ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ನ ಬಟಗುಂಡ್ನಲ್ಲಿ ಸೇನಾ ವಾಹನವೊಂದು ಪಲ್ಟಿಯಾದ ಪರಿಣಾಮ ಕನಿಷ್ಠ ಒಬ್ಬ ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಮತ್ತು 10 ಯೋಧರು ಗಾಯಗೊಂಡಿದ್ದಾರೆ.
ವರದಿಗಳ ಪ್ರಕಾರ, ಚಾಲಕನು ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡು ಕೆಳಗೆ ಜಾರಿದಾಗ ಈ ಘಟನೆ ಸಂಭವಿಸಿದೆ. ಗಾಯಗೊಂಡ ಭದ್ರತಾ ಅಧಿಕಾರಿಗಳನ್ನ ಹೆಚ್ಚಿನ ಚಿಕಿತ್ಸೆಗಾಗಿ ಸೇನಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
‘ಭಾರತ ಯಾವಾಗಲೂ ಮುಕ್ತವಾಗಿ ಸ್ವಾಗತಿಸುತ್ತೆ’: ಜೋ ಬೈಡನ್ ‘ಜನಾಂಗೀಯ ದ್ವೇಷ’ ಹೇಳಿಕೆ ತಳ್ಳಿಹಾಕಿದ ಸಚಿವ ‘ಜೈಶಂಕರ್’
‘ಭಾರತ ಯಾವಾಗಲೂ ಮುಕ್ತವಾಗಿ ಸ್ವಾಗತಿಸುತ್ತೆ’: ಜೋ ಬೈಡನ್ ‘ಜನಾಂಗೀಯ ದ್ವೇಷ’ ಹೇಳಿಕೆ ತಳ್ಳಿಹಾಕಿದ ಸಚಿವ ‘ಜೈಶಂಕರ್’