರೆ, ಆ ಕ್ಷಣದಲ್ಲಿ ಹಾಗೆ ಮಾಡಬೇಕು ಅನಿಸಿತು. ಪಂದ್ಯದ ನಂತ್ರ ನಾನು ಪಿಚ್ ಬಳಿ ಹೋದೆ. ಅದು ನಮಗೆ ಟ್ರೋಫಿ ನೀಡಿದ ಪಿಚ್. ಹಾಗಾಗಿ ಆ ಮೈದಾನ, ಆ ಪಿಚ್ ಜೀವನ ಪರ್ಯಂತ ನೆನಪಿಸಿಕೊಳ್ಳುತ್ತೇನೆ. ಹಾಗಾಗಿಯೇ ಈ ಗೆಲುವಿನ ನೆನಪಿಗಾಗಿ ಪಿಚ್ ಮಣ್ಣಿನ ರುಚಿ ನೋಡಿದೆ” ಎಂದು ರೋಹಿತ್ ಬಹಿರಂಗಪಡಿಸಿದರು.

Rohit Sharma snapped eating granules of mud after T20 WC win. He couldn't contain his happiness after India's victory in the nail-biting final against SA & it was evident after he ate granules of soil from the Barbados pitch to show the respect & how much this means to him 👌🏻❤️❣️ pic.twitter.com/V6cPub2wzl

— Ashutosh Wagh (@AshutoshPWagh) June 30, 2024

 

ದೇಶವಾಸಿಗಳು ವಿಶ್ವಕಪ್ ಟ್ರೋಫಿಯ ಸಂಭ್ರಮದಲ್ಲಿದ್ದು, ರೋಹಿತ್ ಸೇನೆ ತಡವಾಗಿ ಭಾರತಕ್ಕೆ ಬರುತ್ತಿದೆ. ಬೆರಿಲ್ ಚಂಡಮಾರುತದಿಂದಾಗಿ ಬಾರ್ಬಡೋಸ್‌ನಲ್ಲಿ ಸಿಲುಕಿರುವ ಭಾರತ ತಂಡ ಜೂನ್ 3 ಬುಧವಾರದಂದು ತವರಿಗೆ ಮರಳಲಿದೆ.

 

UPDATE : ಉತ್ತರ ಪ್ರದೇಶದ ಧಾರ್ಮಿಕ ಕಾರ್ಯಕ್ರಮದಲ್ಲಿ ಕಾಲ್ತುಳಿತಕ್ಕೆ 80ಕ್ಕೂ ಹೆಚ್ಚು ಮಂದಿ ಬಲಿ

BREAKING : ಎಡ್ಟೆಕ್ ಕಂಪನಿ ‘ಅನ್ಅಕಾಡಮಿ’ಯಿಂದ 250 ಉದ್ಯೋಗಿಗಳು ವಜಾ |Unacademy Layoffs

ಕಲಬುರ್ಗಿ ರೇಲ್ವೆ ಹಳಿಯ ಮೇಲೆ ಇನ್ಸ್ಪೆಕ್ಟರ್ ಶವ ಪತ್ತೆ : ಮಾನಸಿಕವಾಗಿ ಮನನೊಂದು ಆತ್ಮಹತ್ಯೆ ಶಂಕೆ

'That's why I ate that mud': Rohit Sharma clarifies on viral video 'ಅದಕ್ಕಾಗಿಯೇ ಆ ಮಣ್ಣು ತಿಂದೆ' : ವೈರಲ್ ವಿಡಿಯೋಗೆ 'ರೋಹಿತ್ ಶರ್ಮಾ' ಸ್ಪಷ್ಟನೆ
Share. Facebook Twitter LinkedIn WhatsApp Email

Related Posts

ಮತದಾರರ ಪಟ್ಟಿ ಪರಿಷ್ಕರಣೆ ಮೂಲಕ ಮತ ಕಳ್ಳತನ ಮರೆಮಾಚಲಾಗಿದೆ : ರಾಹುಲ್ ಗಾಂಧಿ ಆರೋಪ

09/11/2025 11:19 AM1 Min Read

BREAKING : ಪ್ರಮುಖ ಭಯೋತ್ಪಾದಕ ಸಂಚು ವಿಫಲ : ಗುಜರಾತ್ `ATS’ ನಿಂದ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದ ಮೂವರು ಶಂಕಿತರು ಅರೆಸ್ಟ್

09/11/2025 11:19 AM1 Min Read

‘ಸುಗಮ ವ್ಯಾಪಾರ ಮತ್ತು ಜೀವನದಷ್ಟೇ ಸುಗಮ ನ್ಯಾಯವೂ ಅತ್ಯಗತ್ಯ’: ಪ್ರಧಾನಿ ನರೇಂದ್ರ ಮೋದಿ

09/11/2025 11:07 AM1 Min Read
Recent News

ಮತದಾರರ ಪಟ್ಟಿ ಪರಿಷ್ಕರಣೆ ಮೂಲಕ ಮತ ಕಳ್ಳತನ ಮರೆಮಾಚಲಾಗಿದೆ : ರಾಹುಲ್ ಗಾಂಧಿ ಆರೋಪ

09/11/2025 11:19 AM

BREAKING : ಪ್ರಮುಖ ಭಯೋತ್ಪಾದಕ ಸಂಚು ವಿಫಲ : ಗುಜರಾತ್ `ATS’ ನಿಂದ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದ ಮೂವರು ಶಂಕಿತರು ಅರೆಸ್ಟ್

09/11/2025 11:19 AM

‘ಸುಗಮ ವ್ಯಾಪಾರ ಮತ್ತು ಜೀವನದಷ್ಟೇ ಸುಗಮ ನ್ಯಾಯವೂ ಅತ್ಯಗತ್ಯ’: ಪ್ರಧಾನಿ ನರೇಂದ್ರ ಮೋದಿ

09/11/2025 11:07 AM

BREAKING : ಮೈಸೂರಿನ ಪ್ರತಿಷ್ಠಿತ ಶಾಲೆಯಲ್ಲಿ ರ್‍ಯಾಗಿಂಗ್ : ಬಾಲಕನ ಮರ್ಮಾಂಗಕ್ಕೆ ಒದ್ದು ಮೂವರು ಬಾಲಕರಿಂದ ಹಲ್ಲೆ

09/11/2025 11:07 AM
State News
KARNATAKA

BREAKING : ಮೈಸೂರಿನ ಪ್ರತಿಷ್ಠಿತ ಶಾಲೆಯಲ್ಲಿ ರ್‍ಯಾಗಿಂಗ್ : ಬಾಲಕನ ಮರ್ಮಾಂಗಕ್ಕೆ ಒದ್ದು ಮೂವರು ಬಾಲಕರಿಂದ ಹಲ್ಲೆ

By kannadanewsnow0509/11/2025 11:07 AM KARNATAKA 1 Min Read

ಮೈಸೂರು : ಮೈಸೂರಿನ ಶಾಲೆಯಲ್ಲಿ ಬಾಲಕರಿಂದ ರ್‍ಯಾಗಿಂಗ್ ನಡೆಸಿರುವ ಘಟನೆ ವರದಿಯಾಗಿದ್ದು, 13 ವರ್ಷದ ಬಾಲಕನ ಮೇಲೆ ಮೂವರಿಂದ ಹಾಲೆ…

SHOCKING : ರಾಜ್ಯದಲ್ಲಿ `ಹೃದಯಾಘಾತ’ಕ್ಕೆ ಮತ್ತೊಂದು ಬಲಿ : ಲಾರಿಯಲ್ಲೇ ಮೃತಪಟ್ಟ ಚಾಲಕ.!

09/11/2025 11:01 AM

BREAKING : ಹಾರೋಬೆಲೆ ಡ್ಯಾಂ ಹಿನ್ನೀರಿನಲ್ಲಿ ಮುಳುಗಿ ಎರಡು ಕಾಡಾನೆಗಳು ಸಾವು!

09/11/2025 10:57 AM

ಮಹಿಳಾ ಉದ್ಯೋಗಿ ದತ್ತು ಪುತ್ರನಿಗೆ, ಅನುಕಂಪದ ಆಧಾರದ ಮೇಲೆ ಉದ್ಯೋಗ ಕಲ್ಪಿಸಿ : ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

09/11/2025 10:50 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.