ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಪುರುಷನಿಗೆ ಹೋಲಿಸಿದರೆ ಸ್ತ್ರೀ ತುಂಬಾ ಕಷ್ಟ ಪಡುತ್ತಾಳೆ ಎಲ್ಲರೊಂದಿಗೆ ಹೊಂದಿಕೊಂಡು ಹೋಗಬೇಕಾಗುತ್ತೆ ತಾಯಿಯಾಗಿ ಬರುತ್ತಾಳೆ ಅಕ್ಕ ತಂಗಿ ಆಗಿ ಬರುತ್ತಾಳೆ ದುರ್ಗೆಯ ಶಕ್ತಿ ಹೆಣ್ಣಿನಲ್ಲಿ ಇರುತ್ತೆ ಅಂತ ಹೇಳಲಾಗುತ್ತದೆ ಇಂತಹ ಹೆಣ್ಣಿನ ಮನಸ್ಸನ್ನು ಉದ್ದೇಶಪೂರ್ವಕವಾಗಿ ನೋಯಿಸಿ ಕಷ್ಟಕೊಟ್ಟಾಗ ಅವಳು ನೊಂದಾಗ ಅದು ಶಾಪವಾಗಿ ಪರಿಣಮಿಸುತ್ತದೆ ಪ್ರೀತಿಸಿ ಕೈಕೊಡುವುದು ಮದುವೆಯಾದ ಮೇಲೆ ದೌರ್ಜನ್ಯ ಕಷ್ಟಪಡುವುದು ಅಪಮಾನಿಸುವುದು ಮೋಸ ಮಾಡುವುದು ಇದೆಲ್ಲ ಘೋರ ಶಾಪವಾಗಿ ಪರಿಣಮಿಸುತ್ತದೆ
ಪುರಾಣದಲ್ಲಿ ಶ್ರೀಕೃಷ್ಣನೇ ಗಾಂಧಾರಿಯ ಶಾಪಕ್ಕೆ ಒಳಗಾಗಬೇಕಾಯಿತು ಕೊನೆಗಾಲದಲ್ಲಿ ತನ್ನ ಮಕ್ಕಳಿಂದ ಒಂಟಿ ಮಾಡಿದ್ದಕ್ಕಾಗಿ ಆ ಶಾಪ ತಟ್ಟಿತು ದೊಡ್ಡ ದೊಡ್ಡ ಋಷಿಮುನಿ ಸನ್ಯಾಸಿಗಳೇ ಸ್ತ್ರೀ ಶಾಪಕ್ಕೆ ಒಳಗಾಗಬೇಕಾಯಿತು ಹೆಣ್ಣು ಮದುವೆ ಆಗುವಾಗ ಮನೆಯನ್ನು ಬಿಟ್ಟು ಗಂಡನ ಮನೆಗೆ ಬಂದು ಅಲ್ಲಿ ಒಗ್ಗಿಕೊಳ್ಳಬೇಕಾಗುತ್ತೆ ಹೀಗೆ ಬಂದ ಹೆಣ್ಣಿಗೆ ಕಷ್ಟ ಕೊಡುವುದು ಅವಮಾನಿಸುವುದು ಮಾಡಿದರೆ ಆ ದೇವರು ಕೂಡ ಶಾಪ ಕೊಡುತ್ತಾನೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ತಾಯಿಯಾಗಿ ಕೂಡ ಮಗುವಿಗಾಗಿ ತುಂಬಾ ಕಷ್ಟ ಪಡುತ್ತಾಳೆ ತಾಯಿಯ ಋಣವನ್ನು ಏಳು ಜನ್ಮಕ್ಕೂ ತೀರಿಸಲಾಗದು ಎಂಬ ಮಾತಿದೆ ತಾಯಿಗೆ ನೋವು ಕೊಟ್ಟ ಯಾರು ಕೂಡ ಉದ್ದಾರ ಆದ ಉದಾಹರಣೆ ಇಲ್ಲ ಈ ಶಾಪ ಹೇಗಿರುತ್ತೆ ಅಂದರೆ ಮನಸ್ಸು ಪಲ್ಲಟ ಆಗುತ್ತೆ ಏಕಾಗ್ರತೆ ಹೋಗುತ್ತೆ ಹೆಣ್ಣಿಗೆ ವಂಚನೆ ಮಾಡಿ ಬೇರೆ ಮದುವೆ ಆದರೆ ಬದುಕಿನಲ್ಲಿ ಮದುವೆ ಜೀವನ ಚೆನ್ನಾಗಿರಲ್ಲ ಅಪವಾದ ಬರುತ್ತದೆ ಆರ್ಥಿಕ ಸ್ಥಿತಿ ದುರ್ಬಲವಾಗುತ್ತದೆ ದರಿದ್ರತೆ ಕಾಡುತ್ತೆ ಸಮಾಜದಿಂದ ದಿಕ್ಕಾರ ಅನುಭವಿಸಬೇಕಾಗುತ್ತದೆ ಎಲ್ಲಾ ಕೆಲಸದಲ್ಲೂ ಸೋಲು ಇದೆಲ್ಲಾ ಕಾಲ ಹೋದ ಹಾಗೆ ಅನುಭವಕ್ಕೆ ಬರುತ್ತದೆ ಸ್ತ್ರೀ ಶಾಪವನ್ನು ತೆಗೆಯಲು ಆ ಬ್ರಹ್ಮನಿಂದಲೂ ಸಾಧ್ಯವಿಲ್ಲ ಯಾವ ದೇವರಿಂದಲೂ ಸಾಧ್ಯವಿಲ್ಲ ಪರಿಹಾರ ಎಂದರೆ ಕ್ಷಮೆ ಕೇಳಬೇಕು ಅಷ್ಟೇ ಸ್ತ್ರೀ ಶಾಪವನ್ನು ಪುರಾಣದಲ್ಲಿ ಸರ್ಪ ಶಾಪಕ್ಕೆ ಹೋಲಿಸಲಾಗಿದೆ ನೂಂದುಕೊಂಡರು ಅದು ಶಾಪವಾಗಿ ಪರಿಣಮಿಸುತ್ತದೆ
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559