ಒಂದು ವೇಳೆ ಉದ್ಯೋಗದಲ್ಲಿ,ವ್ಯಾಪಾರದಲ್ಲಿ ಅಥವಾ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ತೊಂದರೆ ಇದ್ದರೆ ಸೋಮವಾರ ಹಾಗೂ ಶುಕ್ರವಾರ ದಿನ ನಾವು ಹೇಳುವ ಈ ಉಪಾಯವನ್ನು ಮಾಡಿದರೆ ನಿಮ್ಮ ಎಲ್ಲಾ ಸಮಸ್ಯೆಗಳಿಂದಲೂ ಮುಕ್ತಿಯನ್ನು ಹೊಂದಬಹುದು.
ಪ್ರಧಾನ ತಾಂತ್ರಿಕರು ವಶೀಕರಣ ಸ್ಪೆಷಲಿಸ್ಟ್ ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಿಮ್ಮ ಯಾವುದೇ ಸಮಸ್ಯೆಗಳಿಗೆ ಕೇರಳದ ಮಾಂತ್ರಿಕ ಶಕ್ತಿಯಿಂದ ಎರಡು ದಿನದಲ್ಲಿ ಪರಿಹಾರ.ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ, ಪ್ರೀತಿ-ಪ್ರೇಮ, ಸ್ತ್ರೀ ಪುರುಷ ಆಕರ್ಷಣೆ , ಸತಿ-ಪತಿ ಕಲಹ, ಅತ್ತೆ-ಸೊಸೆ ಕಲಹ ಲೈಂಗಿಕ ಸಮಸ್ಯೆ,ವಿದೇಶ ಪ್ರಯಾಣ, ವ್ಯಾಪಾರ, ಸಾಲಭಾದೆ, ಸಂತಾನ ಸಮಸ್ಯೆ, ಮನೆಯಲ್ಲಿ ಕಿರಿ ಕಿರಿ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇದ್ದರೂ ಎಷ್ಟೇ ಕಠಿಣವಾಗಿದ್ದರೂ 2ದಿನಗಳಲ್ಲಿ ಶಾಶ್ವತ ಪರಿಹಾರ ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ 9686268564.
ಈ ಉಪಾಯವನ್ನು ಸಾಯಂಕಾಲ ದೀಪವನ್ನು ಹಚ್ಚಿದ ನಂತರ ರಾತ್ರಿ ಮಲಗುವ ಮುನ್ನ 2 ರೂಪಾಯಿಯ ನಾಣ್ಯದಿಂದ ಮಾಡಬೇಕು. ಮೊದಲಿಗೆ 2 ರೂಪಾಯಿಯ ನಾಣ್ಯವನ್ನು ಕೈಯಲ್ಲಿ ಹಿಡಿದುಕೊಂಡು ಮಲಗುವ ಮುನ್ನ ಇಷ್ಟದೇವರು ಅಥವಾ ಕುಲದೇವರ ಬಳಿ ಸಂಕಲ್ಪವನ್ನು ಮಾಡಬೇಕು.
ಸಂಕಲ್ಪವನ್ನು ಮಾಡಿದ ನಂತರ ನೀವು ಮಾಡಿಕೊಂಡ ಸಂಕಲ್ಪವನ್ನು ಯಾರ ಬಳಿಯು ಹಂಚಿಕೊಳ್ಳಬಾರದು, ಸಂಕಲ್ಪವನ್ನು ಮಾಡಿದ ಮೇಲೆ 2 ರೂಪಾಯಿಯ ನಾಣ್ಯವನ್ನು ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಬೇಕು. ಇದಾದ ನಂತರ ಮರುದಿನ ಮುಂಜಾನೆ ಎದ್ದ ಮೇಲೆ 2 ರೂಪಾಯಿಯ ನಾಣ್ಯವನ್ನು ತೆಗೆದುಕೊಂಡು ನೀವು ಸ್ನಾನವನ್ನು ಮಾಡಿದ ನಂತರ ದೇವರಕೋಣೆಯಲ್ಲಿ ಇರುವ ಕಾಣಿಕೆ ಡಬ್ಬಿಯ ಮೇಲೆ ಇಟ್ಟು ಪೂಜೆ ಮಾಡಬೇಕು.
ಈ ರೀತಿ 2 ರೂಪಾಯಿಯ ನಾಣ್ಯದಿಂದ ಸೋಮವಾರ, ಶುಕ್ರವಾರ ಈ ಉಪಾಯವನ್ನು ಮಾಡುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗಿ ಹೊಸ ಜೀವನ ಹೊಸ ಹುರುಪಿನೊಂದಿಗೆ ಶುರುವಾಗುತ್ತದೆ.