ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ನಿಮ್ಮ ಮನೆಯಲ್ಲಿ ನಕರಾತ್ಮಕ ಶಕ್ತಿಗಳು ಜಾಸ್ತಿ ಆದಾಗ, ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಜಾಸ್ತಿ ಆದಾಗ ಮತ್ತು ಮಲಗಿದಾಗ ಪರಿಕಟ್ಟ ಕನಸುಗಳು ಬೀಳುತ್ತವೆ ಹಾಗೆಯೇ ಮನೆಯಲ್ಲಿ ಎಷ್ಟೇ ದುಡಿದರು ಹಣ ನಿಲ್ಲುವುದಿಲ್ಲ ಈ ಎಲ್ಲಾ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬೇಕು ಎಂದರೆ ಸ್ಪಟಿಕ ಕಲ್ಲನ್ನು ತೆಗೆದುಕೊಂಡು ಅದನ್ನು ಪೌಡರ್ ಮಾಡಿಕೊಂಡು ಪ್ರತಿನಿತ್ಯ ನೀರಿಗೆ ಸ್ವಲ್ಪ ಪೌಡರ್ ಹಾಕಿ ಆ ನೀರಿನಿಂದ ಮನೆಯನ್ನು ಒರೆಸಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿ ಇರುವ ನಕರಾತ್ಮಕ ಶಕ್ತಿಗಳು ಪರಿಹಾರ ಆಗುತ್ತದೆ
ಮಲಗಿದಾಗ ಬರಿ ಕಟ್ಟ ಕನಸುಗಳ ಬೀಳುತ್ತವೆ ಮತ್ತು ನಿದ್ರೆ ಸರಿ ಆಗುವುದಿಲ್ಲ ಎನ್ನುವವರು ಸ್ಪಟಿಕ ಕಲ್ಲಿನ ಸಣ್ಣ ತುಂಡನ್ನು ತೆಗೆದುಕೊಂಡು ತಲೆ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವುದರಿಂದ ಒಳ್ಳೆಯ ನಿದ್ರೆ ಬರುತ್ತದೆ ಮತ್ತು ಕೆಟ್ಟ ಕನಸುಗಳು ಬೀಳುವುದಿಲ್ಲ. ಸ್ನಾನ ಮಾಡುವ ನೀರಿಗೆ ಸ್ಪಟಿಕ ಕಲ್ಲಿನ ಸಣ್ಣ ತುಂಡನ್ನು ಹಾಕಿ ಸ್ನಾನ ಮಾಡುವುದರಿಂದ ದೃಷ್ಟಿ ದೋಷ ಎಲ್ಲವೂ ಪರಿಹಾರ ಆಗುತ್ತವೆ. ಈ ಪರಿಹಾರವನ್ನು ಸಣ್ಣ ಮಕ್ಕಳಿಂದ ಹಿಡಿದು ಹಿರಿಯರು ಸಹ ಮಾಡಬಹುದು. ಮನೆಯಲ್ಲಿ ನಕರಾತ್ಮಕ ಶಕ್ತಿಗಳು ಪರಿಹಾರ ಆಗಬೇಕು ಎಂದರೆ ಒಂದು ಗಾಜಿನ ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಒಂದು ಸ್ಪಟಿಕದ ತುಂಡನ್ನು ಹಾಕಬೇಕು
ನಂತರ ಅದನ್ನು ಒಂದು ಮೂಲೆಯಲ್ಲಿ ಇಡಬೇಕು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಈ ರೀತಿಯಾಗಿ ತಿಂಗಳಿಗೊಮ್ಮೆ ಒಂದು ಅಮಾವಾಸ್ಯೆಗೆ ಇಟ್ಟಿದ್ದರೆ ಇನ್ನೊಂದು ಅಮಾವಾಸ್ಯೆಗೆ ತೆಗೆದು ಯಾರು ಓಡಾಡದೆ ಇರುವ ಜಾಗದಲ್ಲಿ ಸ್ವಲ್ಪ ಮಣ್ಣನ್ನು ತೆಗೆದು ಭೂಮಿಯಲ್ಲಿ ಹೂತು ಹಾಕಬೇಕು. ಈ ರೀತಿಯಾಗಿ ನಿರಂತರವಾಗಿ ತಿಂಗಳಿಗೊಮ್ಮೆ ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಕರಾತ್ಮಕ ಶಕ್ತಿಗಳು ಎಲ್ಲವೂ ಹೋಗುತ್ತವೆ. ಸ್ಪಟಿಕ ಕಲ್ಲನ್ನು ಮನೆಗೆ ಯಾವ ರೀತಿ ಕಟ್ಟಬೇಕು ಎಂದರೆ ಅರ್ಧ ಕೆಜಿ ಅಥವಾ 1 ಕೆಜಿ ಆಗುವಷ್ಟು ಸ್ಪಟಿಕ ತುಂಡನ್ನು ತೆಗೆದುಕೊಳ್ಳಬೇಕು ಮತ್ತು ಅದಕ್ಕೆ ಕುಂಕುಮ ಮತ್ತು ಅರಿಶಿಣವನ್ನು ಹಚ್ಚಬೇಕು
ನಂತರ ಹೂವನ್ನು ಅದರ ಮೇಲೆ ಇಟ್ಟು ಅಗರಬತ್ತಿ ಮತ್ತು ಕರ್ಪೂರದಿಂದ ಅದಕ್ಕೆ ಆರತಿಯನ್ನು ಮಾಡಬೇಕು. ನಂತರ ಅದನ್ನು I ಕೆಂಪು ಬಟ್ಟೆಯಲ್ಲಿ ಕಟ್ಟಿ ನೀವು ನಿಮ್ಮ ಮನೆಯ ಮುಖ್ಯದ್ವಾರದ ಒಳಗಡೆ ಕಟ್ಟಬೇಕು. ಮನೆಯಲ್ಲಿ ಮಕ್ಕಳು ವಿದ್ಯಾಭ್ಯಾಸದಲ್ಲಿ ಪ್ರಗತಿ ಹೊಂದುತ್ತಿಲ್ಲ ಮತ್ತು ವ್ಯಾಪಾರದಲ್ಲಿ ಲಾಭ ದೊರಕುತ್ತಿಲ್ಲ ಎನ್ನುವವರು ಈ ಪರಿಹಾರವನ್ನು ಮಾಡಿದರೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ವ್ಯಾಪಾರ ಮಾಡುವವರು ಅವರ ವ್ಯಾಪಾರ ಸ್ಥಳದ ಒಳಗಡೆ ಭಾಗದಲ್ಲಿ ಇದನ್ನು ಕಟ್ಟಬಹುದು. ಈ ರೀತಿಯಾಗಿ ಮಾಡುವುದರಿಂದ ಧನದ ಆಕರ್ಷಣೆ ಆಗುತ್ತದೆ.
ಅಂಗಡಿಯಲ್ಲಿ ನೆಲ ಒರೆಸುವಾಗ ಆ ನೀರಿನಲ್ಲಿ ಸ್ಪಟಿಕ ಕಲ್ಲಿನ ಪೌಡರ್ ಹಾಕಿ ಒರೆಸಬೇಕು. ಇದರಿಂದ ಅಂಗಡಿಯಲ್ಲಿರುವ ನಕರಾತ್ಮಕ ಶಕ್ತಿಗಳು ಹೊರಗೆ ಹೋಗಿ ಧನದ ಆಕರ್ಷಣೆ ಆಗುತ್ತದೆ. ಪ್ರತಿ ಅಮಾವಾಸ್ಯೆ, ಹುಣ್ಣಿಮೆ, ಶುಕ್ರವಾರ ಮತ್ತು ಮಂಗಳವಾರ ಮನೆಗೆ ಧೂಪ ಹಾಕಬೇಕು ಇದರಿಂದ ಮನೆಗೆ ದೃಷ್ಟಿ ದೋಷ ಇದ್ದರೆ ಪರಿಹಾರವಾಗುತ್ತದೆ ಮತ್ತು ಮನೆಯಲ್ಲಿ ಇರುವ ನಕರಾತ್ಮಕ ಶಕ್ತಿಗಳು ದೂರ ಹೋಗುತ್ತವೆ.
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559