ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಅವರು ಭಾರತದ ವಿದೇಶಾಂಗ ಸಚಿವ ಅಜಿತ್ ದೋವಲ್, ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರನ್ನ ಭೇಟಿಯಾದ ನಂತರ ಪ್ರಧಾನಿ ಮೋದಿ ಅವರನ್ನ ಭೇಟಿಯಾದರು. ಈ ವೇಳೆ ಮಹತ್ವದ ಮಾತುಕತೆ ನಡೆಸಲಾಯಿತು ಎಂದು ವರದಿಯಾಗಿದೆ.
ಈ ಕುರಿತು ಪ್ರಧಾನಿ ಮೋದಿ, “ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಅವರನ್ನ ಭೇಟಿಯಾದೆ. ಜಾಗತಿಕ ಒಳಿತಿಗಾಗಿ ಭಾರತ-ಯುಎಸ್ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನ ಮತ್ತಷ್ಟು ಬಲಪಡಿಸಲು ಭಾರತ ಬದ್ಧವಾಗಿದೆ” ಎಂದು ಹೇಳಿದ್ದಾರೆ.
https://x.com/narendramodi/status/1802699116260245715
‘PG ಕೋರ್ಸ್’ಗೆ ಹೊಸ ಪಠ್ಯಕ್ರಮ ಮತ್ತು ಕ್ರೆಡಿಟ್ ಚೌಕಟ್ಟನ್ನು ಪರಿಚಯಿಸಿದ ‘UGC’ | PG Course
ನೀವು ರಾತ್ರಿ ಸಮಯದಲ್ಲಿ ತೆರೆದಿರೋ ಈ ದೇವಸ್ಥಾನಕ್ಕೆ ಭೇಟಿ ನೀಡಿದ್ರೇ, ನಿಮ್ಮ ಜೀವನದ ಕತ್ತಲು ದೂರ, ಬದಲಾವಣೆ ಗ್ಯಾರಂಟಿ
ಜೂನ್ 26ಕ್ಕೆ ‘ಪ್ರಧಾನಿ ಮೋದಿ’ಯಿಂದ ಸಂಸತ್ತಿನಲ್ಲಿ ‘ಸ್ಪೀಕರ್’ ಹೆಸರು ಪ್ರಸ್ತಾಪ ; ಮರುದಿನ ರಾಷ್ಟ್ರಪತಿ ಭಾಷಣ