Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತ- ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್ : ಹೊಸ ದಾಖಲೆ ಬರೆದ `ಜಿಯೋ ಹಾಟ್‌ಸ್ಟಾರ್’, ಬರೋಬ್ಬರಿ 82.1 ಕೋಟಿ ಮಂದಿ ವೀಕ್ಷಣೆ !

09/03/2026 8:52 AM

BIG NEWS : ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆಯಾದರೆ ವೈದ್ಯಾಧಿಕಾರಿಗಳೇ ಹೊಣೆ : ‘ಆರೋಗ್ಯ ಇಲಾಖೆ’ ಖಡಕ್ ಎಚ್ಚರಿಕೆ.!

09/03/2026 8:46 AM

ಇರಾನ್ ಯುದ್ಧದ ಭೀಕರತೆ: ಅಮೆರಿಕದ ಏಳನೇ ಸೈನಿಕ ಸಾವು; ಸೌದಿ ಅರೇಬಿಯಾದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯೋಧ ಬಲಿ!

09/03/2026 8:41 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಅಯೋಧ್ಯೆಯಲ್ಲಿ ಭೀಕರ ಅಪಘಾತ : ಕಲಬುರ್ಗಿಯ ಒಂದೇ ಕುಟುಂಬದ ಮೂವರ ಸಾವು, ಹಲವರಿಗೆ ಗಾಯ
INDIA

BREAKING : ಅಯೋಧ್ಯೆಯಲ್ಲಿ ಭೀಕರ ಅಪಘಾತ : ಕಲಬುರ್ಗಿಯ ಒಂದೇ ಕುಟುಂಬದ ಮೂವರ ಸಾವು, ಹಲವರಿಗೆ ಗಾಯ

By kannadanewsnow0525/05/2024 3:48 PM

ಉತ್ತರಪ್ರದೇಶ : ನಿನ್ನೆ ರಾತ್ರಿ ಅಯೋಧ್ಯೆಯ ಬಳಿ ಲಾರಿ ಮತ್ತು ಟಿಟಿ ನಡುವೆ ಮುಖಾಮುಖಿ ಡಿಕ್ಕಿ ಆಗಿದೆ.ಅಪಘಾತದಲ್ಲಿ ಕಲಬುರ್ಗಿ ಮೂಲದ ಒಂದೇ ಕುಟುಂಬದ ಮೂವರು ಸಾವನಪ್ಪಿದ್ದು, ಇನ್ನುಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿರುವ ಘಟನೆ ನಡೆದಿದೆ.

ಶಿವರಾಜ್, ಕಾಶಿನಾಥ್ ಹಾಗೂ ತಂಗೆಮ್ಮ ಮೃತ ದುರ್ದೈವಿಗಳು ಎಂದು ಹೇಳಲಾಗುತ್ತಿದೆ. ಗಾಯಾಳುಗಳಿಗೆ ಅಯೋಧ್ಯೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಂದೇ ಕುಟುಂಬದ 22 ಜನ ಕಾಶಿ ವಿಶ್ವನಾಥನ ದರ್ಶನ ಮುಗಿಸಿ ಟಿಟಿಯಲ್ಲಿ ಉತ್ತರ ಪ್ರದೇಶದ ಅಯೋಧ್ಯೆಗೆ ತೆರಳುತ್ತಿದ್ದಾಗ ದುರಂತ ಸಂಭವಿಸಿದೆ.

ಟಿಟಿ ವಾಹನದಲ್ಲಿದ್ದವರು ಕಾಶಿ ವಿಶ್ವನಾಥನ ದರ್ಶನವನ್ನು ಪಡೆದು ವಾಪಸಾಗುತ್ತಿದ್ದ ವೇಳೆ ಲಾರಿಗೆ ಟಿಟಿ ವಾಹನ ಮುಖಾಮುಖಿ ಡಿಕ್ಕಿ ಹೊಡೆದಿದೆ. ಈ ವೇಳೆ ಕಲಬುರ್ಗಿ ಜಿಲ್ಲೆಯ ಮೂವರು ಸಾವನಪ್ಪಿದ್ದಾರೆ.ಅಲ್ಲದೆ ಟಿಟಿ ವಾಹನದಲ್ಲಿದ್ದ ಇನ್ನೂ ಉಳಿದ ಹಲವರಿಗೆ ಗಂಭೀರವಾದಂತಹ ಗಾಯಗಳಾಗಿದ್ದು ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Share. Facebook Twitter LinkedIn WhatsApp Email

Related Posts

ಇರಾನ್ ಯುದ್ಧದ ಭೀಕರತೆ: ಅಮೆರಿಕದ ಏಳನೇ ಸೈನಿಕ ಸಾವು; ಸೌದಿ ಅರೇಬಿಯಾದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯೋಧ ಬಲಿ!

09/03/2026 8:41 AM1 Min Read

ಸೇಫ್ ಆಗಿ ಸಂಪತ್ತು ಬೆಳೆಸೋಣ : ಈ ವರ್ಷದ ಟಾಪ್-5 ಸುರಕ್ಷಿತ ಹೂಡಿಕೆ ಯೋಜನೆಗಳಿವು !

09/03/2026 8:39 AM2 Mins Read

ಸಂಸತ್ತಿನಲ್ಲಿಂದು ಜೈಶಂಕರ್ ‘ರಣತಂತ್ರ’ದ ಮಾತು: ಪಶ್ಚಿಮ ಏಷ್ಯಾದ ಯುದ್ಧ ಮತ್ತು ಭಾರತೀಯರ ಸುರಕ್ಷತೆಯ ಬಗ್ಗೆ ವಿದೇಶಾಂಗ ಸಚಿವರ ಮಹತ್ವದ ಹೇಳಿಕೆ!

09/03/2026 8:24 AM1 Min Read
Recent News

ಭಾರತ- ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್ : ಹೊಸ ದಾಖಲೆ ಬರೆದ `ಜಿಯೋ ಹಾಟ್‌ಸ್ಟಾರ್’, ಬರೋಬ್ಬರಿ 82.1 ಕೋಟಿ ಮಂದಿ ವೀಕ್ಷಣೆ !

09/03/2026 8:52 AM

BIG NEWS : ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆಯಾದರೆ ವೈದ್ಯಾಧಿಕಾರಿಗಳೇ ಹೊಣೆ : ‘ಆರೋಗ್ಯ ಇಲಾಖೆ’ ಖಡಕ್ ಎಚ್ಚರಿಕೆ.!

09/03/2026 8:46 AM

ಇರಾನ್ ಯುದ್ಧದ ಭೀಕರತೆ: ಅಮೆರಿಕದ ಏಳನೇ ಸೈನಿಕ ಸಾವು; ಸೌದಿ ಅರೇಬಿಯಾದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯೋಧ ಬಲಿ!

09/03/2026 8:41 AM

ಸೇಫ್ ಆಗಿ ಸಂಪತ್ತು ಬೆಳೆಸೋಣ : ಈ ವರ್ಷದ ಟಾಪ್-5 ಸುರಕ್ಷಿತ ಹೂಡಿಕೆ ಯೋಜನೆಗಳಿವು !

09/03/2026 8:39 AM
State News
KARNATAKA

BIG NEWS : ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆಯಾದರೆ ವೈದ್ಯಾಧಿಕಾರಿಗಳೇ ಹೊಣೆ : ‘ಆರೋಗ್ಯ ಇಲಾಖೆ’ ಖಡಕ್ ಎಚ್ಚರಿಕೆ.!

By kannadanewsnow5709/03/2026 8:46 AM KARNATAKA 1 Min Read

ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಅಗತ್ಯವಿರುವ ಔಷಧಿಗಳ ಕೊರತೆಯಾಗದಂತೆ ನೋಡಿಕೊಳ್ಳಲು ಮತ್ತು ಖರೀದಿ ಪ್ರಕ್ರಿಯೆಯನ್ನು ವಿಳಂಬ ಮಾಡದಂತೆ ಆರೋಗ್ಯ…

BREAKING : ಕಲಬುರಗಿಯಲ್ಲಿ ಘೋರ ದುರಂತ : ರಥದ ಚಕ್ರಕ್ಕೆ ಸಿಲುಕಿ ಮಹಿಳೆಯ ಎರಡು ಕಾಲುಗಳು ಕಟ್ !

09/03/2026 8:16 AM

Business Tips : ಹಳೆಯ ಬಟ್ಟೆಗಳನ್ನು ಎಸೆಯಬೇಡಿ! ಈ ಬ್ಯುಸಿನೆಸ್ ಐಡಿಯಾದಿಂದ ಗಳಿಸಬಹುದು ಲಕ್ಷ ಲಕ್ಷ ಆದಾಯ !

09/03/2026 8:05 AM

ನಿಮಗೆ `ಚಿಕನ್ ಲಿವರ್’ ಅಂದ್ರೆ ಇಷ್ಟನಾ? ಹಾಗಾದ್ರೆ ಈ ಆರೋಗ್ಯಕಾರಿ ವಿಷಯಗಳನ್ನು ಮರೆಯದೇ ತಿಳಿಯಿರಿ!

09/03/2026 8:00 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.