ಕಲಬುರ್ಗಿ : ವಿದ್ಯುತ್ ದುರಸ್ತಿ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಿಸಿ ಲೈನ್ ಮ್ಯಾನ್ ಒಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೆಶ್ವರ ಎಂಬ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಪ್ರಧಾನಿ ಮೋದಿ ಮಧ್ಯಪ್ರವೇಶದಿಂದ ತಪ್ಪಿದ ಉಕ್ರೇನ್ ಮೇಲೆ ರಷ್ಯಾದ ‘ಪರಮಾಣು ದಾಳಿ’: ವರದಿ
ಹೌದು ವಿದ್ಯುತ್ ದುರಸ್ತಿ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಿಸಿ ಲೈನ್ ಮ್ಯಾನ್ ಮಸ್ತಾನ್ (24) ಎನ್ನುವ ಯುವಕ ದಾರುಣವಾಗಿ ಸಾವನ್ನಪ್ಪಿದ್ದಾನೆ.ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಬಳಿ ಈ ಘಟನೆ ಸಂಭವಿಸಿದೆ.
ಡ್ರೈವಿಂಗ್ ಮಾಡುವಾಗ ಶಾರುಖ್ ಖಾನ್ ನ ‘ಲುಟ್ ಪುಟ್ ಗಯಾ’ ಹಾಡನ್ನು ಹಾಡಿದ ಕ್ರಿಕೆಟಿಗ ‘ಆಂಡ್ರೆ ರಸೆಲ್’
ಕೆಲದಿನಗಳಿಂದ ಮಸ್ತಾನ್ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ.ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಘಟನೆ ಕುರಿತಂತೆ ರಟ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BIG NEWS : ರಶ್ಮಿಕಾ ಮಂದಣ್ಣ ನಂತರ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥಗೆ ತಟ್ಟಿದ ‘ಡೀಪ್ ಫೇಕ್’ ಬಿಸಿ