Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಜಿತ್ ಪವಾರ್ ವಿಮಾನ ದುರಂತದ ಬೆನ್ನಲ್ಲೇ ಮತ್ತೊಂದು ವಿಮಾನ ಪತನ; ಪೈಲಟ್ ಪ್ರಾಣಾಪಾಯದಿಂದ ಪಾರು

BIG NEWS : ದಕ್ಷಿಣಕನ್ನಡದಲ್ಲಿ ಮೃತ ಫಲಾನುಭವಿಗಳ ಖಾತೆಗೆ, ಬರೋಬ್ಬರಿ 22 ಕೋಟಿ ‘ಗೃಹಲಕ್ಷ್ಮೀ’ ಹಣ ಜಮೆ!

BREAKING : ಬೆಂಗಳೂರಿಗರೇ ಗಮನಿಸಿ : B ಖಾತೆಯಿಂದ A ಖಾತೆಗೆ ಮಾಡಿಕೊಳ್ಳಲು 100 ದಿನ ಟೈಂ : ಡಿಸಿಎಂ ಡಿಕೆ ಶಿವಕುಮಾರ್

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಟಿ-20 ವಿಶ್ವಕಪ್‌ ಸೆಮಿಫೈನಲ್‌ : ಅಫ್ಘಾನಿಸ್ತಾನದ ವಿರುದ್ಧ ಗೆದ್ದು ಫೈನಲ್‌ ಗೆ ಎಂಟ್ರಿ ಕೊಟ್ಟ ದಕ್ಷಿಣ ಆಫ್ರಿಕಾ | T20 World Cup
SPORTS

BREAKING : ಟಿ-20 ವಿಶ್ವಕಪ್‌ ಸೆಮಿಫೈನಲ್‌ : ಅಫ್ಘಾನಿಸ್ತಾನದ ವಿರುದ್ಧ ಗೆದ್ದು ಫೈನಲ್‌ ಗೆ ಎಂಟ್ರಿ ಕೊಟ್ಟ ದಕ್ಷಿಣ ಆಫ್ರಿಕಾ | T20 World Cup

By kannadanewsnow57

ಟಿ20 ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಸೋಲಿಸಿ ಟಿ20 ವಿಶ್ವಕಪ್‌ ಇತಿಹಾಸದಲ್ಲಿ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ಫೈನಲ್‌ ಗೆ ಪ್ರವೇಶ ಪಡೆದಿದೆ.

ಇಂದು ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನದ ದಕ್ಷಿಣ ಆಫ್ರಿಕಾದ ಬಿಗು ಬೌಲಿಂಗ್‌ ನಿಂದ 11.5 ಓವರ್‌ ಗಳಲ್ಲಿ ಕೇವಲ 56 ರನ್‌ ಗಳಿಗೆ ಅಲೌಟ್‌ ಆಯಿತು. ದಕ್ಷಿಣ ಆಫ್ರಿಕಾ ಪರ ಜಾನ್‌ ಸೆನ್‌, ಶಂಸಿ ತಲಾ ಮೂರು ವಿಕೆಟ್‌ ಪಡೆದ್ರೆ, ಕಗಿಸೋ ರಬಡಾ,ಅನ್ರಿಚ್ ನಾರ್ಗ್ಜೆ ತಲಾ ಎರಡು ವಿಕೆಟ್‌ ಪಡೆದು ಮಿಂಚಿದರು.

ಸಾಧಾರಣ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಕೇವಲ 8.5 ಓವರ್‌ ಗಳಲ್ಲಿ1 ವಿಕೆಟ್‌ ನಷ್ಟಕ್ಕೆ 60 ರನ್‌ ಗಳಿಸುವ ಮೂಲಕ ಸುಲಭ ಗುರಿ ತಲುಪಿದೆ. ಈ ಮೂಲಕ ಟಿ20 ವಿಶ್ವಕಪ್‌ ನಲ್ಲಿ ಮೊದಲ ಬಾರಿಗೆ ಫೈನಲ್‌ ಗೆ ಎಂಟ್ರಿ ಕೊಟ್ಟಿದೆ.

#T20WorldCup2024 | South Africa enter the finals, beat Afghanistan by 9 wickets in Semi Final 1. pic.twitter.com/rZDAJHWCnp

— ANI (@ANI) June 27, 2024

BREAKING : ಟಿ-20 ವಿಶ್ವಕಪ್‌ ಸೆಮಿಫೈನಲ್‌ : ಅಫ್ಘಾನಿಸ್ತಾನದ ವಿರುದ್ಧ ಗೆದ್ದು ಫೈನಲ್‌ ಗೆ ಎಂಟ್ರಿ ಕೊಟ್ಟ ದಕ್ಷಿಣ ಆಫ್ರಿಕಾ | T20 World Cup T20 World Cup 2019: South Africa beat Afghanistan to enter final | T20 World Cup
Share. Facebook Twitter LinkedIn WhatsApp Email

Related Posts

ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ದಾಖಲೆ: 50 ಓವರ್‌ಗಳಲ್ಲಿ 822 ರನ್ ಸಿಡಿಸಿದ ಜಿಂಬಾಬ್ವೆ ಕ್ಲಬ್ | Zimbabwe Club

2 Mins Read
RCB vs SRH IPL 2026 Rajat Patidar vs Ishan Kishan Leadership Clash

ಐಪಿಎಲ್ 2026 : ಮುಂಬೈ ವಿರುದ್ಧ ಆರ್​​ಸಿಬಿಗೆ ರೋಚಕ ಜಯ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಹಾಲಿ ಚಾಂಪಿಯನ್ಸ್

3 Mins Read

Watch Video: ರೋಹಿತ್ ಶರ್ಮಾ ಅವರ 3.25 ಕೋಟಿ ರೂ. ಮೌಲ್ಯದ ವಾಚ್ ಕದಿಯಲು ಯತ್ನ: ಶಾಕಿಂಗ್ ವೀಡಿಯೋ ವೈರಲ್!

2 Mins Read
Recent News

ಅಜಿತ್ ಪವಾರ್ ವಿಮಾನ ದುರಂತದ ಬೆನ್ನಲ್ಲೇ ಮತ್ತೊಂದು ವಿಮಾನ ಪತನ; ಪೈಲಟ್ ಪ್ರಾಣಾಪಾಯದಿಂದ ಪಾರು

BIG NEWS : ದಕ್ಷಿಣಕನ್ನಡದಲ್ಲಿ ಮೃತ ಫಲಾನುಭವಿಗಳ ಖಾತೆಗೆ, ಬರೋಬ್ಬರಿ 22 ಕೋಟಿ ‘ಗೃಹಲಕ್ಷ್ಮೀ’ ಹಣ ಜಮೆ!

BREAKING : ಬೆಂಗಳೂರಿಗರೇ ಗಮನಿಸಿ : B ಖಾತೆಯಿಂದ A ಖಾತೆಗೆ ಮಾಡಿಕೊಳ್ಳಲು 100 ದಿನ ಟೈಂ : ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರಲ್ಲಿ ಘೋರ ಕೃತ್ಯ : ಕೇವಲ ಮೊಬೈಲ್ ಗಾಗಿ ಗಲಾಟೆ ನಡೆದು, ಸ್ನೇಹಿತನಿಗೆ ಚಾಕು ಇರಿದು ಕೊಂದು, ಯುವಕ ಎಸ್ಕೇಪ್!

State News
KARNATAKA

ಅಜಿತ್ ಪವಾರ್ ವಿಮಾನ ದುರಂತದ ಬೆನ್ನಲ್ಲೇ ಮತ್ತೊಂದು ವಿಮಾನ ಪತನ; ಪೈಲಟ್ ಪ್ರಾಣಾಪಾಯದಿಂದ ಪಾರು

By ವಸಂತ ಬಿ ಈಶ್ವರಗೆರೆ KARNATAKA 1 Min Read

ಬಾರಾಮತಿ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದ ಸಮೀಪ ಇಂದು (ಮೇ 13, 2026) ಬೆಳಿಗ್ಗೆ ತರಬೇತಿ ವಿಮಾನವೊಂದು…

BIG NEWS : ದಕ್ಷಿಣಕನ್ನಡದಲ್ಲಿ ಮೃತ ಫಲಾನುಭವಿಗಳ ಖಾತೆಗೆ, ಬರೋಬ್ಬರಿ 22 ಕೋಟಿ ‘ಗೃಹಲಕ್ಷ್ಮೀ’ ಹಣ ಜಮೆ!

BREAKING : ಬೆಂಗಳೂರಿಗರೇ ಗಮನಿಸಿ : B ಖಾತೆಯಿಂದ A ಖಾತೆಗೆ ಮಾಡಿಕೊಳ್ಳಲು 100 ದಿನ ಟೈಂ : ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರಲ್ಲಿ ಘೋರ ಕೃತ್ಯ : ಕೇವಲ ಮೊಬೈಲ್ ಗಾಗಿ ಗಲಾಟೆ ನಡೆದು, ಸ್ನೇಹಿತನಿಗೆ ಚಾಕು ಇರಿದು ಕೊಂದು, ಯುವಕ ಎಸ್ಕೇಪ್!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.